ಸ್ಥಳೀಯ ಬ್ರಿಟಿಷ್ ನಾಗರಿಕರ ದಾವೆ !
ಲಂಡನ್ (ಬ್ರಿಟನ್) – ಕೆಲವು ದಿನಗಳ ಹಿಂದೆ, ಬ್ರಿಟನ್‌ನ ಬರ್ಮಿಂಘಮ್ ನಗರವನ್ನು ದಿವಾಳಿ ಎಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನಗರದ ದಿವಾಳಿತನಕ್ಕೆ ಇಲ್ಲಿ ನೆಲೆಸಿರುವ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ನಾಗರಿಕರೇ ಕಾರಣ’ ಎಂದು ಸ್ಥಳೀಯ ಬ್ರಿಟಿಷ್ ನಾಗರಿಕರು ಹೇಳುತ್ತಿದ್ದಾರೆ. ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿಗಳು ಇಲ್ಲಿ ಬಂದ ನಂತರ ಇಲ್ಲಿಯ ನಿರುದ್ಯೋಗದಲ್ಲಿ ಹೆಚ್ಚಳವಾಗಿದೆ. ಎಂದು ಜನರು ಹೇಳಿಕೆ ಆಗಿದೆ. ಬ್ರಿಟನ್‌ನಲ್ಲಿ ಬರ್ಮಿಂಘಮ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿಗಳು ಇದ್ದಾರೆ.
इंग्लैंड का दूसरा सबसे बड़ा शहर बर्मिंघम दिवालिया घोषित हुआ
◆ 11 लाख से अधिक आबादी वाले शहर में ज़रूरी सेवाओं को छोड़कर बाकी खर्चों पर रोक लगा दी गई है #England | #Birmingham | Birmingham declares itself bankrupt pic.twitter.com/qful4OYOo0
— News24 (@news24tvchannel) September 8, 2023
2021 ರ ಅಂಕಿಅಂಶಗಳನುಸಾರ, ಬರ್ಮಿಂಘಮ್ ನಗರದ ಜನಸಂಖ್ಯೆಯಲ್ಲಿ 3 ಲಕ್ಷದ 55 ಸಾವಿರ 384 ಏಷ್ಯನ್ನರಿದ್ದಾರೆ. ಅದರಲ್ಲಿ 66 ಸಾವಿರದ 519 ಭಾರತೀಯರಾದರೆ, 1 ಲಕ್ಷದ 95 ಸಾವಿರದ 102 ಪಾಕಿಸ್ತಾನಿ ನಾಗರಿಕರಿದ್ದಾರೆ ಅದೇರೀತಿ 48 ಸಾವಿರದ 232 ಬಾಂಗ್ಲಾದೇಶಿಯರು ಇದ್ದಾರೆ. ಈ ಪಾಕಿಸ್ತಾನಿಗಳಲ್ಲಿ ಹೆಚ್ಚಿನವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರಾಗಿದ್ದಾರೆ. ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶೀಯರು ಶೂನ್ಯ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ. ಅವರಲ್ಲಿ 47 ಸಾವಿರ ಮಂದಿಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಪಾಕಿಸ್ತಾನಿಯರಲ್ಲಿ ಬಡತನ ಪ್ರಮಾಣ ಶೇ. 37 ರಷ್ಟಿದೆ.
ಸಂಪಾದಕೀಯ ನಿಲುವುಇಡೀ ಪಾಕಿಸ್ತಾನ ಈಗ ಆರ್ಥಿಕ ದಿವಾಳಿತನದ ಅಂಚಿನಲ್ಲಿದೆ. ಇದರಿಂದಲೇ ಪಾಕಿಸ್ತಾನದ ಯೋಗ್ಯತೆ ಏನಿದೆ ?, ಇದು ಜಗತ್ತಿಗೆ ಗಮನಕ್ಕೆ ಬಂದಿರಬಹುದು ! |