ಸಾಧಕರ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವಾಗ ‘ಸೌ. ಸುಪ್ರಿಯಾ ಮಾಥೂರ್ ಇವರಲ್ಲಿ ಯಾವ ಬದಲಾವಣೆಯ ಅರಿವಾಗುತ್ತದೆ ?’, ಎನ್ನುವ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ನಡೆದಿರುವ ಸಂಭಾಷಣೆ
ನಮಗೆ ಸಮಷ್ಟಿ ಸಾಧನೆಯಲ್ಲಿನ ಭಾವವಿರಬೇಕು, ಅಂದರೆ ಯಾವುದೇ ಒಂದು ಸೇವೆ ಮಾಡುವಾಗ ಅದು ಭಾವಪೂರ್ಣವಾಗಬೇಕು. ಇತರರೊಂದಿಗೆ ಮಾತನಾಡುವಾಗ ಭಾವಪೂರ್ಣವಾಗಿ ಮಾತನಾಡಲು ಬರಬೇಕು !’