ಹಿಜಾಬ ಹಾಕಿ ಕಾಲೇಜಿಗೆ ಬಂದಿದ್ದಕ್ಕೆ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರಿಂದ ಪ್ರವೇಶ ನಿರಾಕರಣೆ !

ಶಾಲೆ ಮತ್ತು ಕಾಲೇಜುಗಳಲ್ಲಿ ಸಮವಸ್ತ್ರ ಇರುವಾಗಲು ಯಾರಾದರೂ ಬೇರೆ ಉಡುಪು ಧರಿಸುತ್ತಿದ್ದರೆ, ಈಗ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನವನ್ನೇ ರೂಪಿಸಬೇಕು !

ಬಂಗಾಳದೇಶದಲ್ಲಿನ ಅಸ್ಥಿರತೆಯಿಂದ ಜಿಹಾದಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯಗೊಳ್ಳುವ ಸಾಧ್ಯತೆ !

ಮುಸ್ಲಿಂ ದೇಶ ಮತ್ತು ಜಿಹಾದಿ ಭಯೋತ್ಪಾದಕ ಸಂಘಟನೆಗಳನ್ನು ಎಂದಿಗೂ ಒಟ್ಟಾಗಲು ಸಾಧ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ, ಅವು ಒಳಗಿನಿಂದ ಪರಸ್ಪರ ಸಹಾಯ ಮಾಡುತ್ತಾರೆ ಎನ್ನುವುದು ಸತ್ಯವಾಗಿದೆ !

‘ಬಾಂಗ್ಲಾದೇಶದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದರೆ ಭಾರತದ ಪರಿಸ್ಥಿತಿಯೂ ಹದಗೆಡುತ್ತದೆಯಂತೆ !’

ಪಾಕಿಸ್ತಾನ ಜೊತೆ ಈಗ ಪುಟ್ಟ ಬಾಂಗ್ಲಾದೇಶವೂ ಭಾರತಕ್ಕೆ ಬೆದರಿಕೆ ಹಾಕಲು ಆರಂಭಿಸಿದೆ. ಈ ಎರಡೂ ದೇಶಗಳ ವಿರುದ್ಧ ಭಾರತ ಆಕ್ರಮಣಕಾರಿ ನೀತಿಯನ್ನು ಎಂದಿಗೆ ಅವಲಂಬಿಸುತ್ತದೆಯೇ ?

ಪೊಲೀಸರಿಂದ ಸೇನೆಯ ಕಮಾಂಡೊನನ್ನು ವಿವಸ್ತ್ರಗೊಳಿಸಿ ಹಲ್ಲೆ !

ಯಾವ ಪೊಲೀಸರು ಓರ್ವ ಸೈನಿಕನ ಜೊತೆಗೆ ಈ ರೀತಿ ವರ್ತಿಸುತ್ತಾರಯೋ ಅವರು ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಬಹುದು, ಇದರ ಯೋಚನೆ ಮಾಡದೆ ಇದ್ದರೆ ಒಳಿತು ! ಸಂಬಂಧಪಟ್ಟ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಶೇಖ ಹಸೀನಾ ಇವರನ್ನು ಪದಚ್ಯುತಗೊಳಿಸುವುದರಲ್ಲಿ ಅಮೆರಿಕಾದ ಕೈವಾಡ ಇಲ್ಲ !

ಅಮೇರಿಕಾದ ಇತಿಹಾಸ ಮತ್ತು ವರ್ತಮಾನ ನೋಡಿದರೆ ಇದರ ಕುರಿತು ಯಾರು ವಿಶ್ವಾಸ ಇಡುವುದಿಲ್ಲ ? ಅಮೇರಿಕಾ ಎಂದಿಗೂ ಅದರ ಕೈವಾಡ ಇದೆ ಎಂದು ಸ್ವೀಕರಿಸುವುದಿಲ್ಲ !

ಕನ್ನೌಜ (ಉತ್ತರ ಪ್ರದೇಶ)ಇಲ್ಲಿನ ಸಮಾಜವಾದಿ ಪಕ್ಷದ ನಾಯಕನಿಂದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ

ಕಾಮುಕ ಮುಖಂಡರಿಂದ ತುಂಬಿರುವ ಸಮಾಜವಾದಿ ಪಕ್ಷ ! ಈ ಮುಖಂಡನ ಮೇಲೆ ಪಕ್ಷದ ಹಿರಿಯ ನಾಯಕರು ಯಾವ ಕ್ರಮ ಕೈಗೊಳ್ಳುತ್ತಾರೆ ?

ಪುರುಷರಿಗೂ ಮಕ್ಕಳ ಆರೈಕೆಗಾಗಿ ರಜೆ ನೀಡಬೇಕು ! – ಕೊಲಕಾತಾ ಉಚ್ಚ ನ್ಯಾಯಾಲಯ

ಮಕ್ಕಳ ಪೋಷಣೆಯಲ್ಲಿ ಪೋಷಕರಿಬ್ಬರೂ ಸಮಾನ ಹೊಣೆಗಾರರಾಗಿರುತ್ತಾರೆ’ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

ಪ್ಯಾರಿಸ್ ನಲ್ಲಿ ಸಾವಿರಾರು ಹಿಂದುಗಳಿಂದ ಬಾಂಗ್ಲಾದೇಶದ ಹಿಂದುಗಳ ನರಸಂಹಾರದ ವಿರುದ್ಧ ಪ್ರತಿಭಟನೆ !

ಇಲ್ಲಿಯ ಐತಿಹಾಸಿಕ ‘ಪ್ಲೇಸ್ ದೇ ಲಾ ರಿಪಬ್ಲಿಕ್’ (ರಿಪಬ್ಲಿಕ್ ಸ್ಕ್ವೇರ್) ಇಲ್ಲಿಯ ಸ್ಥಳೀಯ ಸಮಯದ ಪ್ರಕಾರ ಆಗಸ್ಟ್ ೧೨ ರಂದು ಮಧ್ಯಾಹ್ನ ೩ ಗಂಟೆಗೆ ಸಾವಿರಾರು ಹಿಂದುಗಳು ಒಟ್ಟಾಗಿ ಸೇರಿದ್ದರು.

ಯೋಗಋಷಿ ರಾಮದೇವ್ ಬಾಬಾ ಅವರ ಕ್ಷಮಾಪಣೆ ಅಂಗೀಕರಿಸಿದ ಸರ್ವೋಚ್ಚ ನ್ಯಾಯಾಲಯ

ಯೋಗ ಋಷಿ ರಾಮದೇವ್ ಬಾಬಾ, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.

‘ಗಡಿಯಲ್ಲಿ ಗಡಿ ಭದ್ರತಾ ಪಡೆ ಬಾಂಗ್ಲಾದೇಶಿ ಜನರನ್ನು ಕೊಲ್ಲುತ್ತದೆಯಂತೆ !’

ಹಿಂದೂ ಸಮುದಾಯವನ್ನು ನಷ್ಟಗೊಳಿಸಲು ಬಾಂಗ್ಲಾದೇಶದ ಕಟ್ಟರವಾದಿ ಮುಸ್ಲಿಮರು ಟೊಂಕಕಟ್ಟಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ಅಲ್ಲಿರುವ ಹಿಂದೂಗಳ ರಕ್ಷಣೆಗಾಗಿ ಭಾರತವು ಬಾಂಗ್ಲಾದೇಶದ ಮೇಲೆ ದೊಡ್ಡ ಪ್ರಮಾಣದಲ್ಲಿ ಒತ್ತಡ ಹೇರಬೇಕು !