ಮೊಘಲರಲ್ಲ, ಕ್ರಾಂತಿಕಾರರೇ ಶ್ರೇಷ್ಠ ನಾಯಕರು! – ಯೋಗಋಷಿ ರಾಮದೇವಬಾಬಾ
ಮೊಘಲರಲ್ಲ, ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಕ್ರಾಂತಿಕಾರರೇ ಶ್ರೇಷ್ಠರಾಗಿದ್ದರು; ಆದರೆ ಶಾಲಾ ಪಠ್ಯಕ್ರಮದಲ್ಲಿ ಮೊಘಲರ ಇತಿಹಾಸವನ್ನು ಕಲಿಸಲಾಯಿತು. ಇತಿಹಾಸದ ಪುಸ್ತಕಗಳಿಂದ ಭಾರತೀಯ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ.