Fugitive Zakir Naik: ಭಾರತದಿಂದ ಫರಾರಿಯಾಗಿದ್ದ ಅಪರಾಧಿ ಝಾಕೀರ್ ನಾಯಿಕಗೆ ಪಾಕಿಸ್ತಾನದಲ್ಲಿನ ಕ್ರೈಸ್ತರಿಂದ ಕೂಡ ವಿರೋಧ

‘ಸೀನೋಡ’ ಚರ್ಚ್ ನ ಅಧ್ಯಕ್ಷ ಬಿಷಪ್ (ಹಿರಿಯ ಪಾದ್ರಿ) ಡಾ. ಆಝಾದ ಮಾರ್ಷಲ್ ಇವರು ರಾಷ್ಟ್ರಪತಿ ಆಸಿಫ್ ಅಲಿ ಝರದಾರಿ ಇವರಿಗೆ ಪತ್ರ ಬರೆದು ಝಾಕಿರ್ ನಾಯಿಕ ಇವನಿಂದ ಕ್ರೈಸ್ತರ ಬಗ್ಗೆ ನೀಡಲಾದ ಹೇಳಿಕೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bangladesh Hindu Policemen Dismissed: ಬಾಂಗ್ಲಾದೇಶದಲ್ಲಿ 100ಕ್ಕೂ ಹೆಚ್ಚು ಹಿಂದೂ ಪೊಲೀಸರನ್ನು ಕೆಲಸದಿಂದ ವಜಾ !

‘ವಾಯ್ಸ್ ಆಫ್ ಬಾಂಗ್ಲಾದೇಶ’ ಈ ‘ಎಕ್ಸ್’ ಖಾತೆಯು ನೀಡಿದ ವರದಿ ಪ್ರಕಾರ, ಇದುವರೆಗೂ 100 ಕ್ಕೂ ಅಧಿಕ ಹಿಂದೂ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

JNU Cancels Seminars: ಭಾರತದಲ್ಲಿನ ಇರಾನ್, ಪ್ಯಾಲೆಸ್ಟೈನ್ ಮತ್ತು ಲೆಬೀನಾನ್ ದೇಶಗಳ ರಾಯಭಾರಿಗಳ ವ್ಯಾಖ್ಯಾನವನ್ನು ರದ್ದುಗೊಳಿಸಿದ ‘ಜೆ.ಎನ್.ಯು.’

‘ಇಂತಹ ವ್ಯಾಖ್ಯಾನಗಳಿಂದ ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿ ಪ್ರತಿಭಟನೆ ಆಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಕ್ರಮ ರದ್ದು ಪಡಿಸಲಾಗಿದೆ’ ಎಂದು ಹೇಳಲಾಗಿದೆ.

UttarKashi Illegal Mosque Protest : ಉತ್ತರ ಕಾಶಿಯಲ್ಲಿನ ಅಕ್ರಮ ಮಸೀದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಅಕ್ರಮ ಕಾಮಗಾರಿ ತೆರವಿಗಾಗಿ ಪ್ರತೀ ಬಾರಿ ಜನರೇ ಏಕೆ ಪ್ರತಿಭಟನೆ ಮಾಡಬೇಕಾಗುತ್ತದೆ ?

ಉತ್ತರಪ್ರದೇಶ: ೪ ಸಾವಿರಗಿಂತಲೂ ಹೆಚ್ಚಿನ ಅನುದಾನ ರಹಿತ ಮದರಸಾಗಳ ತನಿಖೆ

ಹಿಂದುಗಳ ಒಂದಾದರೂ ಗುರುಕುಲ ಅಥವಾ ವೇದ ಪಾಠಶಾಲೆಯನ್ನು ಉಗ್ರ ನಿಗ್ರಹ ದಳ ವಿಚಾರಣೆ ನಡೆಸಿರುವ ಬಗ್ಗೆ ಯಾರಾದರೂ ಕೇಳಿದ್ದಾರೆಯೇ ? ಆದರೆ ಮುಸಲ್ಮಾನರ ಮದರಸಾಗರಗಳ ವಿಚಾರಣೆ ಯಾವಾಗಲೂ ನಡೆಯುತ್ತದೆ

GST Raid in Kerala : ಕೇರಳದಲ್ಲಿ ಚಿನ್ನಾಭರಣ ತಯಾರಕರ ಮೇಲೆ ‘ಜಿಎಸ್ ಟಿ’ ಯಿಂದ ದಾಳಿ : 120 ಕೆಜಿ ಚಿನ್ನ ವಶ !

ಈ ಕ್ರಮವು ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯು ರಾಜ್ಯದಲ್ಲಿ ನಡೆಸಿದ ಇದುವರೆಗಿನ ಎಲ್ಲಕ್ಕಿಂತ ದೊಡ್ಡ ದಾಳಿಗಳಲ್ಲಿ ಒಂದಾಗಿದೆ.

ಪಾಕಿಸ್ತಾನದ ಪಂಜಾಬ್ ಸರಕಾರದಿಂದ ಹಿಂದೂ ಮತ್ತು ಸಿಖ್ಕರಿಗೆ ದೀಪಾವಳಿ ಮತ್ತು ಗುರುನಾನಕ್ ಜಯಂತಿಗಾಗಿ 10 ಸಾವಿರ ಪಾಕಿಸ್ತಾನಿ ರೂಪಾಯಿ ಅನುಮೋದನೆ !

ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಸಿಖ್ಕರ ರಕ್ಷಣೆಯಾಗಲಿದೆಯೇ ? ಇದೇ ಪ್ರಶ್ನೆಯಾಗಿದೆ !

ಮಧ್ಯಪ್ರದೇಶ ಸರಕಾವು ಅತ್ಯಾಚಾರ ಸಂತ್ರಸ್ತ ಹುಡುಗಿಯರಿಗೆ ಪ್ರತಿ ತಿಂಗಳು 4 ಸಾವಿರ ನೀಡಲಿದೆ

ಮಧ್ಯಪ್ರದೇಶದ ಭಾಜಪ ಸರಕಾರವು ಅಪ್ರಾಪ್ತ ವಯಸ್ಸಿನ ಅತ್ಯಾಚಾರ ಪೀಡಿತ ಗರ್ಭಿಣಿ ಹುಡುಗಿ ಹಾಗೂ ಅತ್ಯಾಚಾರದಿಂದ ಜನಿಸಿದ ಮಕ್ಕಳಿಗಾಗಿ ಶೀಘ್ರದಲ್ಲೇ ಒಂದು ಯೋಜನೆಯನ್ನು ಪ್ರಾರಂಭಿಸಲಿದೆ.

ಮಹಾರಾಷ್ಟ್ರದಲ್ಲಿನ ೧ ಸಾವಿರದ ೮೩ ಮತದಾನ ಕೇಂದ್ರಗಳಲ್ಲಿ ನಕ್ಸಲವಾದಿಗಳ ಕರಿ ನೆರಳು !

ನಕ್ಸಲ ಅನ್ನು ಸಂಪೂರ್ಣ ನಾಶ ಮಾಡಿದರೆ ಮಾತ್ರ ಜನರಲ್ಲಿರುವ ನಕ್ಸಲರ ಕರಿ ನೆರಳು ದೂರವಾಗುವುದು, ಇದನ್ನು ಅರಿತುಕೊಂಡು ಪೊಲೀಸರು ಮತ್ತು ಸರಕಾರ ಇವರು ಅದರ ಉಚ್ಛಾಟನೆಗಾಗಿ ಪ್ರಯತ್ನ ಮಾಡಬೇಕು !

ನಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದ್ದೇವೆ ! – ಕೆನಡಾದ ಸಂಸದ ಚಂದ್ರ ಆರ್ಯ

ಕೆನಡಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದೆ ಮತ್ತು ಕೆನಡಾದ ಸರಕಾರಕ್ಕೂ ಕೂಡ ಈ ಸಮಸ್ಯೆಯ ಗಾಂಭೀರ್ಯ ತಿಳಿಯುತ್ತಿದೆ.