ಹಿಂದೂ ರಾಷ್ಟ್ರದಲ್ಲಿ ಭಾರತೀಯ ಭಾಷೆಗಳ ಸಂವರ್ಧನೆಯಾಗುತ್ತದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಸಂಸ್ಕೃತ ಭಾಷೆಯು ನಮ್ಮ ದೇಶದ ಮತ್ತು ಸಂಸ್ಕೃತಿಯ ಗುರುತಾಗಿದೆ, ಸ್ವಾಭಿಮಾನವಾಗಿದೆ. ಈ ಭಾಷೆಯು ಲೋಪವಾಗದಂತೆ ನಾವು ನೋಡಿಕೊಳ್ಳಬೇಕಾಗುವುದು.
ಸಂಸ್ಕೃತ ಭಾಷೆಯ ವೈಶಿಷ್ಟ್ಯಗಳು ಇತರ ಎಲ್ಲ ಭಾಷೆಗಳಿಗಿಂತ ಶ್ರೇಷ್ಠವಾಗಿದೆ.
ನಿರ್ಮಾಪಕ ನಿರ್ದೇಶಕ ಸುಭಾಷ್ ಘೈ ಇವರ ‘ಕರ್ಮ’ ಚಲನಚಿತ್ರದ ‘ಎ ವತನ ತೇರೆಲಿಯೆ’ ಈ ಹಾಡು ಇವತ್ತಿಗೂ ಜನರನ್ನು ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುತ್ತಿದೆ. ದೇಶದ 76ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಹಾಡಿನ ಸಂಸ್ಕೃತ ಆವೃತ್ತಿಯನ್ನು ಇತ್ತಿಚೆಗೆ ಬಿಡುಗಡೆ ಮಾಡಲಾಯಿತು.
ಜಾತ್ಯತೀತ ಸಂಸ್ಕೃತವನ್ನು ರಾಜ ಭಾಷೆ ಎಂದು ಘೋಷಿಸುವ ಕುರಿತು ಹೇಳಿಕೆ !
ಇಲ್ಲಿಯ ಒಂದು ಇಸ್ಲಾಮಿ ಸಂಸ್ಥೆಯಲ್ಲಿ ಕಲಿಯುವ ಮುಸಲ್ಮಾನ ವಿದ್ಯಾರ್ಥಿಗಳು ಹಿಂದೂ ಗುರುಗಳ ಮಾರ್ಗದರ್ಶನದಲ್ಲಿ ಸಂಸ್ಕೃತ ಶ್ಲೋಕ ಮತ್ತು ಮಂತ್ರಗಳು ಕಲಿಯುತ್ತಿದ್ದಾರೆ. ಗುರು ಮತ್ತು ಶಿಷ್ಯ ಇವರಲ್ಲಿನ ಸಂಭಾಷಣೆ ಕೂಡ ಸಂಸ್ಕೃತದಲ್ಲಿಯೇ ನಡೆಯುತ್ತದೆ.
ಸಂಸ್ಕೃತ ಭಾಷೆಯ ಪ್ರಸಾರ ಮತ್ತು ಪ್ರಚಾರಕ್ಕಾಗಿ ‘ಇಂಡಿಯನ್ ಕೌನ್ಸಿಲ್ ಫಾರ ಕಲ್ಚರಲ್ ರಿಲೇಶನ್ಸ್’ (‘ಐ.ಸಿ.ಸಿ.ಆರ್.’) ‘ಗೂಗಲ್’ಎಂಬ ‘ಸರ್ಚ ಇಂಜಿನ’ ಆಗಿರುವ ಸಂಕೇತಸ್ಥಳದ ಸಂಸ್ಥೆಯೊಂದಿಗೆ ಅನ್ಯೋನ್ಯತೆಯ ಒಪ್ಪಂದವನ್ನು ಮಾಡಿದೆ.
ಮೂಲದಲ್ಲಿ ಜನರಿಗೆ ಇಂತಹ ಬೇಡಿಕೆ ಮಾಡಬೇಕಾಗುವ ಸಮಯ ಬರಬಾರದು. ಕೇಂದ್ರದ ಭಾಜಪ ಸರಕಾರ ಈ ಕುರಿತು ಚರ್ಚಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬೇಕು, ಎಂದೇ ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !
ಈ ಮೇಲಿನ ವರ್ಗೀಕರಣವನ್ನು ನೋಡಿದರೂ, ನಮಗೆ ಸಂಸ್ಕೃತ ಭಾಷೆ ಎಷ್ಟು ವೈಜ್ಞಾನಿಕವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ಎಲ್ಲಕ್ಕಿಂತ ಮಹತ್ವದ್ದೆಂದರೆ, ಸ್ವರಗಳು ಮತ್ತು ವ್ಯಂಜನಗಳು ಬೇರೆ ಬೇರೆಯಾಗಿದ್ದು ಆಂಗ್ಲದಂತೆ ಎಲ್ಲವೂ ಒಟ್ಟಿಗೆ ಇಲ್ಲ. ಪುನಃ ವ್ಯಂಜನಗಳಲ್ಲಿಯೂ ಇನ್ನೂ ವರ್ಗೀಕರಣವಿದೆ.
ಸಂಸ್ಕೃತವು ಪ್ರಾಚೀನ ಭಾಷೆಯಾಗಿದೆ ಹಾಗೂ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ಭಾರತವು ಜಗತ್ತಿಗೇ ನೀಡಿರುವ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಸಂಸ್ಕೃತ ಭಾಷೆಯು ಸಾಹಿತ್ಯದ ಮಹಾಸಾಗರವಾಗಿದೆ.