ಮುಸಲ್ಮಾನ ವಿದ್ಯಾರ್ಥಿಯು ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಪೋಸ್ಟಗೆ ಹಿಂದೂ ವಿದ್ಯಾರ್ಥಿ ಪ್ರತ್ಯುತ್ತರ ನೀಡಿದ ನಂತರ ಮತಾಂಧದಿಂದ ಅವರ ಮನೆಯ ಮೇಲೆ ದಾಳಿ !

ಬರೆಲಿ (ಉತ್ತರಪ್ರದೇಶ)ಯ ಘಟನೆ !

ಮುಸಲ್ಮಾನ ವಿದ್ಯಾರ್ಥಿ ಪೊಲೀಸರ ವಶದದಲ್ಲಿ !

ಬರೆಲಿ (ಉತ್ತರಪ್ರದೇಶ) – ಇಲ್ಲಿ ೯ ನೇ ತರಗತಿಯಲ್ಲಿ ಓದುವ ಮುಸಲ್ಮಾನ ವಿದ್ಯಾರ್ಥಿಯು ಹಿಂದೂ ಧರ್ಮದ ಬಗ್ಗೆ ಪೋಸ್ಟ್ ಇನ್ಸ್ಟಾಗ್ರಾಮ್ ನಲ್ಲಿ ಆಕ್ಷೇಪಾರ್ಹ ಪೋಸ್ಟ ಪ್ರಸಾರ ಮಾಡಿದ. ಅದಕ್ಕೆ ಪ್ರತ್ಯುತ್ತರ ಎಂದು ಹಿಂದೂ ವಿದ್ಯಾರ್ಥಿ ಪೋಸ್ಟ್ ಮಾಡಿದನು. ಇಬ್ಬರ ಪೋಸ್ಟಿನಲ್ಲಿ ಏನು ಬರೆದಿತ್ತು, ಇದು ತಿಳಿದು ಬಂದಿಲ್ಲ; ಆದರೆ ಹಿಂದೂ ವಿದ್ಯಾರ್ಥಿಯ ಪೋಸ್ಟ್ ನಿಂದ ಮುಸಲ್ಮಾನರು ಆಕ್ರೋಶಗೊಂಡರು. ನೂರಾರು ಮುಸಲ್ಮಾನರು ಹಿಂದೂ ಹುಡುಗನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದರು. ಮುಸಲ್ಮಾನರ ಗುಂಪಿನಿಂದ ಹಿಂದೂ ವಿದ್ಯಾರ್ಥಿಯನ್ನು ಮನೆಯಿಂದ ಹೊರ ಎಳೆದು ಕೊಲ್ಲುವ ಪ್ರಯತ್ನ ಮಾಡುವಾಗ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಅವನನ್ನು ರಕ್ಷಿಸಿದರು. ಈ ಘಟನೆ ಆಗಸ್ಟ್ ೨೮ ರ ರಾತ್ರಿ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಹಿಂದೂ ವಿದ್ಯಾರ್ಥಿಯ ತಂದೆ ಮತ್ತು ಮುಸಲ್ಮಾನ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ಈಗ ಅಲ್ಲಿ ಪೊಲೀಸರ ಬಂದೋಬಸ್ತ್ ಮಾಡಲಾಗಿದೆ.

೧. ನೂರಾರು ಮುಸಲ್ಮಾನರು ಪೊಲೀಸ ಠಾಣೆಗೆ ಮುತ್ತಿಗೆ ಹಾಕಿ ಹಿಂದೂ ಹುಡುಗನ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ ನಂತರ ಮುಸಲ್ಮಾನರ ಗುಂಪು ಹಿಂದೂ ವಿದ್ಯಾರ್ಥಿಯ ಮನೆಯ ಮೇಲೆ ದಾಳಿ ನಡೆಸಿದರು ಮತ್ತು ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಮಯದಲ್ಲಿ ಪೊಲೀಸರು ಅಲ್ಲಿ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪೊಲೀಸರು ಹಿಂದೂ ವಿದ್ಯಾರ್ಥಿಯ ತಂದೆಗೆ ಪೋಲಿಸ್ ಠಾಣೆಗೆ ಕರೆದುಕೊಂಡು ಹೋದ ನಂತರ ಮುಸಲ್ಮಾನರು ಹಿಂತಿರುಗಿದರು.

೨. ಪೊಲೀಸರು, ‘ಇಬ್ಬರೂ ವಿದ್ಯಾರ್ಥಿಯ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದೆಂದು’ ಪೊಲೀಸರು ಹೇಳಿದರು.

೩. ಹಿಂದೂ ವಿದ್ಯಾರ್ಥಿಯ ತಂದೆಯು, ಮುಸಲ್ಮಾನರಿಂದ ಬೆದರಿಕೆ ನೀಡುವ ಪ್ರಯತ್ನ ನಡೆಯುತ್ತಿದೆ. ನನ್ನ ಮಗನ ತಪ್ಪು ಇದ್ದರೆ, ಅವನ ಮೇಲೆ ಕ್ರಮ ಕೈಗೊಳ್ಳಿರಿ ಎಂದು ಹೇಳಿದರು.

ಸಂಪಾದಕರ ನಿಲುವು

* ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ ನಂತರ ಹಿಂದೂ ಮುತ್ತು ಅವರ ಸಂಘಟನೆಗಳು ಮೌನ ಇರುತ್ತಾರೆ, ಹಾಗೂ ಮುಸಲ್ಮಾನರು ಉದ್ಧಟತನದಿಂದ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ, ಇದರಿಂದ ದೇಶದಲ್ಲಿ ಅಸಹಿಷ್ಣು ಯಾರು ಎಂಬುದು ತಿಳಿಯುತ್ತದೆ !

* ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂ ಧರ್ಮದ ಅವಮಾನ ಮಾಡುವ ಮತ್ತು ಹಿಂದುಗಳ ಮೇಲೆ ದಾಳಿ ಮಾಡುವ ಧೈರ್ಯ ಯಾರಿಗೂ ಬರಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ !