Amit Shah Statement: ರಾಷ್ಟ್ರವಿರೋಧಿ ಶಕ್ತಿಗಳ ಹಿಂದೆ ನಿಲ್ಲುವುದು ರಾಹುಲ್ ಗಾಂಧಿಯ ಅಭ್ಯಾಸ ! – ಅಮಿತ್ ಶಾ

ದೇಶ ವಿರೋಧಿ ಹೇಳಿಕೆ ನೀಡುವ ಮತ್ತು ದೇಶವನ್ನು ಒಡೆಯಲು ಪ್ರಯತ್ನಿಸುವ ಶಕ್ತಿಗಳ ಹಿಂದೆ ನಿಲ್ಲುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯಾಸವಾಗಿದೆ.

‘ಭಾರತದಲ್ಲಿ ಸಿಖ್ಖರು ಭಯಭೀತರಾಗಿದ್ದಾರಂತೆ’ ! – ರಾಹುಲ ಗಾಂಧಿ

1984ರಲ್ಲಿ ಕಾಂಗ್ರೆಸ್ ಸಿಖ್ಖರ ಹತ್ಯಾಕಾಂಡ ನಡೆಸಿತ್ತು. ಅಂತಹ ಪಕ್ಷ ಈಗ ‘ಭಾರತದಲ್ಲಿ ಸಿಖ್ಖರು ಭಯದಲ್ಲಿದ್ದಾರೆ’ ಎಂದು ಹೇಳುವುದೆಂದರೆ ‘ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ’

ಅಕ್ರಮ ಮಸೀದಿ ಕೆಡವಲು ಆಗ್ರಹಿಸಿದ ಹಿಂದೂಗಳ ಮೇಲೆಯೇ ಪೊಲೀಸರಿಂದ ಲಾಠಿಚಾರ್ಜ; ಅನೇಕ ಹಿಂದೂಗಳಿಗೆ ಗಾಯ!

ಹಿಮಾಚಲ ಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಸರಕಾರದ ಪೊಲೀಸರು ಅಕ್ರಮ ಮಸೀದಿಯನ್ನು ಅಲ್ಲ, ಬದಲಾಗಿ ಹಿಂದೂಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ !

‘ದೇವಸ್ಥಾನದ ಅಭಿವೃದ್ಧಿಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣವಾಗದಿದ್ದರೆ ಕ್ರಮ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಯೋಗ್ಯ ಮಟ್ಟದ ವ್ಯವಸ್ಥೆ ಮಾಡದೆ ಇದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ನಿಧಿಯ ಕೊರತೆ ಇಲ್ಲ.

ಆ ಕಾಲದಲ್ಲಿ ನನಗೆ ಶ್ರೀನಗರದ ಲಾಲ್ ಚೌಕ್ ಗೆ ಹೋಗಲು ಭಯವಾಗುತ್ತಿತ್ತು ! – ಕಾಂಗ್ರೆಸ್ ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ

ಶಿಂದೆ ಅವರ ಈ ಮಾತು ಕಾಂಗ್ರೆಸ್ಸಿನ ೫೫ ವರ್ಷಗಳ ಅಧಿಕಾರಾವಧಿಯಲ್ಲಿನ ದುರ್ಬಲ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ದೃಢ ಮನೋಭಾವವಿರದ ಇಂತಹ ಹೆದರಪುಕ್ಕ ಗೃಹ ಸಚಿವರು ಸಿಕ್ಕಿದ್ದು ಜನರ ದುರಾದೃಷ್ಟ !

Rahul Gandhi Praised China : ‘ಭಾರತದಲ್ಲಿ ನಿರುದ್ಯೋಗ ಇದ್ದರೇ ಚೀನಾದಲ್ಲಿ ಉದ್ಯೋಗ ಹೇರಳವಾಗಿದೆಯಂತೆ !’ – ರಾಹುಲ ಗಾಂಧಿ

ಅಮೇರಿಕಾಗೆ ಹೋಗಿರುವ ರಾಹುಲ್ ಗಾಂಧಿಯವರಿಂದ ಚೀನಾ ಬಗ್ಗೆ ನುಡಿಮುತ್ತು !

Sam Pitroda Defends Rahul Gandhi : ‘ರಾಹುಲ್ ಗಾಂಧಿ ಇವರು ಉತ್ತಮ ರಣತಂತ್ರಜ್ಞರಂತೆ !’ – ‘ಇಂಡಿಯನ್ ಓವರ್ಸೀಸ್ ಕಾಂಗ್ರೆಸ್‌’ನ ಅಧ್ಯಕ್ಷ ಸ್ಯಾಮ್ ಪಿತ್ರೋದಾ

ಈ ಹಿಂದೆ ಕೂಡ ಪಿತ್ರೋದಾ ಇವರು ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಇವರನ್ನು ಕೂಡ ನಿಪೂಣರು ಎಂದು ಹೇಳಿಕೆ ನೀಡಿದ್ದರು.

ಹಿಜಾಬ್ ನಿಷೇಧಿಸಿದ್ದ ಪ್ರಾಂಶುಪಾಲರಿಗೆ ‘ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ’ ಕೊಡಲು ತಡೆದ ಕಾಂಗ್ರೆಸ್ !

ರಾಮಕೃಷ್ಣ ಇವರು ಕಾಲೇಜಿನ ನಿಯಮಗಳನ್ನು ಪಾಲಿಸಿ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಲು ನಿರ್ಬಂಧಿಸಿದ್ದರು. ಇದರಿಂದ ಅವರ ತತ್ವನಿಷ್ಠೆ ಕಂಡು ಬರುತ್ತದೆ. ಇಂತಹ ಶಿಕ್ಷಕರು ಕಾಂಗ್ರೆಸ್ ಸರಕಾರಕ್ಕೆ ಮುಳ್ಳಾಗುತ್ತಾರೆ ಎನ್ನುವುದನ್ನು ಗಮನಿಸಬೇಕು ! – ಸಂಪಾದಕರು

ಶಿಮ್ಲಾ (ಹಿಮಾಚಲ ಪ್ರದೇಶ)ದಲ್ಲಿ ಲವ್ ಜಿಹಾದ್ ನಂತಹ ಘಟನೆಗಳು ನಡೆಯುತ್ತಿವೆ ! – ಕಾಂಗ್ರೆಸ್ ಸರಕಾರದ ಸಚಿವ ಅನಿರುದ್ಧ ಸಿಂಗ್

ಹಿಂದೂಗಳು ಮತ್ತೆ ಮೆರವಣಿಗೆ ನಡೆಸಿ ಮಸೀದಿಗೆ ಮುತ್ತಿಗೆ

ತುರ್ತುಪರಿಸ್ಥಿತಿಯ ಮೇಲಾಧಾರಿತ `ಎಮರ್ಜೆನ್ಸಿ’ ಚಲನಚಿತ್ರದ ಮೇಲೆ ಜಬಲಪುರ ಉಚ್ಚನ್ಯಾಯಾಲದಿಂದ ನಿರ್ಬಂಧ

ನಟಿ ಮತ್ತು ಭಾಜಪ ಸಂಸದೆ ಕಂಗನಾ ರಾಣಾವತ ಇವರು ಪ್ರಮುಖ ಪಾತ್ರದಲ್ಲಿರುವ `ಎಮರ್ಜೆನ್ಸಿ’ ಚಲನಚಿತ್ರಕ್ಕೆ ಅನುಮತಿ ಪಡೆಯುವುದರಲ್ಲಿ ದಿನದಿಂದ ದಿನಕ್ಕೆ ಅಡೆತಡೆಗಳು ಹೆಚ್ಚಾಗುತ್ತಿವೆ.