ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಹತ್ಯೆಯ ಬೆದರಿಕೆ
ಭಾಜಪಾದ ಶಾಸಕ ಮತ್ತು ಹಿಂದುತ್ವನಿಷ್ಠ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಅಂತರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಮ ನ ಸಹೋದರ ಇಕ್ಬಾಲ್ ಕಾಸರ್ ಇವರ ಕಡೆಯವರು ಎಂದು ಹೇಳುತ್ತಾ ಅಪರಿಚಿತರು ಸಂಚಾರ ವಾಣಿಯಲ್ಲಿ ಹತ್ಯೆಯ ಬೆದರಿಕೆ ನೀಡಿದ್ದಾರೆ.