ವಿದೇಶದಲ್ಲಿ ಹಿಂದುತ್ವದ ಜೈಕಾರ !

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಥಾವಾಚಕ ಮೊರಾರಿ ಬಾಪು ಅವರ ರಾಮಕಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ‘ಜೈ ಸಿಯಾರಾಮ್’ ಜಯಘೋಷದ ಮೂಲಕ ಭಾಷಣ ಆರಂಭಿಸಿದರು

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕ ಯಾಸಿನ್ ಮಲ್ಲಿಕ್ ನ ಪತ್ನಿ ಪಾಕಿಸ್ತಾನ ಸರಕಾರದ ಸಲಹಾಗಾರ್ತಿ !

ಕಾಶ್ಮೀರದ ಜಿಹಾದಿ ಭಯೋತ್ಪಾದಕ ಯಾಸಿನ್ ಮಲಿಕನ ಪತ್ನಿ ಮುಶಾಲಾ ಮಲಿಕಳನ್ನು ಪಾಕಿಸ್ತಾನದ ಉಸ್ತುವಾರಿ ಸರಕಾರದ ಪ್ರಧಾನಿ ಅನವರೂಲ್ ಹಕ್ ಕಕ್ಕರ್ ರವರು ಮಾನವ ಹಕ್ಕುಗಳ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ವಿಶೇಷ ಸಲಹೆಗಾರಳನ್ನಾಗಿ ನೇಮಕ ಮಾಡಿದ್ದಾರೆ.

ಪ್ರಧಾನಿಯನ್ನು ಅವಮಾನಿಸಿದ ಶಿಕ್ಷಕ ಕರಣ್ ಸಾಂಗ್ವಾನ್ ಇವರು ‘ಅನ್ ಅಕಾಡೆಮಿ’ ಸಂಸ್ಥೆಯಿಂದ ವಜಾ !

ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವ ‘ಅನ್ ಅಕಾಡೆಮಿ’ಯ ಶಿಕ್ಷಕ ಕರಣ್ ಸಾಂಗ್ವಾನ್ ಕೆಲ ದಿನಗಳ ಹಿಂದೆ, ‘ವಿದ್ಯಾವಂತ ಅಭ್ಯರ್ಥಿಗಳಿಗೆ ಮತ ನೀಡಿ. ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯನ್ನು ಆರಿಸಿ ತನ್ನಿರಿ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದರು.

ಅರರಿಯಾ (ಬಿಹಾರ)ದಲ್ಲಿ ಪತ್ರಕರ್ತನೊಬ್ಬನ ಮನೆಗೆ ನುಗ್ಗಿ ಕೊಲೆ !

ಇಲ್ಲಿನ ರಾಣಿಗಂಜ್ ಪ್ರದೇಶದಲ್ಲಿ ದೈನಿಕ ‘ಅಖಬಾರ’ ಪತ್ರಿಕೆಯ ಪತ್ರಕರ್ತ ವಿಮಲ್ ಯಾದವ್ (ವಯಸ್ಸು 36 ವರ್ಷ) ಅವರ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 2019 ರಲ್ಲಿ ವಿಮಲ್ ಯಾದವ್ ಅವರ ಕಿರಿಯ ಸಹೋದರ ಗಬ್ಬು ಯಾದವರ ಹತ್ಯೆ ಯಾಗಿತ್ತು.

ಈ ವರ್ಷ ಸ್ವಾತಂತ್ರ್ಯ ದಿನದಂದು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಶುಭಾಶಯ ಕೋರಲಿಲ್ಲ !

ಭಾರತ ಮತ್ತು ಪಾಕಿಸ್ತಾನ ಈ ವರ್ಷ ಸ್ವಾತಂತ್ರ್ಯ ದಿನದಂದು ಪರಸ್ಪರ ಶುಭಾಶಯ ಕೋರಲಿಲ್ಲ. ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಡೆದಿದೆ. ಆಗಸ್ಟ್ 14 ರಂದು ಪಾಕಿಸ್ತಾನದ ಮತ್ತು ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು.

ಪರಿಪೂರ್ಣ ಅಧ್ಯಾತ್ಮಶಾಸ್ತ್ರ ಮತ್ತು ಬಾಲ್ಯಾವಸ್ಥೆಯಲ್ಲಿ ವಿಜ್ಞಾನ !

‘ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ಹೇಳಿದ ಮೂಲಭೂತ ಸಿದ್ಧಾಂತದಲ್ಲಿ ಯಾರೂ ಯಾವುದೇ ರೀತಿಯ ಪರಿವರ್ತನೆ ಮಾಡಲು ಸಾಧ್ಯವಿಲ್ಲ; ಏಕೆಂದರೆ ಅವರು ಚಿರಂತನ ಸತ್ಯವನ್ನು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್ ಅವರಿಗೆ ಶ್ರೀ ಕಲ್ಕಿ ದೇವಸ್ಥಾನ ನಿರ್ಮಾಣಕ್ಕೆ ಕೋರ್ಟ್ ಅನುಮತಿ !

ಮುಸ್ಲಿಮರ ನೈಜ ಮನಃಸ್ಥಿತಿ ಈಗಲಾದರೂ ಕಾಂಗ್ರೆಸ್ಸಿಗರಿಗೆ ತಿಳಿಯುವುದೇ?

‘ಚಂದ್ರಯಾನ-3’ ‘ಲ್ಯಾಂಡರ್ ವಿಕ್ರಮ್’ ನ ವೇಗ ಕಡಿಮೆ ಮಾಡಿತು !

ಭಾರತದ ‘ಚಂದ್ರಯಾನ-3’ ಮಿಷನ್ ಅಡಿಯಲ್ಲಿ ಆಗಸ್ಟ್ 18 ರಂದು ಮತ್ತೊಂದು ಮೈಲಿಗಲ್ಲು ಪೂರ್ಣಗೊಂಡಿದೆ. ಮುಖ್ಯ ಯಾನದಿಂದ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್ ವೇಗವನ್ನು ಕಡಿಮೆ ಮಾಡಿದೆ (ಡೀಬೂಸ್ಟ್ ಮಾಡುತ್ತದೆ).

ಉತ್ತರಾಖಂಡದಲ್ಲಿ ಮುಸ್ಲಿಂ ಮಾರಾಟಗಾರರಿಂದ ತಮ್ಮ ಗುರುತನ್ನು ಮರೆಮಾಚಿ ಹಣ್ಣಿನ ರಸ ಮಾರಾಟ !

ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗರಣಾ ವೇದಿಕೆಯಿಂದ ಆಡಳಿತಕ್ಕೆ ಮನವಿ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ : 3 ಕುಕಿ ಭಯೋತ್ಪಾದಕರ ಹತ್ಯೆ !

ಆಗಸ್ಟ್ 18 ರಂದು ಬೆಳಿಗ್ಗೆ 5.30 ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ