ಶಿಕ್ಷಣದಿಂದ ಆಧ್ಯಾತ್ಮವನ್ನು ಬೇರ್ಪಡಿಸಿ ಕೇವಲ ಉದ್ಯೋಗ ನೀಡುವ ಸಾಧನ ಮಾಡಿರುವುದರ ದುಷ್ಪರಿಣಾಮ !

ಇಂದು ಜೀವನ ನಡೆಸಲು ವ್ಯಕ್ತಿಯನ್ನು ಸಮರ್ಥಗೊಳಿಸುವ ಪ್ರಕ್ರಿಯೆಗೆ ಶಿಕ್ಷಣ ಎನ್ನುತ್ತಾರೆ. ಇಂದಿನ ಶಿಕ್ಷಣ ನಮಗೆ ಕೇವಲ ಉದ್ಯೋಗ ನೀಡಲು ಸಾಧ್ಯವಾಗುತ್ತದೆ. ಉದ್ಯೋಗಕ್ಕಾಗಿ ಶಿಕ್ಷಣದಿಂದ, ನೈತಿಕತೆಯು ಕುಸಿಯುತ್ತ ಹೊರಟಿದೆ.

ಮಾಧ್ಯಮಗಳದಿಂದಾಗಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ !

ಸಾಮಾಜಿಕ ಮಾಧ್ಯಮಗಳ ವಿರುದ್ಧ ಅಮೇರಿಕಾದ ಶೈಕ್ಷಣಿಕ ಸಂಸ್ಥೆಯ ಅರ್ಜಿ

ಮ. ಗಾಂಧಿ ಇವರ ಬಳಿ ಯಾವುದೇ ಪದವಿ ಇರಲಿಲ್ಲ !

‘ಕೇವಲ ಪದವಿ ಪಡೆಯುವುದು ಎಂದರೆ ಶಿಕ್ಷಣ ಪಡೆಯುವುದು ‘ಹೇಗೆ ಆಗುವುದಿಲ್ಲ, ಎಂದು ಜಮ್ಮು ಕಾಶ್ಮೀರಿನ ಉಪರಾಜಪಾಲರಾದ ಮನೋಜ ಸಿಂಹ ಇವರು ಐ.ಟಿ.ಎಂ. ವಿದ್ಯಾಪೀಠದಲ್ಲಿ ಡಾ. ರಾಮನೋಹರ ಲೋಹಿಯಾ ಇವರ ಸ್ಮರಣಾರ್ಥವಾಗಿ ಆಯೋಜಿಸಿರುವ ವ್ಯಾಖ್ಯಾನದಲ್ಲಿ ಮಾತನಾಡುವಾಗ ದಾವೆ ಮಾಡಿದರು.

ತಮಿಳುನಾಡಿನಲ್ಲಿ ದೇವಸ್ಥಾನಗಳಿಂದ ನಡೆಯುತ್ತಿರುವ ಶಾಲೆಗಳು ಸರಕಾರದ ನಿಯಂತ್ರಣಕ್ಕೆ ತರುವರು !

ಸರಕಾರದ ಇತರ ಇಲಾಖೆಗಳಿಂದ ನಡೆಯುವ ಶಾಲೆಗಳು ಕೂಡ ಸರಕಾರದ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೆ ತರುವರು !

ಯೋಗ ಋಷಿ ರಾಮದೇವ ಬಾಬಾ ಇವರಿಂದ ಹಿಂದೂ ಯುವಕ-ಯುವತಿಯರಿಗಾಗಿ ಸನ್ಯಾಸ ಮಹೋತ್ಸವದ ಆಯೋಜನೆ !

ಯೋಗ ಋಷಿ ರಾಮದೇವ ಬಾಬಾ ಇವರು ಬರುವ ಮಾರ್ಚ್ ೨೨ ರಿಂದ ಮಾರ್ಚ್ ೩೦ ರ ವರೆಗಿನ (ಶ್ರೀ ರಾಮನವಮಿ) ಸಮಯದಲ್ಲಿ ಸನ್ಯಾಸ ಮಹೋತ್ಸವದ ಆಯೋಜನೆ ಮಾಡಿದ್ದಾರೆ. ಇದರಲ್ಲಿ ಯಾರಿಗೆ ಸನ್ಯಾಸ ಸ್ವೀಕರಿಸುವುದಿದೆ, ಅವರು ಅರ್ಜಿ ಸಲ್ಲಿಸಬಹುದು.

ಪಾಕಿಸ್ತಾನದಲ್ಲಿ ಶಾಲಾ ಮಕ್ಕಳಿಗೆ ಭಾರತವಿರೋಧಿ ಮತ್ತು ಹಿಂದೂವಿರೋಧಿ ಶಿಕ್ಷಣ !

ಪಾಕಿಸ್ತಾನದ ಜನರು ಹಿಂದೂವಿರೋಧಿ ಮತ್ತು ಭಾರತವಿರೋಧಿಗಳಾಗಲು ಇದೊಂದು ಕಾರಣವಿದೆ. ಪಾಕಿಸ್ತಾನದ ಜೊತೆ ಸ್ನೇಹ ಬೆಳೆಸಲು ಬಯಸುವ ಭಾರತದ ಪಾಕಿಸ್ತಾನಪ್ರಿಯರು ಈ ಬಗ್ಗೆ ಏನು ಹೇಳುತ್ತಾರೆ?

ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಹಿಜಾಬ್ ಧರಿಸಿರುವುದು ಅನಿವಾರ್ಯ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸರಕಾರದಿಂದ ಇತ್ತೀಚೆಗೆ ಜಾರಿಗೊಳಿಸಿದ ಒಂದು ಆದೇಶದಲ್ಲಿ ಇಲ್ಲಿಯ ಶಾಲೆ ಮತ್ತು ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಹಿಜಾಬ್ ಧರಿಸುವುದು ಅನಿವಾರ್ಯಮಾಡಿದೆ.

ಕರ್ನಾಟಕದಲ್ಲಿ ೧೨ ನೇ ತರಗತಿಯ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ!

ಹಿಜಾಬ್ ಇದು ಸಮವಸ್ತ್ರದ ಭಾಗ ಅಲ್ಲ, ಎಂದು ಪತ್ರಕರ್ತರ ಜೊತೆ ಮಾತನಾಡುವಾಗ ಕರ್ನಾಟಕದ ಶಿಕ್ಷಣ ಸಚಿವ ಬಿ.ಎಸ್. ನಾಗೇಶ ಅವರು ಸ್ಪಷ್ಟಪಡಿಸಿದರು

ಬ್ರಿಟಿಷ ಆಡಳಿತದ ಮೊದಲು ಭಾರತದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ! – ಸರಸಂಘಚಾಲಕರು

ಬ್ರಿಟಿಷ ಆಡಳಿತದ ಮೊದಲು ದೇಶದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ಹಾಗೂ ಆ ಕಾಲದಲ್ಲಿ ನೀರುದ್ಯೋಗ ಕೂಡ ಇರಲಿಲ್ಲ.