ಧರ್ಮನಿಂದನೆ ಮಾಡಿದ್ದಾನೆಂದು ಹಿಂದೂ ವಿದ್ಯಾರ್ಥಿಯನ್ನು ಕಾಲೇಜಿನಿಂದ ಗೇಟ್ ಪಾಸ್
ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿನ ಮುಸಲ್ಮಾನರು ಧರ್ಮನಿಂದನೆಯ ಆರೋಪವನ್ನು ಹಿಂದುಗಳ ವಿರುದ್ಧ ಶಸ್ತ್ರದಂತೆ ಉಪಯೋಗಿಸಿ ಅವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ
ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿನ ಮುಸಲ್ಮಾನರು ಧರ್ಮನಿಂದನೆಯ ಆರೋಪವನ್ನು ಹಿಂದುಗಳ ವಿರುದ್ಧ ಶಸ್ತ್ರದಂತೆ ಉಪಯೋಗಿಸಿ ಅವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ
ಬಾಂಗ್ಲಾದೇಶ ಹಿಂದೂಗಳಿಗೆ ನರಕಕ್ಕಿಂತ ಕೆಡೆಯಾಗಿದೆ. ಅಲ್ಲಿನ ಹಿಂದೂಗಳ ದು:ಸ್ಥಿತಿಯ ವಿರುದ್ಧ ಭಾರತದಲ್ಲಿನ ಹಿಂದೂಗಳು ಸಿಡಿದೆದ್ದು ನಿಲ್ಲುವರೇ ಅಥವಾ ಇಲ್ಲವೇ ?
ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ ಮತ್ತು ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿರಬಹುದು, ಇದಕ್ಕೆ ವಿರುದ್ಧವಾಗಿ ಅವರು ಹಿಂದೂಗಳ ಮೇಲೆ ಮಾತ್ರ ದಾಳಿ ಮಾಡುತ್ತಾರೆ
ಹಿಂದೂಗಳನ್ನು ರಕ್ಷಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯೊಂದೇ ಪರ್ಯಾಯವಾಗಿದೆ, ಹಿಂದೂಗಳು ಈಗಲಾದರೂ ತಿಳಿದುಕೊಳ್ಳಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸಬೇಕು !
ಜಿಲ್ಲೆಯ ರಾಮಗಂಜಮಂಡಿಯ ಸರಕಾರಿ ವಿಹಿರ್ ಚೌಕ್‌ನಲ್ಲಿರುವ ಶಿವ ಮಂದಿರವೊಂದರಲ್ಲಿ ಆಗಸ್ಟ್ 27 ರಂದು ಮುರಿದ ಶಿವಲಿಂಗ ಪತ್ತೆಯಾಗಿದೆ. ದೇವಸ್ಥಾನದಲ್ಲಿ ನಡೆದ ಈ ಘಟನೆಯಿಂದ ಶಿವಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಷ್ಟು ಹಿಂದುತ್ವನಿಷ್ಠ ರಾಜಕೀಯ ನಾಯಕರು ಈ ರೀತಿ ಹಿಂದೂಗಳ ಹಿತರಕ್ಷಣೆಗಾಗಿ ನೇರವಾಗಿ ಮಾತನಾಡುತ್ತಾರೆ? ಈ ಕಾರಣಕ್ಕಾಗಿಯೇ ಹಿಂದೂಗಳಿಗೆ ಯೋಗಿ ಆದಿತ್ಯನಾಥರಂತಹ ನಾಯಕರು ಆಧಾರವೆನಿಸುತ್ತಾರೆಂಬುದನ್ನು ನಾವು ತಿಳಿಯಬೇಕು.
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಆದ್ದರಿಂದ ಹಿಂದೂ ಸಮುದಾಯದಲ್ಲಿ ಅಸಂತೋಷದ ವಾತಾವರಣ ನಿರ್ಮಾಣವಾಗಿದೆ.
ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ದಾಳಿಗಳು ನಿಲ್ಲುವುದಿಲ್ಲ; ಕಾರಣ ಅದು ೧೯೪೭ ರಿಂದ (ಪಾಕಿಸ್ತಾನದ ಸ್ಥಾಪನೆ ಆದಾಗಿನಿಂದ) ಮುಂದುವರೆದಿದೆ ಮತ್ತು ಹಿಂದೂ ನಾಶ ಆಗುವವರೆಗೂ ಅದು ಮುಂದುವರೆಯುತ್ತದೆ
‘ಸಾವಿರಾರು ಬಾಂಗ್ಲಾದೇಶಿಯರು ಭಾರತದಲ್ಲಿ ವಾಸಿಸುತ್ತಾರೆ ಎಂಬುದನ್ನು ಬಾಂಗ್ಲಾದೇಶದ ಸರಕಾರ ಮರೆಯಬಾರದು’ ಎಂದು ಬಾಂಗ್ಲಾದೇಶಕ್ಕೆ ಎಚ್ಚರಿಕೆ
ಜರ್ಮನಿಯ ಇಂತಹ ಪ್ರಸಾರಮಾಧ್ಯಮಗಳು ನಾಜಿ ಮನಃಸ್ಥಿತಿಯನ್ನು ಹೊಂದಿವೆ, ಎಂದೇ ಹೇಳಬೇಕಾಗುತ್ತದೆ. ಪ್ರಪಂಚದಾದ್ಯಂತ ಇರುವ ಹಿಂದೂಗಳು ಈ ಬಗ್ಗೆ ಅವರನ್ನು ಪ್ರಶ್ನಿಸಬೇಕು !