ಕೆನಡಾದಲ್ಲಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನವನ್ನು ಧ್ವಂಸ ಮಾಡಿದ ಖಲಿಸ್ತಾನಿಗಳು !

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿನ ಸರೆ ಇಲ್ಲಿಯ ಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣ ದೇವಸನದ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ ಧ್ವಂದ ಮಾಡಿದ್ದಾರೆ. ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿರುವ ಎಲ್ಲಕ್ಕಿಂತ ಪ್ರಾಚೀನ ಮತ್ತು ಎಲ್ಲಕ್ಕಿಂತ ದೊಡ್ಡದಾದ ದೇವಸನವಾಗಿತ್ತು.

ನೂಹದಲ್ಲಿ ಪೋಲಿಸ್ ಮತ್ತು ಗೋಕಳ್ಳರ ನಡುವಿನ ಚಕಮಕಿಯಲ್ಲಿ ಓರ್ವ ಗೋಕಳ್ಳನಿಗೆ ಗಾಯ ೨೧ ಗೋವುಗಳ ಬಿಡುಗಡೆ

ಗಲಭೆಯ ಆರೋಪ ಇರುವ ಕಾಂಗ್ರೆಸ್ಸಿನ ಶಾಸಕ ಮಮ್ಮನ ಖಾನ ಇವರ ಮತದಾರ ಕ್ಷೇತ್ರವಾಗಿರುವ ಫಿರೋಜಪುರ ಝೀರಕ ಇಲ್ಲಿ ಆಗಸ್ಟ್ ೧೨ ರಂದು ಪೊಲೀಸ ಮತ್ತು ಗೋಕಳ್ಳಸಾಗಾಣಿಕೆದಾರರ ನಡುವೆ ಚಕಮಕಿ ನಡೆಯಿತು.

ಜೌನ್‌ಪುರ (ಉತ್ತರ ಪ್ರದೇಶ)ದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ 13 ಮುಸ್ಲಿಮರಿಗೆ ಒಟ್ಟು 1 ಕೋಟಿ ರೂಪಾಯಿಗಳ ದಂಡ !

ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಈ ರೀತಿ ಕಠಿಣ ಶಿಕ್ಷೆಯಾದಾಗ ಮಾತ್ರ ಅವರು ಸರಿದಾರಿಗೆ ಬರುತ್ತಾರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಆಡಳಿತದಂತಹ ಕಠಿಣ ನಿಯಮಗಳನ್ನು ಇತರ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿಯೂ ಜಾರಿಗೆ ತರುವುದು ಆವಶ್ಯಕವಾಗಿದೆ !

ಮುಂಬಯಿನ ಆಜಾದ್ ಮೈದಾನ ಗಲಭೆಗೆ ೧೧ ವರ್ಷ ಕಳೆದರೂ ಮೊಕದ್ದಮೆಯ ವಿಚಾರಣೆ ಬಾಕಿ !

ಆಜಾದ ಮೈದಾನದಲ್ಲಿ ಆಗಸ್ಟ್ ೧೧, ೨೦೧೨ ರಲ್ಲಿ ಮತಾಂಧ ಮುಸಲ್ಮಾನರು ನಡೆಸಿದ ಪೂರ್ವಯೋಜಿತ ಗಲಭೆಗೆ ಆಗಸ್ಟ್ ೧೧, ೨೦೨೩ ರಂದು ೧೧ ವರ್ಷ ಪೂರ್ಣವಾಗುವುದು. ದೌರ್ಭಾಗ್ಯವೆಂದರೆ ಇಷ್ಟು ಕಾಲಾವಧಿಯ ನಂತರ ಕೂಡ ಗಲಭೆಕೋರರ ವಿರುದ್ಧ ಇಲ್ಲಿಯವರೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ಆರಂಭವಾಗಿಲ್ಲ.

‘ಇಡಿ’ಯಿಂದ ನಿಷೇಧಿತ ಸಂಘಟನೆ ‘ಪಿ.ಎಫ್‌.ಐ.’ನ 2.53 ಕೋಟಿ ರೂಪಾಯಿಗಳ ಸ್ಥಿರಾಸ್ತಿ ವಶ !

ಅಗಸ್ಟ 5 ರಂದು ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯೂಲರ ಫ್ರಂಟ ಆಫ್‌ ಇಂಡಿಯಾ’ ದ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಕಾಶ್ಮೀರದಲ್ಲಿ 2 ಭಯೋತ್ಪಾದಕರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬರಿಯಾಮಾದಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಳೆದ 3 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ನಡೆದ ಮೂರನೇ ಚಕಮಕಿ ಇದಾಗಿದೆ.

ಹಿಜಾಬ್ ಬದಲು ಸಮವಸ್ತ್ರದಲ್ಲಿ ಬರುವಂತೆ ಮನವಿ ಮಾಡಿದ ಮುಖ್ಯೊಪಾಧ್ಯಾಯರ ಕಚೇರಿಯನ್ನೇ ಧ್ವಂಸ ಗೊಳಿಸಿದ ಮುಸ್ಲಿಂ ವಿದ್ಯಾರ್ಥಿಗಳು !

ಮುಸ್ಲೀಂ ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಂಡಿದ್ದರಿಂದ ಅಲ್ಲ, ಬದಲಾಗಿ ಮುಖ್ಯೊಪಾಧ್ಯಾಯರು ಅವರ ಧಾರ್ಮಿಕ ಸ್ವಾತಂತ್ರತ್ಯ್ರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಬಗ್ಗೆ ಕೂಗು ಕೇಳಿಬಂದರೆ ಆಶ್ಚರ್ಯ ಪಡುವಂತಿಲ್ಲ !

ಇಸ್ಲಾಮಿಕ್‌ ಬಾಂಗ್ಲಾದೇಶದ ಚಿಟಗಾವದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ದೇವಸ್ಥಾನಗಳ ಮೇಲೆ ಸತತವಾಗಿ ದಾಳಿ ನಡೆಯುತ್ತಿವೆ. ಚಿಟಗಾವ ಜಿಲ್ಲೆಯ ಇಥಾಝಾರಿ ಉಪ ಜಿಲ್ಲೆಯಲ್ಲಿರುವ ಶಿಕಾರಪುರ ಪ್ರದೇಶದಲ್ಲಿನ ದುರ್ಗಾದೇವಿಯ ದೇವಸ್ಥಾನದ ಮೇಲೆ ಕೆಲವು ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿದರು.

ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆ : ಆರೋಪಿ ಅಫ್ರೀದ್ ಖಾನ್ ಬಂಧನ

ಅಫ್ರೀದ್ ಪೊಲೀಸರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ ತನ್ನ ಬಳಿ ಇಟ್ಟುಕೊಂಡಿದ್ದ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಇದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಶಿವಪ್ರಸಾದ ಇವರ ಎಡಗೈನ ಬೆರಳಿಗೆ ಗಾಯವಾಗಿದೆ.

ನೂಹದಲ್ಲಿ 2 ಮಸೀದಿಗಳ ಮೇಲೆ ಪೆಟ್ರೋಲ್ ಬಾಂಬ್ ನಿಂದ ದಾಳಿ !

ನೂಹದಲ್ಲಿ ಹಿಂಸಾಚಾರದ ನಂತರ, ಹರಿಯಾಣದ ಇತರ ಜಿಲ್ಲೆಗಳಲ್ಲಿ ಹಿಂಸಾಚಾರದ ಘಟನೆಗಳು ಮುಂದುವರೆದಿದೆ. ಆಗಸ್ಟ್ 2 ರ ರಾತ್ರಿ, ನೂಹ ಜಿಲ್ಲೆಯ ತಾವಡು ಎಂಬಲ್ಲಿ 2 ಮಸೀದಿಗಳಿಗೆ ಬೆಂಕಿ ಹಚ್ಚಲಾಯಿತು.