Assam Action On Madarssas : 1 ಸಾವಿರದ 281 ಮದರಸಾಗಳನ್ನು ಮುಚ್ಚಿ ಆಂಗ್ಲ ಶಾಲೆಗಳನ್ನು ತೆರೆದ ಅಸ್ಸಾಂ ಸರ್ಕಾರ !
ಅಸ್ಸಾಂನ ಬಿಜೆಪಿ ಸರ್ಕಾರ ಇದನ್ನು ಮಾಡಬಹುದಾದರೆ, ದೇಶದ ಇತರ ಸರ್ಕಾರಗಳಿಗೆ ಇದನ್ನು ಏಕೆ ಮಾಡಲಾಗುವುದಿಲ್ಲ?
ಅಸ್ಸಾಂನ ಬಿಜೆಪಿ ಸರ್ಕಾರ ಇದನ್ನು ಮಾಡಬಹುದಾದರೆ, ದೇಶದ ಇತರ ಸರ್ಕಾರಗಳಿಗೆ ಇದನ್ನು ಏಕೆ ಮಾಡಲಾಗುವುದಿಲ್ಲ?
‘ಶಿಕ್ಷಕರು ಭೂಪಟದಲ್ಲಿ ತೋರಿಸಿದ ಅಮೇರಿಕವನ್ನು ಸತ್ಯವೆಂದು ತಿಳಿದು ಅಧ್ಯಯನ ಮಾಡುವವರು; ಆದರೆ ಸಂತರು ತೋರಿಸಿದ ದೇವರ ಚಿತ್ರದ ಬಗ್ಗೆ ಶ್ರದ್ಧೆ ಇಟ್ಟು ಅಧ್ಯಾತ್ಮದ ಬಗ್ಗೆ ಅಧ್ಯಯನ ಮಾಡದವರು ಬುದ್ಧಿವಾದಿಗಳಲ್ಲ ಅಧ್ಯಾತ್ಮವಿರೋಧಿಗಳಾಗಿದ್ದಾರೆ
ಜಾತ್ಯಾತೀತ ದೇಶದಲ್ಲಿ ಧರ್ಮದ ಪ್ರಕಾರ ಬೇರೆ ಬೇರೆ ರಜೆಗಳು ಏತಕ್ಕಾಗಿ ? ಇಂತಹ ಪ್ರಮಾದಗಳನ್ನು ತಪ್ಪಿಸುವುದಕ್ಕಾಗಿ ದೇಶದಲ್ಲಿ ಆದಷ್ಟು ಬೇಗನೆ ಏಕರೂಪ ನಾಗರೀಕ ಕಾನೂನು ಜಾರಗೊಳಿಸಲಾಗುವುದು ಆವಶ್ಯಕವಾಗಿದೆ !
ಬಿಹಾರದ ಜನತಾದಳ (ಸಂಯುಕ್ತ) ಆಜೀರ ರಾಷ್ಟ್ರೀಯ ಜನತಾದಳ ಇವರ ಮೈತ್ರಿ ಸರಕಾರದಿಂದ ಜಾತ್ಯಾತೀತತೆಯ ಕಗ್ಗೊಲೆ !
ಈ ರೀತಿಯ ಪ್ರಕಟಿಸಿ ಕೆಲವು ದಿನಗಳ ನಂತರ ‘ಎನ್.ಸಿ.ಇ.ಆರ್.ಟಿ.’ ಎಚ್ಚರಗೊಂಡಿದೆಯೇ ? ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ದೇಶದಲ್ಲಿನ ೧೦೦ ಕೋಟಿ ಹಿಂದುಗಳಿಗೆ ಯೋಗ್ಯವಾದ ಸ್ಪಷ್ಟೀಕರಣ ನೀಡುವುದು ಆವಶ್ಯಕವಾಗಿದೆ !
ಶಿಕ್ಷಣದ ಹೆಸರಿನಲ್ಲಿ ಮತಾಂತರದ ದುಷ್ಕೃತ್ಯದಲ್ಲಿ ತೊಡಗಿರುವ ಕ್ರೈಸ್ತ ಮಿಶಿನರಿ ಶಾಲೆಯ ಮೇಲೆ ಈಗ ದೇಶದಲ್ಲಿ ನಿಷೇದ ಹೇರಬೇಕು !
ಛಟಪೂಜೆಯ ರಜೆ ರದ್ದು ಪಡಿಸುವ ನಿತೀಶ ಕುಮಾರ ಸರಕಾರವು ಈದ್ ಮತ್ತು ಕ್ರಿಸ್ಮಸ್ ಹಬ್ಬದ ರಜೆ ರದ್ದು ಪಡಿಸುವ ಧೈರ್ಯ ತೋರಿಸುತ್ತಿದ್ದರೇ ?
ಚೀನಾ ದೇಶಭಕ್ತಿಯ ಶಿಕ್ಷಣವನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ಚೀನಾ ಸರಕಾರ ದೇಶಭಕ್ತಿಯ ಶಿಕ್ಷಣ ಕಾನೂನನ್ನು ಅಂಗೀಕರಿಸಿದೆ. ಈ ಕಾಯಿದೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಅಭ್ಯಾಸಕ್ರಮವನ್ನು ಕಲಿಸಲು ಕಾಯಿದೆ ನಿರ್ಮಿಸಲಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನಿಂದ (ಎನ್.ಸಿ.ಇ.ಆರ್.ಟಿ. ಇಂದ) ಇತ್ತೀಚಿಗೆ ಒಂದು ಪುಸ್ತಕ ಪ್ರಕಾಶಿತಗೊಳಿಸಲಾಗಿದ್ದು, ‘ಚಂದ್ರಯಾನ-3’ ಅಭಿಯಾನಕ್ಕೆ ದೊರೆತಿರುವ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳುವ ಪ್ರಯತ್ನ ಮಾಡಲಾಗಿದೆ.
‘ಜೈ ಶ್ರೀರಾಮ’ ಘೋಷಣೆ ನೀಡುವುದರಿಂದ ಯಾವ ಹಾನಿ ಆಗುತ್ತದೆ ?’, ಇದು ಯಾರಾದರೂ ಹೇಳುವವರೇ ? ದೇಶದ ಪ್ರತಿಯೊಬ್ಬರೂ ಶ್ರೀ ರಾಮನ ಜೀವನದ ಆದರ್ಶ ಪಡೆಯಬೇಕು, ಹೀಗಿರುವಾಗ ಅವರ ಹೆಸರಿಗೂ ಕೂಡ ವಿರೋಧ ಮಾಡುವುದು ಲಜ್ಜಾಸ್ಪದ !