ಶಿಕ್ಷಕಿ ಹೇಳಿದಕ್ಕೆ ಮುಸಲ್ಮಾನ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳಿಂದ ಥಳಿತ !
ಲ್ಲಿಯ ಖುಬ್ಬಾರಪುರ ಗ್ರಾಮದಲ್ಲಿನ ನೇಹಾ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಹೋಮ್ ವರ್ಕ್ ಮಾಡದಿರುವ ಒಬ್ಬ ಮುಸಲ್ಮಾನ ವಿದ್ಯಾರ್ಥಿಗೆ ಶಿಕ್ಷಕಿಯು ಬೇರೆ ವಿದ್ಯಾರ್ಥಿಗಳಿಂದ ಹೊಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.