Indian Consulate Vandalized : ಮೆಲ್ಬೋರ್ನ್ ನಲ್ಲಿ ಅಪರಿಚಿತರಿಂದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಧ್ವಂಸ
ಭಾರತೀಯ ರಾಯಭಾರಿ ಕಚೇರಿಯನ್ನು ಏಪ್ರಿಲ್ 10 ರ ಮಧ್ಯರಾತ್ರಿ ಅಪರಿಚಿತರು ಧ್ವಂಸಗೊಳಿಸಿದ್ದಾರೆ. ಮುಖ್ಯ ಪ್ರವೇಶ ದ್ವಾರದ ಗೋಡೆಯ ಮೇಲೆ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ. ಈ ಘಟನೆಯ ನಂತರ, ಕ್ಯಾನಬೆರಾದಲ್ಲಿನ ಭಾರತೀಯ ಹೈಕಮೀಷನ್ಆ ಸ್ಟ್ರೇಲಿಯಾದ ಸರಕಾರಿ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದೆ.