ಛತ್ತೀಸ್‌ಗಢ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಘಟನೆ!
ಮುಂಬಯಿ – ಛತ್ತೀಸ್‌ಗಢ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಾವೋವಾದಿ ನಕ್ಸಲವಾದಿಗಳು ಮತ್ತು ಪೊಲೀಸರ ನಡುವೆ ದೊಡ್ಡ ಘರ್ಷಣೆ ಸಂಭವಿಸಿದೆ. ಎರಡೂ ಕಡೆಯವರು ಪರಸ್ಪರ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದರು. ಈ ಸಮಯದಲ್ಲಿ 3 ಮಾವೋವಾದಿ ನಕ್ಸಲವಾದಿಗಳು ಹತರಾಗಿದ್ದಾರೆ. ಘರ್ಷಣೆಯ ನಂತರ ಪೊಲೀಸರು ನಕ್ಸಲವಾದಿಗಳಲ್ಲಿದ್ದ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಪಾದಕೀಯ ನಿಲುವುಒಬ್ಬೊಬ್ಬ ನಕ್ಸಲನನ್ನು ಕೊಲ್ಲುವ ಬದಲು ನಕ್ಸಲವಾದವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕು ! |