ತಮಿಳುನಾಡು: ತಿರುಪರನಕುಂದ್ರಂ ಬೆಟ್ಟದ ದೇವಾಲಯದ ಬಳಿ ಹಿಂದೂ ಮುನ್ನಾನಿಯ ಪ್ರತಿಭಟನೆಗೆ ಮದ್ರಾಸ್ ಹೈಕೋರ್ಟ್ ಅನುಮತಿ

ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತರು ಈಗ ಮುಂದೆ ಹಿಂದೂಗಳ ಧ್ವನಿಯನ್ನು ಹತ್ತಿಕ್ಕುವ ಸರಕಾರದ ಪ್ರಯತ್ನದ ವಿರುದ್ಧ ಧ್ವನಿ ಎತ್ತುತ್ತಿಲ್ಲ, ತಳಿದುಕೊಳ್ಳಿ !

ದೇವಸ್ಥಾನಮುಕ್ತಿಯ ಯಜ್ಞ !

ಕಳೆದ ಅನೇಕ ದಶಕಗಳಲ್ಲಿ ಹಿಂದೂಗಳಿಂದ ಕಾಶಿ, ಮಥುರಾ ಮತ್ತು ಅಯೋಧ್ಯೆ ಈ ಮೂರು ಪ್ರಮುಖ ತೀರ್ಥಕ್ಷೇತ್ರಗಳಲ್ಲಿನ ಮಸೀದಿಗಳ ವಿಷಯದಲ್ಲಿ ಆಂದೋಲನ ನಡೆಯುತ್ತಿತ್ತು. ಈ ತೀರ್ಥಕ್ಷೇತ್ರಗಳನ್ನು ಮುಕ್ತಗೊಳಿಸುವುದು ಹಿಂದೂಗಳ ಪ್ರಮುಖ ಕಾರ್ಯವಾಗಿತ್ತು.

ಬಾಂಗ್ಲಾದೇಶ ಸರಕಾರ ಅಧಿಕಾರ ಬದಲಾವಣೆಯ ಆಂದೋಲನದ ಪ್ರಣಾಳಿಕೆ ಹೊರಡಿಸಲಿದೆ !

ಬಾಂಗ್ಲಾದೇಶದಲ್ಲಿ ಜುಲೈ ಮತ್ತು ಆಗಸ್ಟ್ 2024 ರಲ್ಲಿ ನಡೆದ ವಿದ್ಯಾರ್ಥಿ ಆಂದೋಲನದ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರಕಾರವು 1972 ರ ಸಂವಿಧಾನವನ್ನು ಪ್ರಶ್ನಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ.

ಖಲಿಸ್ತಾನ್ ಬೆಂಬಲಿಗರಿಂದ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಭಾರತ ವಿರೋಧಿ ಪ್ರತಿಭಟನೆ

ಖಲಿಸ್ತಾನ್ ಬೆಂಬಲಿತ ಸಿಖ್ಖರು ವಿದೇಶಗಳಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ‘ಸಿಖ್ ಫಾರ್ ಜಸ್ಟಿಸ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ವಿವಿಧ ದೇಶಗಳಲ್ಲಿ ‘ಕಿಲ್ ಮೋದಿ ಪಾಲಿಟಿಕ್ಸ್’ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದೆ.

ದೇವಸ್ಥಾನ-ಸಂಸ್ಕೃತಿ ರಕ್ಷಣೆಗಾಗಿ ಸಂಘಟಿತರಾಗಿ ಮಾಡಬೇಕಾದ ಕೃತಿ 

ಕೆಲವೊಮ್ಮೆ ಸ್ಥಳೀಯ ಆಡಳಿತದವರ ಮೂಲಕ ದೇವಸ್ಥಾನಗಳನ್ನು ಅನಧಿಕೃತವೆಂದು ಪರಿಗಣಿಸಿ ಕೆಡವಲಾಗುತ್ತದೆ. ಕೆಲವೊಮ್ಮೆ ರಸ್ತೆ ಅಗಲೀಕರಣದ ನೆಪದಲ್ಲಿ ದೇವಸ್ಥಾನಗಳನ್ನು ಕೆಡವಲಾಗುತ್ತದೆ. ಇದು ಕೂಡ ಒಂದು ರೀತಿಯಲ್ಲಿ ದೇವಸ್ಥಾನಗಳ ಮೇಲಿನ ಶ್ರದ್ಧಾಭಂಜನದ ಕೃತ್ಯವಾಗಿದೆ. ಆಗ ಸಂಬಂಧಪಟ್ಟ ದೇವಸ್ಥಾನದ ಸಹಾಯಕ್ಕಾಗಿ ಧಾವಿಸುವುದು ನಮ್ಮ ಧರ್ಮಕರ್ತವ್ಯವಾಗಿದೆ.

Waqf Board: ಕೇರಳ: ವಕ್ಫ್ ಬೋರ್ಡ್ ವಿರೋಧಿಸಿ ‘ಸಿರೋ ಮಲಬಾರ್ ಚರ್ಚ್’ನಿಂದ ಆಂದೋಲನ!

ವಕ್ಫ್ ಮಂಡಳಿಯ ನಿರಂಕುಶ ಆಡಳಿತದ ವಿರುದ್ಧ 1 ಸಾವಿರ ಚರ್ಚ್‌ಗಳ ಸಂಘಟನೆಯಾದ ‘ಸಿರೋ ಮಲಬಾರ್ ಚರ್ಚ್’ ವತಿಯಿಂದ ಆಂದೋಲನ ನಡೆಸಲಾಗುತ್ತಿದೆ.

ರಾಜ್ಯದಲ್ಲಿ ಮಹಾಂತೇಶ್ವರ ಮಠದ ಜಮೀನನ್ನು ‘ವಕ್ಫ್ ಭೂಮಿ’ ಎಂದು ನೋಂದಣಿ ಮಾಡಿರುವುದರ ವಿರುದ್ಧ ಪ್ರತಿಭಟನೆ !

ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಇರುವುದರಿಂದ ಹಿಂದೂಗಳ ಮಠ-ಮಂದಿರಗಳ ಜಮೀನುಗಳನ್ನು ‘ವಕ್ಫ್ ಭೂಮಿ’ ಎಂದು ಮಾಡಲಾಗುತ್ತಿದೆ. ಇದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಿ ಇದನ್ನು ವಿರೋಧಿಸುವುದು ಅವಶ್ಯಕವಾಗಿದೆ !

ಕೆನಡಾದಲ್ಲಿನ ದೇವಸ್ಥಾನಗಳ ಮೇಲೆ ನಡೆದಿರುವ ದಾಳಿಯ ನಂತರ ಅಸಮಾಧಾನಗೊಂಡಿರುವ ಹಿಂದುಗಳಿಂದ ಹಿಂದೂ ಐಕ್ಯತೆಯ ಪ್ರದರ್ಶನ !

ಕೆನಡಾದಲ್ಲಿನ ಹಿಂದೂಗಳಿಂದ ಭಾರತೀಯ ಹಿಂದುಗಳು ಆದರ್ಶ ಪಡೆಯಬೇಕು !

ಬ್ರಾಹ್ಮಣರ ಮೇಲಿನ ದಾಳಿಯ ವಿರುದ್ಧ ಚೆನ್ನೈ (ತಮಿಳುನಾಡು)ನಲ್ಲಿ ‘ಹಿಂದೂ ಮಕ್ಕಲ ಕಚ್ಚಿ’ಯಿಂದ ಮೆರವಣಿಗೆ

ಬ್ರಾಹ್ಮಣರ ರಕ್ಷಣೆಗಾಗಿ ಮತ್ತು ಬ್ರಾಹ್ಮಣ ಸಮುದಾಯದ ಮೇಲಿನ ದಾಳಿಗಳನ್ನು ತಡೆಯಲು ‘ಹಿಂದೂ ಮಕ್ಕಲ ಕಚ್ಚಿ’ಯು ನವೆಂಬರ್ 3, 2024 ರಂದು ಚೆನ್ನೈನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿತು.

ಬಾಂಗ್ಲಾದೇಶದಲ್ಲಿ 30 ಸಾವಿರಕ್ಕಿಂತ ಹೆಚ್ಚು ಹಿಂದೂಗಳಿಂದ ಬೃಹತ್ ಮೆರವಣಿಗೆ

ಭಾರತದ ಹಿಂದೂಗಳಿಗಿಂತ ಬಾಂಗ್ಲಾದೇಶದ ಹಿಂದೂಗಳು ಹೆಚ್ಚು ಜಾಗೃತರಾಗಿದ್ದಾರೆ, ಎಂದೇ ಹೇಳಬೇಕಾಗುವುದು !