ಜಬಲ್ಪುರ್ (ಮಧ್ಯಪ್ರದೇಶ) – ಹಿಂದೂಗಳ ಪೂಜ್ಯನೀಯ ದೇವತೆಯಾದ ಮಾತಾ ಬುಧಿ ಖೇರ್ಮಾಯಿ ದೇವಿಯ ವಿರುದ್ಧ ಅಬ್ದುಲ್ ಹಫೀಜ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಉದ್ವಿಗ್ನತೆ ಉಂಟಾಗಿದೆ. ಆಕ್ರೋಶಿತಗೊಂಡ ಹಿಂದೂಗಳು ರಸ್ತೆ ಗಿಳಿದು ಪ್ರತಿಭಟಿಸಿದರು. ಅಬ್ದುಲ್ ಮಜೀದ್ ತನ್ನ ವಾಟ್ಸಾಪ್ ಗುಂಪಿನಲ್ಲಿ ಅಶ್ಲೀಲ ಮತ್ತು ಅವಮಾನಕರ ಕಾಮೆಂಟ್‌ಗಳನ್ನು ಮಾಡಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಅಬ್ದುಲ್ ಮಜೀದ್ ನನ್ನು ಬಂಧಿಸಿದ್ದಾರೆ. ಪೊಲೀಸರು ಅಬ್ದುಲ್ ಮಜೀದ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಂಡು ಅವನನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಅಬ್ದುಲ್ ಮಜೀದ್ ವಿರುದ್ಧ ಈ ಹಿಂದೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪ ದಾಖಲಿಸಲಾಗಿತ್ತು. (ಇಂತಹ ಮತಾಂಧನಿಗೆ ಈ ಹಿಂದಿನ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಿದ್ದರೆ, ಅವನು ಮತ್ತೆ ಇಂತಹ ತಪ್ಪು ಮಾಡುತ್ತಿರಲಿಲ್ಲ! ಈಗಲಾದರೂ ಅವನಿಗೆ ಜಾಮೀನು ನೀಡದೆ ಕಠಿಣ ಶಿಕ್ಷೆ ನೀಡುವರೇ ಎಂಬ ಪ್ರಶ್ನೆ ಉದ್ಭವಿಸಿದೆ! – ಸಂಪಾದಕರು).
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿರುವ ಗಲ್ಲು ಶಿಕ್ಷೆ ಕಾನೂನನ್ನು ಇಂತವರಿಗಾಗಿ ಜಾರಿಗೆ ತರುವ ಅವಶ್ಯಕತೆಯಿದೆ. ಕೇಂದ್ರ ಸರಕಾರವು ಇದನ್ನು ಈಗಲಾದರೂ ಗಂಭೀರವಾಗಿ ಪರಿಗಣಿಸಬೇಕು! |