ಕುಟುಂಬ ಸದಸ್ಯರ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ನಮ್ಮ ರಾಷ್ಟ್ರೀಯ ಕರ್ತವ್ಯವೇ ಆಗಿದೆ !

‘ಯುವಜನರೇ, ತಮ್ಮ ತಂದೆ-ತಾಯಿಯರು ಭ್ರಷ್ಟಾಚಾರ ಮಾಡಿ ಪಾಪ ಮಾಡುತ್ತಿದ್ದರೆ, ಅವರನ್ನು ಮುಂದಿನ ಪಾಪಗಳಿಂದ ದೂರವಿರಿಸಲು ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಿರಿ ಮತ್ತು ನಿಮ್ಮ ರಾಷ್ಟ್ರಭಕ್ತಿ ಹೆಚ್ಚಿಸಿರಿ.

ಮಂದಿರದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಮಾಡಿದಾಗ ಮಂದಿರದಲ್ಲಿನ ಸಾತ್ತ್ವಿಕತೆಯ ಪರಿಣಾಮದ ವಿಷಯದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಾಡಿದ ಸಂಶೋಧನೆ !

‘ಪುರಾತನ ಕಾಲದಿಂದಲೂ ಗಾಯನ, ವಾದನ ಮತ್ತು ನೃತ್ಯಗಳ ಪ್ರಸಾರಕ್ಕಾಗಿ ಮಂದಿರ ಒಂದು ಉತ್ತಮ ಮಾಧ್ಯಮವಾಗಿದೆ. ಮಂದಿರದ ಸಾತ್ತ್ವಿಕ ವಾತಾವರಣದಿಂದ ಕಲಾವಿದರು ಮಾಡುವ ಕಲೆಯ ಪ್ರದರ್ಶನದಿಂದ ಮಂದಿರಕ್ಕೆ ಬರುವ ಭಕ್ತ ಶ್ರೋತಾರಿಗೆ ಉಚ್ಚಮಟ್ಟದ ಆಧ್ಯಾತ್ಮಿಕ ಅನುಭೂತಿ ಸಹಜವಾಗಿ ಬರುತ್ತದೆ.

ನಕ್ಸಲವಾದವನ್ನು ಕಿತ್ತೆಸೆಯುವ ಯೋಜನೆ

’ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)’, ಅಂದರೆ ’ಸಿಪಿಐ (ಎಮ್)’ ಈ ರಾಜಕೀಯ ಪಕ್ಷ ಸಪ್ಟೆಂಬರ ೨೧ ರಿಂದ ೨೦ ಅಕ್ಟೋಬರ ೨೦೧೪ ಈ ಅವಧಿಯಲ್ಲಿ ಪಕ್ಷದ ೨೦ ನೇ ವಾರ್ಷಿಕೋತ್ಸವದ ನಿಮಿತ್ತದಲ್ಲಿ ೨೫ ಪುಟಗಳ ಒಂದು ಪುಸ್ತಿಕೆಯನ್ನು ಪ್ರಕಟಿಸಿತು…

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬೆಂಗಳೂರಿನ ಕು. ನಾರಾಯಣಿ ಪೈ (ವಯಸ್ಸು ೩ ವರ್ಷ) !

ಅಜ್ಜಿ-ಅಜ್ಜನವರ ಕಾಲುಗಳಿಗೆ ಎಣ್ಣೆ ಹಚ್ಚುವುದು ಮತ್ತು ಔಷಧಿಯನ್ನು ಕೊಡುವುದು, ತನ್ನ ಆಟಿಕೆಗಳನ್ನು ಇತರರಿಗೆ ಕೊಡುವುದು ಮುಂತಾದವುಗಳನ್ನು ಮಾಡುತ್ತಾಳೆ. ಅವಳು ತನಗೆ ಇಷ್ಟವಾಗುವ ಸಿಹಿ ಪದಾರ್ಥಗಳನ್ನು ಇತರರಿಗೆ ಕೊಡುತ್ತಾಳೆ.

ಹೊಟ್ಟೆಯ ಸಮಸ್ಯೆಗಳು, ದೋಷ ಲಕ್ಷಣಗಳು ಮತ್ತು ಋತುಗಳಿಗನುಸಾರ ಪಥ್ಯದ ಪದಾರ್ಥಗಳು !

ಜೀರ್ಣದ ಸಮಸ್ಯೆಗಳು, ಆಮ್ಲಪಿತ್ತವಿರುವ ರೋಗಿಗಳಿಗೆ ’ನೀವು ನಮಗೆ ಏನೂ ತಿನ್ನಬೇಡಿ ಎನ್ನುತ್ತೀರಿ. ಹಸಿಮೆಣಸಿನಕಾಯಿ ಬೇಡ, ಪನೀರ್, ಮೈದಾ, ರವೆ, ಅವಲಕ್ಕಿ, ಬೇಕರಿ, ಬ್ರೆಡ್, ಆಲುಗಡ್ಡೆ ಬೇಡ. ಹಾಗಾದರೆ ತಿನ್ನುವುದಾದರೂ ಏನು ?’, ಎಂಬ ಪ್ರಶ್ನೆಯನ್ನು ಅನೇಕ ಬಾರಿ ಕೇಳಲಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಮತ್ತು ಸಂತ ತುಕಾರಾಮ ಮಹಾರಾಜರ ವೈರಾಗ್ಯವೃತ್ತಿ ಮತ್ತು ಬೋಧನೆ ಇವುಗಳ ನಡುವಿನ ಹೋಲಿಕೆ !

’ಪರಾತ್ಪರ ಗುರು ಡಾ. ಆಠವಲೆಯವರಿಗೆ ಉಚ್ಚ ಮಟ್ಟದ ಸುಖ-ಸೌಕರ್ಯಗಳು ಸಹಜವಾಗಿ ಪ್ರಾಪ್ತವಾಗುತ್ತಿದ್ದರೂ ಅವರು ಅವುಗಳಿಂದ ಅಲಿಪ್ತರಾಗಿರುತ್ತಾರೆ, ಹಾಗೆಯೇ ಅವರ ಜೀವನ ವೈರಾಗ್ಯಮಯವಾಗಿದೆ.

ಸಾಧಕರೇ, ನಮ್ಮ ಗುರುಗಳು ನೀಡಿದ ಜ್ಞಾನವು ಅಮೂಲ್ಯವಾಗಿರುವುದರಿಂದ ಸಂಪರ್ಕಿಸುವಾಗ ಕೀಳರಿಮೆ ಇಟ್ಟುಕೊಳ್ಳಬೇಡಿ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳಲ್ಲಿ ಸಂಕಲನ ಮಾಡಿದ ಗ್ರಂಥಸಂಪತ್ತು ಅಮೂಲ್ಯವಾಗಿದೆ; ಪೃಥ್ವಿಯಲ್ಲಿ ಎಲ್ಲಿಯೂ ಲಭ್ಯವಿರದಿರುವ ಜ್ಞಾನವು ಸನಾತನ ಗ್ರಂಥಗಳಲ್ಲಿವೆ.

ಭಾರತದ ಮುಸಲ್ಮಾನರು ಹೀಗೆ ಹೇಳುತ್ತಾರಾ ?

ಕೆಲವು ವಾರಗಳ ಹಿಂದೆ ನನ್ನ ಡಿ.ಎನ್.ಎ. ಪರೀಕ್ಷಿಸಲಾಗಿದೆ. ಅದರಲ್ಲಿ ನನ್ನ ಡಿ.ಎನ್.ಎ. ಭಾರತೀಯ ಇರುವುದು ತಿಳಿದು ಬಂದಿದೆ ಎಂದು ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಹೇಳಿದ್ದಾರೆ.

ಭಾರತೀಯ ನೌಕಾದಳದ ಕ್ಷಮತೆಯನ್ನು ಸಾಕಷ್ಟು ವೃದ್ಧಿಸುವ ಯುದ್ಧನೌಕೆಗಳು !

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ ೧೫ ರಂದು ಮುಂಬಯಿಯ ಮಝಗಾವ ಡಾಕ್‌ನಲ್ಲಿ ’ಐ.ಎನ್.ಎಸ್. ಸುರತ’ ಮತ್ತು ಐ.ಎನ್.ಎಸ್. ನೀಲಗಿರಿ’ ಈ ೨ ಹೊಸ ಯುದ್ಧನೌಕೆಗಳು ಮತ್ತು ಐ.ಎನ್.ಎಸ್. ವಾಘಶೀರ’ ಈ ಸಬ್‌ಮೆರೀನ್ (ಜಲಾಂತರ್ಗಾಮಿ) ಇವುಗಳ ಲೋಕಾರ್ಪಣೆ ಮಾಡಿದರು.