Miss India Galaxy Love Jihad: ‘ಮಿಸೆಸ್ ಇಂಡಿಯಾ ಗ್ಯಾಲಕ್ಸಿ 2024’ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ರಿನಿಮಾ ಬೋರಾಹ ಇರಿಗೂ ಕಾಡಿದ ‘ಲವ್ ಜಿಹಾದ್’ ಘಟನೆ

‘ಯೂಟ್ಯೂಬ್’ಚಾನೆಲ್‌ನ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದರು

ನವದೆಹಲಿ – ಅಬೋಬ್ ಭುಯಾನ್ ಅವರ ‘ಅನ್‌ಟೋಲ್ಡ್’ ಹೆಸರಿನ ಪೋಸ್ಟ್ ಕಾಸ್ಟ್’ನಲ್ಲಿ (ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನ ಕಾರ್ಯಕ್ರಮದಲ್ಲಿ), ‘ಮಿಸೆಸ್ ಇಂಡಿಯಾ ಗ್ಯಾಲಕ್ಸಿ 2024’ ಸೌಂದರ್ಯ ಸ್ಪರ್ಧೆಯ ವಿಜೇತೆ ರಿನಿಮಾ ಬೋರಾಹ ಅವರು ತಮ್ಮ ಸಂದರ್ಭದಲ್ಲಿ ಲವ್ ಜಿಹಾದ್ ನ ಘಟನೆ ಘಟಿಸಿದ ಎಂದು ಮಾಹಿತಿ ನೀಡಿದರು.

1. ಅಸ್ಸಾಂನ ಮೂಲದ ರಿನಿಮಾ 16ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದ್ದಳು. ಅಲ್ಲಿ ಒಬ್ಬ ಮುಸಲ್ಮಾನ ಯುವಕನೊಂದಿಗೆ ಪ್ರೇಮ ಸಂಬಂಧ ಬೆಳೆಯಿತು ಆಕೆಯನ್ನು ಮುಸಲ್ಮಾನ ಪ್ರಿಯಕರ ಮತ್ತು ಆತನ ಕುಟುಂಬದವರು ಆಕೆಯನ್ನು ಕ್ರೂರವಾಗಿ ಥಳಿಸಿದರು.

2. ರಿನಿಮಾ ಹೇಳಿಕೆ ಪ್ರಕಾರ, ಕೆಲವೊಮ್ಮೆ ಅವರು ನನ್ನನ್ನು ನಡೆಸಿಕೊಂಡ ರೀತಿಗೆ, ನಾನು ಅವರನ್ನು ‘ತಾಲಿಬಾನ್’ ಎಂದು ಕರೆಯುತ್ತಿದ್ದೆ. ನನಗೆ ಬರ್ಬರವಾಗಿ ಥಳಿಸುತ್ತಿದ್ದರು. ನನಗೆ ಗೋಮಾಂಸ ತಿನ್ನಲು ಅನಿವಾರ್ಯಗೊಳಿಸಿದರು. ಅವರ ಪೋಷಕರು ನನಗೆ ಗೋಮಾಂಸ ತಿನ್ನುವಂತೆ ಒತ್ತಾಯಿಸಿದರು. ಇದು ಬಹುತೇಕ ಲವ್ ಜಿಹಾದ್ ಆಗಿದೆ. ಅವರು ನನಗೂ ನಮಾಜ್ ಮಾಡಲು ಹಚ್ಚಿದರು. ನಾನು ಆತನನ್ನು ಬಿಟ್ಟರೆ ನನ್ನ ಮೇಲೆ ಆಸಿಡ್ ಎಸೆಯುವುದಾಗಿ ಬೆದರಿಕೆ ಹಾಕುತ್ತಿದ್ದನು ಎಂದು ಹೇಳಿದರು.

ಸಂಪಾದಕೀಯ ನಿಲುವು

ಲವ್ ಜಿಹಾದ್ ನ ವಿರುದ್ಧ ಎಷ್ಟೇ ಕಾನೂನು ಮಾಡಿದರೂ, ಮತಾಂಧ ಮುಸಲ್ಮಾನರು ಅದನ್ನು ಅಂಜುವುದಿಲ್ಲ. ಆದ್ದರಿಂದ ಈಗ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಅವಶ್ಯಕವಾಗಿದೆ !