೪ ಮೌಲ್ವಿಗಳಿಗೆ ೧೪ ದಿನದ ನ್ಯಾಯಾಂಗ ಕಸ್ಟಡಿ !
ರೈಲಿನಲ್ಲಿ ಬಿಹಾರದಿಂದ ಮನಮಾಡ ಮಾರ್ಗವಾಗಿ ಪುಣೆ ಮತ್ತು ಸಾಂಗಲಿ ಜಿಲ್ಲೆಗೆ ಕರೆದುಕೊಂಡು ಹೋಗಲಾಗಿರುವ ಮುಸಲ್ಮಾನ ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ರೇಲ್ವೆ ಪೊಲೀಸರು ದೂರು ದಾಖಲಿಸಿ ೪ ಮೌಲ್ವಿಗಳಿಗೆ ೧೪ ದಿನದ ನ್ಯಾಯಾಂಗ ಕಸ್ಟಡಿ ನೀಡಿದ್ದಾರೆ.
ರೈಲಿನಲ್ಲಿ ಬಿಹಾರದಿಂದ ಮನಮಾಡ ಮಾರ್ಗವಾಗಿ ಪುಣೆ ಮತ್ತು ಸಾಂಗಲಿ ಜಿಲ್ಲೆಗೆ ಕರೆದುಕೊಂಡು ಹೋಗಲಾಗಿರುವ ಮುಸಲ್ಮಾನ ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ರೇಲ್ವೆ ಪೊಲೀಸರು ದೂರು ದಾಖಲಿಸಿ ೪ ಮೌಲ್ವಿಗಳಿಗೆ ೧೪ ದಿನದ ನ್ಯಾಯಾಂಗ ಕಸ್ಟಡಿ ನೀಡಿದ್ದಾರೆ.
೪೨ ವರ್ಷಗಳ ಹಿಂದಿನ ಪ್ರಕರಣದಲ್ಲಿ ೯೦ ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ ಮತ್ತು ೫೫,೦೦೦ ರೂಪಯಿಗಳ ದಂಡ ವಿಧಿಸಲಾಯಿತು. ೧೯೮೧ ರಲ್ಲಿ ೧೦ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲಾ ಪ್ರಕರಣಗಳ ವಿಚಾರಣೆಯು ಈಗ ಜಿಲ್ಲಾ ನ್ಯಾಯಾಲಯದಲ್ಲಿ ಕ್ರೋಢೀಕರಿಸಲ್ಪಡುತ್ತದೆ. ಜಿಲ್ಲಾ ನ್ಯಾಯಾಧೀಶ ಡಾ. ಅಜಯ ಕೃಷ್ಣ ವಿಶ್ವೇಶ ಅವರು ಮೇ ೨೩ ರಂದು ಈ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೭ ಪ್ರಕರಣಗಳು ನಡೆಯುತ್ತಿವೆ.
ಗಲಭೆಯ ೧೧ ರ‍್ಷಗಳ ಬಳಿಕವೂ ಕ್ರಮ ಕೈಕೊಳ್ಳದೇ ಇರುವುದು ಈ ಜಾತ್ಯಾತೀತ ಪ್ರಜಾಪ್ರಭುತ್ವಕ್ಕೆ, ಹಾಗೆಯೇ ಕಾನೂನು—ಸುವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ. ಈ ಪ್ರಕಾರವೆಂದರೆ ಭಾರತದ ಇಸ್ಲಾಮೀಕರಣದೆಡೆಗಿನ ಮರ‍್ಗಕ್ರಮಣವೇ ಆಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವರ‍್ಯವಾಗಿದೆ.
2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದ್ದು ಅವುಗಳನ್ನು ಬ್ಯಾಂಕ್‌ಗಳಿಂದ ಬದಲಾಯಿಸಿ ಪಡೆದುಕೊಳ್ಳಲು ಸೂಚಿಸಿದೆ.
ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಹೆಚ್ಚು ‘ವರ್ಚುವಲ್ ಕೋರ್ಟ್‌ಗಳು’ ಅಂದರೆ ಆನ್‌ಲೈನ್ ಮೂಲಕ ನ್ಯಾಯಾಲಯ ನಡೆಸುವ ಪದ್ಧತಿಗಳನ್ನು ನಡೆಸಲಾಗುವುದು. ಇದರಿಂದ ಪ್ರಕರಣಗಳ ಶೀಘ್ರವಾಗಿ ಇತ್ಯರ್ಥಗೊಳ್ಳಲಿದೆ.
ಸರಕಾರಿ ಭೂಮಿಯಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸುವುದರ ವಿರುದ್ಧ ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಉತ್ತರಾಖಂಡ ನ್ಯಾಯಾಲಯವು ‘ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಬೇಕು’ ಎಂದು ಹೇಳಿದೆ.
‘ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದ್ವೇಷಪೂರಿತ ಹೇಳಿಕೆಗಳನ್ನು ನೀಡಿ ಅಪಮಾನಿಸಿದ ಬಗ್ಗೆ ಮೊಕದ್ದಮೆಗಳು ನಡೆದಿವೆ. ೨೦೧೮ ರಲ್ಲಿ ಇದೇ ರೀತಿಯ ಕೆಲವು ಮೊಕದ್ದಮೆಗಳು ನಡೆದಿದ್ದವು. ಅವುಗಳಲ್ಲಿ ಆಗಿನ ಮುಖ್ಯನ್ಯಾಯಮೂರ್ತಿ ದೀಪಕ ಮಿಶ್ರಾ ಇವರ ನ್ಯಾಯಪೀಠವು ತೀರ್ಪನ್ನು ನೀಡಿದೆ.
ಜ್ಞಾನವಾಪಿ ಪರಿಸರದಲ್ಲಿ ಪತ್ತೆಯಾದ ಶಿವಲಿಂಗವನ್ನು ಯಾವುದೇ ಹಾನಿಯಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.
ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಕೂಡ ಅರ್ಜಿ ತಿರಸ್ಕೃತ !