ಮತಾಂತರ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ ಸೋರೆನ ಇವರು ಸಿಬಿಐದ ಸಾಕ್ಷಿದಾರ ಎಂದು ಉಪಸ್ಥಿತ ಇರಲು ನೋಟಿಸ್

ಮತಾಂತರ, ಲೈಂಗಿಕ ಕಿರುಕುಳ ಮತ್ತು ವರದಕ್ಷಿಣೆಯ ಮೊಕ್ಕಾದಮೆ ಆಗಿದ್ದು ಅದರಲ್ಲಿ ಮುಖ್ಯಮಂತ್ರಿ ಸೋರೆನ ಇವರನ್ನು ಸಾಕ್ಷಿದಾರರನ್ನಾಗಿ ಮಾಡಲಾಗಿದೆ.

`ಸಂಘ ಪರಿವಾರದ ರಾಜಕೀಯ ಲಾಭಕ್ಕಾಗಿ `ದಿ ಕೇರಳ ಸ್ಟೋರಿ’ ಸಿನೆಮಾ ಮಾಡಿದ್ದಾರಂತೆ – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರು ಕೇರಳ ರಾಜ್ಯದ ಕ್ರೈಸ್ತ ಮತ್ತು ಹಿಂದೂ ಯುವತಿಯರ ಸಂದರ್ಭದಲ್ಲಿ ನಿರ್ಮಿಸಿದ `ದಿ ಕೇರಳ ಸ್ಟೋರಿ’ ಈ ಹಿಂದಿ ಸಿನೆಮಾಗೆ `ಸಂಘ ಪರಿವಾರಕ್ಕೆ ಚುನಾವಣೆಯಲ್ಲಿ ರಾಜಕೀಯ ಲಾಭ ದೊರೆಯಬೇಕೆಂದು ನಿರ್ಮಿಸಲಾಗಿರುವ ಪ್ರಚಾರದ ಸಿನೆಮಾ’ ಎಂದು ಹೇಳಿ ಟೀಕಿಸಿದ್ದಾರೆ.

ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಥಳಿಸಿದ ಪ್ರಕರಣದಲ್ಲಿ ತಪ್ಪಿತಸ್ಥ !

ಸೀಲಂಪುರ ಪ್ರದೇಶದ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಮತ್ತು ಅವರ ಪತ್ನಿ ಅಸ್ಮಾ ಅವರನ್ನು ಥಳಿಸಿದ ಹಾಗೂ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.

ಇಸ್ಲಾಂನ ಅವಮಾನ ಮಾಡಿದ ಚೇನಿ ನಾಗರಿಕನಿಗೆ ಪಾಕಿಸ್ತಾನದ ನ್ಯಾಯಾಲಯದಿಂದ ಜಾಮೀನು !

ಹೀಗೆ ಸುಳ್ಳು ಆರೋಪ ದಾಖಲಿಸಿ ಪಾಕಿಸ್ತಾನದಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳನ್ನು ಉದ್ದೇಶ ಪೂರ್ವಕವಾಗಿ ಜೈಲಿಗೆ ಕಳುಹಿಸಿ ಶಿಕ್ಷೆ ನೀಡಲಾಗುತ್ತದೆ. ಈ ಬಗ್ಗೆ ಪಾಕಿಸ್ತಾನದ ನ್ಯಾಯಾಲಯವು ವಸ್ತುನಿಷ್ಠ ವಿಚಾರಣೆ ಮಾಡಬೇಕು !

ಬಂಗಾಲದಲ್ಲಿ ರಾಮನವಮಿಯ ಸಮಯದಲ್ಲಿ ನಡೆದ ಹಿಂಸಾಚಾರದ ಪ್ರಕರಣ

ಈ ವರ್ಷ ಬಂಗಾಳದಲ್ಲಿ ರಾಮನವಮಿ ಮೆರವಣಿಗೆಗಳ ಮೇಲೆ ಕೆಲವು ಸ್ಥಳಗಳಲ್ಲಿ ಮುಸ್ಲಿಂ ಮತಾಂಧರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯ ಎಲ್ಲಾ ಹಿಂಸಾಚಾರದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ತನಿಖೆಗೆ ಆದೇಶಿಸಿದೆ.

ಭಾಗ್ಯನಗರದಲ್ಲಿ (ತೆಲಂಗಾಣ) ಹಿಂದೂ ಸಂಘಟನೆಗಳ ವಿರೋಧದ ನಂತರ ಅಕ್ರಮ ಮಸೀದಿ ತೆರುವು !

ಅಂಬರಪೇಟ್‌ದ ಗೋಲಂಕಾ ಬಳಿಯ ಮೂಸಿ ನದಿಯ ದಡದಲ್ಲಿ ಅಕ್ರಮ ತಾತ್ಕಾಲಿಕ ಮಸೀದಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಕಬ್ಬಿಣದ ಕ್ಯಾಬಿನ್ ತಂದು ಅದಕ್ಕೆ ಮಸೀದಿಯ ರೂಪವನ್ನು ನೀಡಲಾಗಿತ್ತು. ಅಲ್ಲಿ ನಮಾಜ ಮಾಡಲು ಆರಂಭಿಸಿದ್ದರು.

Delhi Saket Court Firing : ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ

ದೇಶದ ರಾಜಧಾನಿ ನವದೆಹಲಿಯ ನ್ಯಾಯಾಲಯದಲ್ಲಿ ಇಂದು ಮಹಿಳೆಯೊಬ್ಬಳ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆ ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ನಡೆದಿದೆ. ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ದಾಳಿಕೋರ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ.

ನೀವು ಜವಾನನಾಗಲೂ ಅರ್ಹರಲ್ಲ ! – ಉಚ್ಚ ನ್ಯಾಯಾಲಯದ ನ್ಯಾಯಾಧಿಶರಿಂದ ಉಪನಿರ್ದೇಶಕರಿಗೆ ಛೀಮಾರಿ

ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಕಾನೂನುದ್ರೋಹಿ ಅಧಿಕಾರಿಗಳಿಗೆ ಕೇಲವ ಛೀಮಾರಿ ಹಾಕದೇ ಶಿಕ್ಷೆಗೆ ಒಳಗಾಗಿಸಬೇಕೆಂದು ಸಾಮಾನ್ಯ ಜನರು ನಿರೀಕ್ಷಿಸುತ್ತಾರೆ !

ರಾಹುಲ್ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯದಿಂದ ತಿರಸ್ಕಾರ

ಮೋದಿ ಎಂಬ ಉಪನಾಮದ ಅವಮಾನ ಮಾಡಿದ್ದಕ್ಕಾಗಿ ಇಲ್ಲಿನ ಸೆಷನ್ಸ್ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇತ್ತಿಚೆಗೆ ೨ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಅದರ ವಿರುದ್ಧದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯವು ಏಪ್ರಿಲ್ ೨೦ ರಂದು ತಿರಸ್ಕರಿಸಿದೆ.