ನಮಗೆ ‘ನಮಕ್ ಹರಾಮ್’ಗಳ ಮತ ಬೇಡ! : Giriraj Singh
“ಮೌಲ್ವಿ ಸಾಹೇಬರೇ, ನಮಗೆ ‘ನಮಕ್ ಹರಾಮ್’ಗಳ ಮತಗಳು ಬೇಡ,” ಎಂದು ಕೇಂದ್ರ ಸಚಿವ ಮತ್ತು ಭಾಜಪ ನಾಯಕ ಗಿರಿರಾಜ್ ಸಿಂಗ್ ಅವರು ಅರ್ವಲ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವಾಗ ಹೇಳಿದ್ದಾರೆ.
“ಮೌಲ್ವಿ ಸಾಹೇಬರೇ, ನಮಗೆ ‘ನಮಕ್ ಹರಾಮ್’ಗಳ ಮತಗಳು ಬೇಡ,” ಎಂದು ಕೇಂದ್ರ ಸಚಿವ ಮತ್ತು ಭಾಜಪ ನಾಯಕ ಗಿರಿರಾಜ್ ಸಿಂಗ್ ಅವರು ಅರ್ವಲ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವಾಗ ಹೇಳಿದ್ದಾರೆ.
ರಾಜ್ಯದ ನಾಗರಿಕರಿಗೆ 125 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುವುದು. ಇದರೊಂದಿಗೆ, ಮುಂದಿನ 3 ವರ್ಷಗಳಲ್ಲಿ ಗೃಹಬಳಕೆಯ ಗ್ರಾಹಕರಿಗೆ ಸೌರಶಕ್ತಿಯ ಲಾಭವೂ ಸಿಗಲಿದೆ. ಮುಖ್ಯಮಂತ್ರಿ ನಿತೀಶ ಕುಮಾರರವರು ಸ್ವತಃ ಇದನ್ನು ಘೋಷಿಸಿದರು.
ನ್ಯಾಯಾಲಯಕ್ಕೆ ಹೋಗುವ ಹಕ್ಕು ಪ್ರತಿಯೊಬ್ಬರಿಗೂ ಇದೆ; ಆದರೆ ನ್ಯಾಯಾಲಯದ ತೀರ್ಪು ಅವರ ವಿರುದ್ಧವಾಗಿ ಬಂದರೆ, ಮುಸ್ಲಿಮರು ಅದನ್ನು ಸ್ವೀಕರಿಸುತ್ತಾರೆಯೇ?
ಬಿಹಾರ ಸರಕಾರ ಇತರೆ ಧರ್ಮಗಳ ರಜಾದಿನಗಳನ್ನು ಏಕೆ ರದ್ದುಗೊಳಿಸಿಲ್ಲ ? ಇದರಿಂದ ಬಿಹಾರದ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ ಇವರ ಯುತಿ ಸರಕಾರ ಮುಸ್ಲಿಮರು ಮತ್ತು ಕ್ರೈಸ್ತರನ್ನು ನೋಯಿಸುವುದನ್ನು ತಪ್ಪಿಸಿ, ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !
ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರರ ವ್ಯರ್ಥ ಆರೋಪ
ಭಾರತಕ್ಕೆ ಸ್ವಾತಂತ್ರ್ಯ ದೊರಕಿ ೭೫ ವರ್ಷಗಳೇ ಆಗಿವೆ. ‘ಸ್ವಾತಂತ್ರ್ಯ ಹೋರಾಟದಲ್ಲಿ ಸಂಘವು ಹಿಂದೂಗಳಿಗಾಗಿ ಏನು ಮಾಡಿದೆ?’, ಎನ್ನುವುದು ಜನತೆಗೆ ತಿಳಿದಿದೆ.