ಸುಖದ ಗುರುಕೀಲಿ ಅಧ್ಯಾತ್ಮ ಶಿಕ್ಷಣ !
ಪ್ರಯತ್ನವನ್ನು ಮಾಡದೇ ಪ್ರಾರಬ್ಧದ ಮೇಲೆ ಎಲ್ಲವನ್ನು ಬಿಟ್ಟುಕೊಟ್ಟರೆ, ಜೀವನವಿಡಿ ದುಃಖವನ್ನು ಎದುರಿಸಬೇಕಾಗುವುದು.
ಪ್ರಯತ್ನವನ್ನು ಮಾಡದೇ ಪ್ರಾರಬ್ಧದ ಮೇಲೆ ಎಲ್ಲವನ್ನು ಬಿಟ್ಟುಕೊಟ್ಟರೆ, ಜೀವನವಿಡಿ ದುಃಖವನ್ನು ಎದುರಿಸಬೇಕಾಗುವುದು.
ಆಯುರ್ವೇದದ ಔಷಧಿಗಳು ರೋಗಗಳು ಪುನರಾವರ್ತಿಸಬಾರದೆಂದು ಶರೀರದಲ್ಲಿ ಆ ಕಾಯಿಲೆ ಆಗಲು ಯಾವ ದೋಷ ಅಥವಾ ಕಾರಣಗಳಿವೆಯೋ, ಅವುಗಳನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.
ವ್ಯಷ್ಟಿ ಸಾಧನೆ ಚೆನ್ನಾಗಿ ಆಗಿದ್ದರಿಂದ ನಿರಂತರವಾಗಿ ಹೆಚ್ಚುತ್ತಿರುವ ಗುರುಕಾರ್ಯದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಾಧಕರಿಗೆ ಸುಲಭವಾದುದು
‘ಕಾಶ್ಮೀರದ ನಂತರ ಭಾರತದಲ್ಲಿನ ಯಾವ್ಯಾವ ಗ್ರಾಮಗಳಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದಾರೆಯೋ ಅಲ್ಲಿನವರು ‘ನಮ್ಮನ್ನು ಪಾಕಿಸ್ತಾನದೊಂದಿಗೆ ಸೇರಿಸಿ’ ಎಂದು ಮನವಿ ಮಾಡಿದರೆ ಆಶ್ಚರ್ಯವೆನಿಸಲಾರದು !’
‘ಬಿಬಿಸಿ’ಗೆ ಹಿಂದೂ ಗೋರಕ್ಷಕರು ‘ಗೂಂಡಾ’ ಹಾಗೂ ಮುಸಲ್ಮಾನ ಗೋಹಂತಕರು ‘ಸಂತ್ರಸ್ತರು’ ಆಗಿರುತ್ತಾರೆ.
ಪ್ರತಿಯೊಬ್ಬರು ಒತ್ತಡ-ಸಂಘರ್ಷದಲ್ಲಿಯೇ ಬದುಕುವುದರಿಂದ ಮನಃಶಾಂತಿ ಕದಡುತ್ತದೆ. ವ್ಯಕ್ತಿಯ ಒಂಟಿತನ ಹೆಚ್ಚಾಗುತ್ತದೆ ಮತ್ತು ಸ್ವಾರ್ಥದ ವಿಚಾರಗಳು ಬಲಗೊಳ್ಳುತ್ತವೆ.
ಇಂದಿನ ನ್ಯಾಯವ್ಯವಸ್ಥೆಯಲ್ಲಿ ಪ್ರಚಲಿತವಿರುವ ದೋಷಗಳನ್ನು ದೂರಗೊಳಿಸಲು ಪ್ರಾಚೀನ ಭಾರತೀಯ ನ್ಯಾಯಶಾಸ್ತ್ರ ಹಾಗೂ ನ್ಯಾಯವ್ಯವಸ್ಥೆಯ ಜ್ಞಾನ ಆವಶ್ಯಕ !
ಹಿಂದೂವಿರೋಧಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳಲು ಉಪಾಯ
ಸಾಧಕರು ಭಾವಜಾಗೃತಿಯ ಪ್ರಯೋಗ ಮಾಡುವಾಗ ಪಂಚಜ್ಞಾನೇಂದ್ರಿಯಗಳಿಂದ ಅನುಭೂತಿಗಳನ್ನು ಪಡೆಯಲು ಪ್ರಯತ್ನಿಸಬೇಕು !
ಯಾರಾದರೂ ಗುರುಗಳ ಶ್ರೇಷ್ಠತೆ ಬಗ್ಗೆ ಹೇಳುತ್ತಿದ್ದರೆ, ಗುರುದಾಸನ ಭಾವಜಾಗೃತಿಯಾಗುತ್ತದೆ.