ಮಾಲೆಗಾಂವದಲ್ಲಿ ಯುಗಾದಿಯ ಸಂದರ್ಭದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ ಠಾಕೂರ ಉಪಸ್ಥಿತಿಯಲ್ಲಿ ಬೃಹತ್ ಹಿಂದೂ ಸಂತ ಸಮ್ಮೇಳನ !

ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯಕ್ರಮ ನಡೆಸಲು ಷರತ್ತುಬದ್ಧ ಅನುಮತಿ

Hindu New Year : ದೆಹಲಿ: ನಾಳೆ ಹಿಂದೂ ಹೊಸ ವರ್ಷವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಿರುವ ಬಿಜೆಪಿ ಸರಕಾರ !

ದೆಹಲಿಯ ಹೊಸ ಬಿಜೆಪಿ ಸರಕಾರವು ಚೈತ್ರ ಶುಕ್ಲ ಪ್ರತಿಪದದ ಮೊದಲ ದಿನವಾದ ನಾಳೆ ಹಿಂದೂ ಹೊಸ ವರ್ಷವನ್ನು ಬಹಳ ವೈಭವ ಮತ್ತು ವಿಜೃಂಭಣೆಯಿಂದ ಆಚರಿಸಲಿದೆ.

Earthquake in Myanmar : ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಭೂಕಂಪ: ಸಾವಿರಕ್ಕೂ ಹೆಚ್ಚು ಜನರ ಸಾವು

ಭೂಕಂಪದ ನಂತರ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಅನೇಕ ಕಟ್ಟಡಗಳು ಕುಸಿದಿವೆ ಮತ್ತು ಮನೆಗಳು ನಾಶವಾಗಿವೆ. ನೂರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ವಿವಿಧ ಸ್ಥಳಗಳಲ್ಲಿ ಪರಿಹಾರ ಕಾರ್ಯಗಳು ಮುಂದುವರೆದಿವೆ.

Huston University Anti Hindu Curriculum : ಅಮೇರಿಕಾದ ಹ್ಯೂಸ್ಟನ್ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಹಿಂದೂ ಧರ್ಮದ ಅವಹೇಳನೆ

ಅಮೇರಿಕಾದ ಹ್ಯೂಸ್ಟನ್ ವಿಶ್ವವಿದ್ಯಾಲಯದಲ್ಲಿ ‘ಲಿವ್ಡ್ ಹಿಂದೂ ರಿಲಿಜನ್’ ಎಂಬ ಪಠ್ಯಕ್ರಮವನ್ನು ಕಲಿಸಲಾಗುತ್ತಿದೆ. ಈ ಪಠ್ಯಕ್ರಮದಲ್ಲಿ ಹಿಂದೂಗಳನ್ನು ತಪ್ಪಾಗಿ ಬಿಂಬಿಸದ್ದರಿಂದ ಹಿಂದೂ ವಿದ್ಯಾರ್ಥಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

Hindu Temple Vandalized : ಜೈಪುರ (ರಾಜಸ್ಥಾನ) ಇಲ್ಲಿನ ವೀರ ತೇಜಾಜಿ ದೇವಸ್ಥಾನದ ಮೂರ್ತಿಯ ಧ್ವಂಸ

ರಾಜಸ್ಥಾನದಲ್ಲಿ ಭಾಜಪ ಸರಕಾರ ಇರುವಾಗ ಇಂತಹ ಘಟನೆ ನಡೆಯಬಾರದೆಂದು ನಿರೀಕ್ಷಿಸಲಾಗಿದೆ!

PM Modi RSS Nagpur Visit : ಯುಗಾದಿಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದ ನಾಗಪುರ ಭೇಟಿ!

ದೀಕ್ಷಾಭೂಮಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಸ್ಮಾರಕಕ್ಕೆ ನಮಿಸುವರು. ಅಲ್ಲಿಂದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಚಾಲಿತ ಮಾಧವ ನೇತ್ರಾಲಯದ ಹೊಸ ಕಟ್ಟಡದ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Pune Saudi Arabia Flag Display : ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಸೌದಿ ಅರೇಬಿಯಾದ ಧ್ವಜ ಹಾರಾಟ!

ಈ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಸೌದಿ ಅರೇಬಿಯಾಕ್ಕೆ ಗಡಿಪಾರು ಮಾಡಬೇಕು!

16 Naxalites Killed : ಸುಕ್ಮಾ (ಛತ್ತೀಸಗಢ) ಇಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 16 ನಕ್ಸಲರ ಸಾವು

ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 16 ನಕ್ಸಲರು ಹತರಾಗಿದ್ದಾರೆ. ಹಾಗೂ 2 ಸೈನಿಕರು ಗಾಯಗೊಂಡಿದ್ದಾರೆ. ಹತರಾದ ನಕ್ಸಲರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ.

Supreme Court : ಬೇರೆಯವರು ವ್ಯಕ್ತಪಡಿಸಿದ ವಿಚಾರಗಳು ಇಷ್ಟವಾಗದಿದ್ದರೂ, ಆ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸಬೇಕು ! – ಸುಪ್ರೀಂ ಕೋರ್ಟ್

ಇಮ್ರಾನ್ ಪ್ರತಾಪ್‌ಗಢಿ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ‘ಏ ಖೂನ್ ಕೆ ಪ್ಯಾಸೆ, ಬಾತ್ ಸುನೋ’ ಎಂಬ ಕವನವನ್ನು ಪ್ರಸಾರ ಮಾಡಿದ್ದರು. ಇದರ ಆಧಾರದ ಮೇಲೆ ಗುಜರಾತ್ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

Gujarat Students Injured In Blade Dare Game : ಗುಜರಾತ್‌ನಲ್ಲಿ ಆನ್‌ಲೈನ್ ಆಟದ ಹೆಸರಿನಲ್ಲಿ 40 ವಿದ್ಯಾರ್ಥಿಗಳು ತಮ್ಮ ಕೈಗಳ ಮೇಲೆ ಗಾಯಗಳನ್ನು ಮಾಡಿಕೊಂಡರು !

ಭಾರತದಲ್ಲಿ ನಿಷೇಧಿಸಲಾದ ಆನ್‌ಲೈನ್ ಆಟಗಳನ್ನು ಮಕ್ಕಳು ಹೇಗೆ ನೋಡುತ್ತಾರೆ ? ಇದು ಮಕ್ಕಳ ಜೀವದೊಂದಿಗೆ ಆಟವಾಡುವಂತಹ ವಿಷಯವಾಗಿದೆ !