ಚಿತೋಡಗಡ (ರಾಜಸ್ಥಾನ) ಇಲ್ಲಿಯ ಮೇವಾಡ ಕಾಲೇಜಿನಲ್ಲಿ ಕಾಶ್ಮೀರಿ ಮುಸಲ್ಮಾನರಿಂದ ಹಿಂಸಾಚಾರ !

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಇಲ್ಲಿ ಪಾಕಿಸ್ತಾನಿ ಆಡಳಿತ ಇರುವ ಹಾಗೆ ಸ್ಥಿತಿಯಿದೆ. ಆದ್ದರಿಂದ ಕಾಶ್ಮೀರಿ ಮುಸಲ್ಮಾನರು ಹಿಂಸಾಚಾರ ನಡೆಸುವುದರಲ್ಲಿ ಆಶ್ಚರ್ಯ ಏನೂ ಇಲ್ಲ ?

ರಾಜ್ಯದಲ್ಲಿ ಸ್ವದೇಶಿ ನಿರ್ಮಿತ ‘ತಪಸ್’ ಡ್ರೋನ್ ಪರೀಕ್ಷಣೆಯ ವೇಳೆ ಪತನ !

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯು (‘ಡಿ.ಆರ್.ಡಿ.ಒ.’ನ) ಅಭಿವೃದ್ಧಿಪಡಿಸಿದ ಸ್ವದೇಶಿ ನಿರ್ಮಿತ ‘ತಪಸ್’ ಡ್ರೋನ್ ಚಿತ್ರದುರ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಪರೀಕ್ಷೆಯ ವೇಳೆ ಪತನಗೊಂಡಿದೆ.

ಆಫ್ರಿಕಾ ದೇಶದ ಮಾಲಿಯಲ್ಲಿ ಬಂದೂಕುಧಾರಿಗಳಿಂದ ನಡೆದ ದಾಳಿಯಲ್ಲಿ ೨೧ ಜನರ ಸಾವು !

ದಾಳಿಯು ಮಧ್ಯ ಮಾಲಿಯ ಮೊಪ್ತಿ ಪ್ರದೇಶದಲ್ಲಿರುವ ಒಂದು ಗ್ರಾಮದಲ್ಲಿ ನಡೆದಿದೆ. ಮೃತರಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು.

ಪಾಕಿಸ್ತಾನದ ಉತ್ತರ ವಜಿರಿಸ್ಥಾನದಲ್ಲಿ ಭಯೋತ್ಪಾದಕರಿಂದ ನಡೆದ ಬಾಂಬ್ ಸ್ಪೋಟದಲ್ಲಿ ೧೧ ಕೂಲಿ ಕಾರ್ಮಿಕರ ಸಾವು !

ಪಾಕಿಸ್ತಾನದ ಉತ್ತರ ವಜಿರಿಸ್ಥಾನದ ಗುಲಮಿರ ಕೊಟ್ ಪ್ರದೇಶದಲ್ಲಿ ಆಗಸ್ಟ್ ೧೯ ರಂದು ಭಯೋತ್ಪಾದಕರು ಒಂದು ವಾಹನದ ಮೇಲೆ ದಾಳಿ ನಡೆಸಿದರು.

ಮುಸಲ್ಮಾನ ವಿದ್ಯಾರ್ಥಿಯು ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಪೋಸ್ಟಗೆ ಹಿಂದೂ ವಿದ್ಯಾರ್ಥಿ ಪ್ರತ್ಯುತ್ತರ ನೀಡಿದ ನಂತರ ಮತಾಂಧದಿಂದ ಅವರ ಮನೆಯ ಮೇಲೆ ದಾಳಿ !

ಬರೆಲಿ (ಉತ್ತರಪ್ರದೇಶ)ಯ ಘಟನೆ !
ಮುಸಲ್ಮಾನ ವಿದ್ಯಾರ್ಥಿ ಪೊಲೀಸರ ವಶದದಲ್ಲಿ !

ಲಂಡನ್ ನಲ್ಲಿ ಭಾರತದ ಸ್ವಾತಂತ್ರ್ಯ ದಿನ ಆಚರಣೆ ಮಾಡುವವರ ಮೇಲೆ ಖಲಿಸ್ತಾನಿಗಳಿಂದ ದಾಳಿ !

ಬ್ರಿಟನ್ ನಲ್ಲಿ ಖಲಿಸ್ತಾನಿಗಳ ಚಟುವಟಿಕೆ ಹೆಚ್ಚುತ್ತಿರುವುದರಿಂದ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಭಾರತೀಯ ಮೂಲದ ಪ್ರಧಾನಿ ಋಷಿ ಸುನಕ್ ಇವರ ಸರಕಾರ ಬಾಲ ಮುದುಡಿಕೊಂಡಿರುವುದು, ಇದು ಅವರಿಗೆ ಲಜ್ಜಾಸ್ಪದ !

‘ಭಗವಾ ಲವ್ ಟ್ರಾಪ್ ಈ ಕಾಲ್ಪನಿಕ ಹೆಸರಿನಲ್ಲಿ ಹಿಂದೂ ಪುರುಷ ಮತ್ತು ಮುಸಲ್ಮಾನ ಮಹಿಳೆ ಇವರ ಮೇಲಿನ ದಾಳಿಯ ಷಡ್ಯಂತ್ರ ಬಹಿರಂಗ !

ಹಿಂದುಗಳೇ, ಲವ್ ಜಿಹಾದ್ ನ ವಾಸ್ತವೀಕತೆಯ ಷಡ್ಯಂತ್ರದ ವಿರುದ್ಧ ಮತಾಂಧ ಮುಸಲ್ಮಾನರು ಯಾವ ರೀತಿಯ ಕಥಾವಸ್ತು ರಚಿಸಿ ಹಿಂದೂ ಪುರುಷರನ್ನು ಖಲನಾಯಕರನ್ನಾಗಿ ಮಾಡುತ್ತಿದ್ದಾರೆ ಇದನ್ನು ತಿಳಿದುಕೊಳ್ಳಿ !

ನೂಹ್ (ಹರಿಯಾಣ) ದ ಹಿಂಸಾಚಾರದ ಪ್ರಕರಣದಲ್ಲಿ ಬಂಧಿತ ಬಿಟ್ಟು ಬಜರಂಗಿ ಬಜರಂಗದಳದ ಸದಸ್ಯನಲ್ಲ ! – ವಿಹಿಂಪನ ಸ್ಪಷ್ಟೀಕರಣ

ಕಳೆದ ತಿಂಗಳು ನಡೆದ ಹಿಂದೂಗಳ ಜಲಾಭಿಷೇಕ ಯಾತ್ರೆಯ ಮೇಲೆ ಮುಸ್ಲಿಂ ಮತಾಂಧರು ನಡೆಸಿದ ದಾಳಿ ಮತ್ತು ಹಿಂಸಾಚಾರದ ಹಿಂದೆ ರಾಜಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿ ಹಿಂದುತ್ವನಿಷ್ಠನ ಕೈವಾಡವಿದೆ ಎಂದು ತಥಾಕಥಿತ ಜಾತ್ಯತೀತವಾದಿಗಳು ಮತ್ತು ಮತಾಂಧ ಮುಸ್ಲಿಮರಿಂದ ಸುದ್ದಿ ಹಬ್ಬಿಸಲಾಗಿತ್ತು.

ಕರ್ಣಾವತಿ (ಗುಜರಾತ್)ನಲ್ಲಿ ಶ್ರೀ ಕಾಲಭೈರವ ದೇಗುಲದಲ್ಲಿ ಧ್ವಂಸ !

ಇಲ್ಲಿನ ದೂಧೇಶ್ವರ ಸ್ಮಶಾನದ ಹತ್ತಿರವಿರುವ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಹಲವಾರು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಬರಮತಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಆಗಸ್ಟ್ ೨೮ ರಂದು ನೂಹ (ಹರಿಯಾಣ) ಇಲ್ಲಿಯ ಹಿಂದುಗಳ ಜಲಾಭಿಷೇಕ ಯಾತ್ರೆ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಧಾರ್ಮಿಕ ಯಾತ್ರೆಯ ಆಯೋಜನೆ ಮಾಡುವುದಕ್ಕಾಗಿ ಇಷ್ಟೊಂದು ಪ್ರಯತ್ನ ಏಕೆ ಮಾಡಬೇಕಾಗುತ್ತದೆ ? ಇದು ಹಿಂದುಗಳಿಗೆ ಲಜ್ಜಾಸ್ಪದ !