ದೆಹಲಿಯಲ್ಲಿ ‘ಆಪ್’ಗೆ ಮಣ್ಣುಮುಕ್ಕಿಸಿದ ಭಾಜಪ; 27 ವರ್ಷಗಳ ನಂತರ ದೆಹಲಿಯ ಗದ್ದುಗೆ ಏರಿದ ಭಾಜಪ !
ಭಾಜಪದ ಅಭ್ಯರ್ಥಿಗಳು ತುಂಬಾ ಶ್ರಮಪಟ್ಟರು. ದೆಹಲಿಯ ಮತದಾರರು ಅಭಿವೃದ್ಧಿ ಆಧಾರಿತ ಮತ್ತು ಭ್ರಷ್ಟಾಚಾರ ಮುಕ್ತ ಸರಕಾರಕ್ಕೆ ಮತ ಹಾಕಿದ್ದಾರೆ. ಆಮ್ ಆದ್ಮಿ ಪಕ್ಷ ಸುಳ್ಳು ಭರವಸೆಗಳನ್ನು ನೀಡಿತ್ತು. ನಾವು ನಿಜವಾದ ಅಂಶಗಳ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ.