ಡೊಂಬಿವಲಿಯ ಅಲ್ಪಸಂಖ್ಯಾತರ ಅಂಗಡಿಗಳನ್ನು ಬಹಿಷ್ಕರಿಸಿ 

  • ಡೊಂಬಿವಲಿ (ಮಹಾರಾಷ್ಟ್ರ) ಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆದ ಹಿಂದೂಗಳ ‘ನಿಷೇಧ ಸಭೆ’ಯಿಂದ ಕರೆ

  • ಪ್ರತಿ ತಿಂಗಳು ಮಹಾ ಆರತಿ ಮಾಡಲಾಗುವುದು !

ಡೊಂಬಿವಲಿ (ಠಾಣೆ ಜಿಲ್ಲೆ) – ಇಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ಮೇಲೆ ಕೆಲವು ದಿನಗಳ ಹಿಂದೆ ಕಲ್ಲು ತೂರಾಟದ ಘಟನೆ ನಡೆದಿತ್ತು. ಇದರ ನಂತರ ಇಲ್ಲಿನ ಮುಸ್ಲಿಮರ ವಿರುದ್ಧ ಹಿಂದೂಗಳು ಒಗ್ಗೂಡಿದ್ದು, ಈ ಕುರಿತು ‘ನಿಷೇಧ ಸಭೆ’ ನಡೆಯಿತು. ಇದರಲ್ಲಿ ಅಲ್ಪಸಂಖ್ಯಾತರ ಅಂಗಡಿಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಯಿತು, ಹಾಗೆಯೇ ಪ್ರತಿ ತಿಂಗಳು ಮಹಾ ಆರತಿ ಮಾಡುವ ನಿರ್ಧಾರವನ್ನು ಘೋಷಿಸಲಾಯಿತು. ಯುಗಾದಿಯಿಂದ ಮಹಾ ಆರತಿ ಆರಂಭವಾಗಲಿದೆ. ಈ ಮಹಾ ಆರತಿ ಅಪ್ಪ ದಾತಾರ್ ಚೌಕ್‌ನಲ್ಲಿ ನಡೆಯಲಿದ್ದು, ಎರಡನೇ ಆರತಿ ವಾರದ ಮೂರನೇ ಶನಿವಾರ ಕಾವೇರಿ ಚೌಕ್‌ನಲ್ಲಿ ನಡೆಯಲಿದೆ ಎಂದು ನಿಷೇಧ ಸಭೆಯಲ್ಲಿ ಮಾಹಿತಿ ನೀಡಲಾಯಿತು.

ನಿಷೇಧ ಸಭೆಯಿಂದ ಹಿಂದೂ ಜನತೆಗೆ ನೀಡಲಾದ ಕರೆ !

1. ಮುಸ್ಲಿಮರ ಅಂಗಡಿಗಳನ್ನು ಆರ್ಥಿಕವಾಗಿ ಬಹಿಷ್ಕರಿಸಿ !
2. ಅಂಗಡಿಗೆ ಹೋದಾಗ ಅಂಗಡಿಯ ಮಾಲೀಕರ ಹೆಸರನ್ನು ಕೇಳಿ. ಅಂಗಡಿಯವರು ಹೆಸರು ಹೇಳದಿದ್ದರೆ ಅಂಗಡಿಯ ಚಿತ್ರವನ್ನು ‘ವಾಟ್ಸಾಪ್’ ಗುಂಪಿನಲ್ಲಿ ಹಾಕಿ. ನಂತರ ಆ ಅಂಗಡಿಯೊಂದಿಗೆ ಸಂಪೂರ್ಣ ವ್ಯವಹಾರವನ್ನು ನಿಲ್ಲಿಸಿ !
3. ಅಲ್ಪಸಂಖ್ಯಾತರ ರಿಕ್ಷಾದಲ್ಲಿ ಕುಳಿತುಕೊಳ್ಳಬೇಡಿ, ಹಾಗೆಯೇ ನಿಮ್ಮ ಮನೆಗಳನ್ನು ಅಲ್ಪಸಂಖ್ಯಾತರಿಗೆ ಬಾಡಿಗೆಗೆ ನೀಡಬೇಡಿ !

ಪ್ರಕರಣ ಏನು?

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ಮೇಲೆ ಕಲ್ಲು ತೂರಾಟ ನಡೆದ ನಂತರ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ 4 ಅಪ್ರಾಪ್ತ ಮಕ್ಕಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಕಲ್ಲು ತೂರಾಟಕ್ಕೆ ರಿಜ್ವಾನ್ ಸೈಯದ್ ಪ್ರಚೋದನೆ ನೀಡಿದ್ದ. ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಅಲ್ಪಸಂಖ್ಯಾತರ ದುರಹಂಕಾರ ಹೆಚ್ಚುತ್ತಿರುವುದರಿಂದ ಹಿಂದೂಗಳು ಆರ್ಥಿಕ ಬಹಿಷ್ಕಾರದಂತಹ ಆಯುಧಗಳನ್ನು ಬಳಸಬೇಕಾಗಿದೆ ಎಂಬುದನ್ನು ಗಮನಿಸಿ! ಈ ಬಹಿಷ್ಕಾರದ ಅಲೆ ನಾಳೆ ಮಹಾರಾಷ್ಟ್ರದಾದ್ಯಂತ ಹರಡಿದರೆ ಆಶ್ಚರ್ಯಪಡಬೇಕಾಗಿಲ್ಲ !