US Voter Registration Rules : ಅಮೇರಿಕಾದಲ್ಲಿ ಈಗ ಮತದಾರರ ನೋಂದಣಿಗೆ ಪೌರತ್ವದ ಪುರಾವೆ ನೀಡುವುದು ಅಗತ್ಯ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದಾರೆ. ಈಗ ಅಮೆರಿಕದ ನಾಗರಿಕರು ಮತದಾರರ ನೋಂದಣಿಗೆ ಪೌರತ್ವದ ಪುರಾವೆ ನೀಡಬೇಕಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದಾರೆ. ಈಗ ಅಮೆರಿಕದ ನಾಗರಿಕರು ಮತದಾರರ ನೋಂದಣಿಗೆ ಪೌರತ್ವದ ಪುರಾವೆ ನೀಡಬೇಕಾಗಿದೆ.
ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇತರರ ಮೇಲೆ ವೈಯಕ್ತಿಕ ದಾಳಿ ಮಾಡಲು ಬಳಸಲಾಗುವುದಿಲ್ಲ .
ಕೇವಲ ದಂಡ ವಿಧಿಸಿ ಬಿಡಬಾರದು, ಅವರನ್ನು ಜೈಲಿಗಟ್ಟಬೇಕು !
ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿ, ಅಲಹಾಬಾದ್ ಉಚ್ಚ ನ್ಯಾಯಾಲಯದ ಈ ತೀರ್ಪು ಸಂಪೂರ್ಣವಾಗಿ ಸಂವೇದನಾರಹಿತ ಮತ್ತು ಅಮಾನವೀಯ ದೃಷ್ಟಿಕೋನವನ್ನು ತೋರಿಸುತ್ತದೆ ಎಂದು ಹೇಳಿದೆ
ಇಂತಹ ಸಂಸದನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಮತ್ತು ಆತನ ಸಂಸದ ಸ್ಥಾನವನ್ನೂ ರದ್ದುಗೊಳಿಸಬೇಕು, ಆಗ ಮಾತ್ರ ಇತರರು ಇಂತಹ ಹೇಳಿಕೆಗಳನ್ನು ನೀಡುವ ಮೊದಲು 10 ಬಾರಿ ಯೋಚಿಸುತ್ತಾರೆ!
ಜೈಸಲ್ಮೇರ್‌ನ ಮೋಹನ್‌ಗಢ ಕಾಲುವೆ ಪ್ರದೇಶದಲ್ಲಿ ಭದ್ರತಾ ಸಂಸ್ಥೆಗಳು ಪಾಕಿಸ್ತಾನದ ಗೂಢಚಾರನೊಬ್ಬನನ್ನು ಬಂಧಿಸಿವೆ. ಬಂಧಿತ ಗೂಢಚಾರ ಭಾರತದ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ್ದಾನೆ ಎಂದು ಶಂಕಿಸಲಾಗಿದೆ.
ಮಾರ್ಚ್ 30 ರ ಈದ್ ಹಿನ್ನೆಲೆಯಲ್ಲಿ ಪೊಲೀಸರು ಮಸೀದಿ ಮತ್ತು ಈದ್ಗಾ ಮೈದಾನದಲ್ಲಿ ಮಾತ್ರ ನಮಾಜ್ ಗಾಗಿ ಅನುಮತಿ ನೀಡಿದ್ದಾರೆ. ಮನೆಗಳ ಮೇಲ್ಛಾವಣಿ, ರಸ್ತೆಗಳು, ಫುಟ್‌ಪಾತ್ ಇತ್ಯಾದಿಗಳಲ್ಲಿ ನಮಾಜ್ ನಿಷೇಧಿಸಲಾಗಿದೆ.
ಈದ್ ಹಬ್ಬದ ಪ್ರಯುಕ್ತ ಭಾಜಪ ಮುಸ್ಲಿಂ ಸಮುದಾಯಕ್ಕೆ ವಿಶೇಷ ಉಡುಗೊರೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾಜಪದ ಅಲ್ಪಸಂಖ್ಯಾತ ಮೋರ್ಚಾ ದೇಶದ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಈದ್‌ಗಾಗಿ “ಸೌಗಾತ್ ಎ ಮೋದಿ” ಉಡುಗೊರೆ ನೀಡಲಿದೆ.
ಅಮೇರಿಕಾದ ಈ ಆಯೋಗ ಭಾರತದ ಮೇಲೆ ಹಗೆತನ ತೋರಲು ಸ್ಥಾಪಿನೆ ಆಗಿದ್ದೂ ಪ್ರತಿವರ್ಷದಂತೆ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ! ಭಾರತವು ಈಗ ಟ್ರಂಪ್ ಆಡಳಿತದ ಬಳಿ ಈ ಆಯೋಗವನ್ನು ರದ್ದುಗೊಳಿಸಲು ಒತ್ತಡ ಹೇರಬೇಕು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ರಾಮ ಲಲ್ಲಾನಿಗೆ ಪ್ರತಿದಿನ ಸೂರ್ಯ ತಿಲಕವನ್ನು ಹಚ್ಚಲಾಗುತ್ತದೆ. ಸೂರ್ಯ ತಿಲಕ ಮುಂಬರುವ ರಾಮ ನವಮಿಯಿಂದ, ಅಂದರೆ ಏಪ್ರಿಲ್ 6 ರಿಂದ ಪ್ರಾರಂಭವಾಗಲಿದೆ.