ನಾವು ಭಾರತದಲ್ಲಿ ಜನಿಸಿದೆವು ಈ ಸಂಸ್ಕೃತಿಯಲ್ಲಿ ಬೆಳೆದೆವು ಇದರ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೆ ಅಭಿಮಾನವಿರಬೇಕು

ಜಗತ್ತಿಗೆ ಭಾಷೆ, ಅರ್ಥವ್ಯವಸ್ಥೆ, ನ್ಯಾಯವ್ಯವಸ್ಥೆ, ಶಿಕ್ಷಣವ್ಯವಸ್ಥೆ, ಗಣಿತ, ಸಂಸ್ಕೃತಿ, ಆರೋಗ್ಯಶಾಸ್ತ್ರ ಮತ್ತು ಎಲ್ಲವನ್ನು ಮೊದಲು ಕಲಿಸಿದ್ದು ಭಾರತ. ನಮ್ಮ ಸಂಸ್ಕೃತಿಯು ಇಷ್ಟು ಪ್ರಾಚೀನವಾಗಿರುವಾಗ ಪ್ರಸ್ತುತ ನಾವು ಮಾತ್ರ ಇತರ ದೇಶಗಳತ್ತ ನೋಡುತ್ತಿದ್ದೇವೆ.

‘ಓಂ’ ಎಂದು ಉಚ್ಚರಿಸಿದರೆ ಯೋಗ ಶಕ್ತಿಶಾಲಿ ಆಗುವುದಿಲ್ಲ !'(ವಂತೆ) – ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ

‘ಓಂ’ ಉಚ್ಚರಿಸಿದರೆ ಯೋಗವು ಶಕ್ತಿಶಾಲಿ ಆಗುವುದಿಲ್ಲ ಮತ್ತು ಅಲ್ಲಾಹನ ಹೆಸರನ್ನು ತೆಗೆದುಕೊಳ್ಳುವುದರಿಂದ ಯೋಗದ ಶಕ್ತಿ ಕಡಿಮೆ ಆಗುವುದಿಲ್ಲ’, ಎಂದು ಕಾಂಗ್ರೆಸ್ ಮುಖಂಡ ಮತ್ತು ನ್ಯಾಯವಾದಿ ಅಭಿಷೇಕ ಮನು ಸಿಂಗ್ವಿ ಟ್ವೀಟ್ ಮಾಡಿದ್ದಾರೆ.