7 Crore Cash Found In AP: ಆಂಧ್ರಪ್ರದೇಶದಲ್ಲಿ ಪಲ್ಟಿಯಾಗಿದ್ದ ಟೆಂಪೊದಲ್ಲಿ 7 ಕೋಟಿ ರೂಪಾಯಿ ಪತ್ತೆ !

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅನಂತಪಲ್ಲಿಯಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಪಲ್ಟಿಯಾಗಿದೆ.

PIL on Kareena: ತಮ್ಮ ‘ಕರೀನಾ ಕಪೂರ ಪ್ರೆಗ್ನನ್ಸಿ ಬೈಬಲ್’ ಪುಸ್ತಕದ ಹೆಸರಿನಿಂದ ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

ನಟಿ ಕರೀನಾ ಕಪೂರ್ ಖಾನ್ ಇವರ ವಿರುದ್ಧ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ.

Man Arrested For Threatening To Kill: ಹಿಂದುತ್ವನಿಷ್ಠರ ಹತ್ಯೆಯ ಸಂಚು ರೂಪಿಸಿದ್ದ ಮತ್ತೊಬ್ಬ ಬಿಹಾರದಿಂದ ಬಂಧನ !

೨೪ ವರ್ಷದ ಮಹಮ್ಮದ್ ಅಲಿಯನ್ನು ಮುಜಫ್ಫರಪುರದ ಸಕ್ರಾದಿಂದ ಮೇ ೧೧ ರಂದು ರಾತ್ರಿ ೨ ಗಂಟೆಗೆ ಬಂಧಿಸಿದ್ದಾರೆ.

Protest in PoK: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದಿರುವ ಪಾಕಿಸ್ತಾನ ವಿರೋಧಿ ಪ್ರತಿಭಟನೆಯಲ್ಲಿ ಭಾರತದ ರಾಷ್ಟ್ರಧ್ವಜ ಹಾರಾಡಿತು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳಿಯರಿಂದ ಪಾಕಿಸ್ತಾನದ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಆರಂಭವಾಗಿದ್ದರಿಂದ ಅಲ್ಲಿ ಯುದ್ಧಜನ್ಯ ಸ್ಥಿತಿ ನಿರ್ಮಾಣವಾಗಿದೆ.

PIL Against Dargah in Agra: ಫತೆಹಪುರ್ ಸಿಕ್ರಿಯಲ್ಲಿ ದರ್ಗಾದ ಸ್ಥಾನದಲ್ಲಿ ಮಾ ಕಾಮಾಖ್ಯಾ ದೇವಿಯ ದೇವಸ್ಥಾನ ಇತ್ತು !

ಉತ್ತರ ಪ್ರದೇಶದಲ್ಲಿನ ಆಗ್ರಾದ ವಿಶ್ವ ಪ್ರಸಿದ್ಧ ತಾಜಮಹಲ್ ಇದು ಮೂಲತಃ ಹಿಂದೂಗಳ ‘ತೇಜೋ ಮಹಾಲಯ’ ಹೆಸರಿನ ದೇವಸ್ಥಾನವಾಗಿದೆ.

‘ಧರ್ಮೋ ರಕ್ಷತಿ ರಕ್ಷಿತಃ’ ಎಂಬಂತೆ ಇಬ್ಬರೂ ನಿರಪರಾಧಿ ಎಂದು ಹೈಕೋರ್ಟ್‌ನಲ್ಲಿ ಸಾಬೀತಾಗಲಿದೆ ! – ನ್ಯಾಯವಾದಿ ಕೃಷ್ಣಮೂರ್ತಿ, ಮಡಿಕೇರಿ, ಕರ್ನಾಟಕ

ಈ ಪ್ರಕರಣದ ಚಾರ್ಜ್ ಶೀಟ್ ನೋಡಿದ್ದೇನೆ. ಈ ಪ್ರಕರಣದಲ್ಲಿ 5 ಆರೋಪಿಗಳನ್ನು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.

40% Decrease in Cattles: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2007 ರಿಂದ 2019 ರ ಅವಧಿಯಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಗೋವುಗಳ ನಾಶ !

ಪ್ರತಿ 5 ವರ್ಷಗಳಿಗೊಮ್ಮೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಜಾನುವಾರುಗಳ ಗಣತಿ ನಡೆಸುತ್ತದೆ. ಈ ಗಣತಿಯ ಪ್ರಕಾರ 2007ಕ್ಕೆ ಹೋಲಿಸಿದರೆ 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವುಗಳ ಸಂಖ್ಯೆ ಶೇ.40 ರಷ್ಟು ಕಡಿಮೆಯಾಗಿದೆ.

Ban On Import of Arms: ಭಾರತೀಯ ಸೇನಾಪಡೆಯಿಂದ ಇನ್ನು ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಆಮದು ನಿಷೇಧ!

ಭಾರತೀಯ ಸೇನಾಪಡೆಯು ಇನ್ನು ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಮುಂದಿನ ಹಣಕಾಸು ವರ್ಷದಿಂದ ಮದ್ದುಗುಂಡುಗಳ ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿಯನ್ನು ಹೊಂದಿದೆ.

Arrest of Mustafa Paichar: ಎರಡು ವರ್ಷಗಳ ನಂತರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ನ ಬಂಧನ!

ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಎರಡು ವರ್ಷಗಳ ನಂತರ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಈ ಹತ್ಯೆ ನಡೆದಿತ್ತು.

Sanatan Innocence Proved : ‘ಹಿಂದೂ ಭಯೋತ್ಪಾದನೆ’ಯ ಪಿತೂರಿ ರೂಪಿಸುವವರ ಸೋಲು ! – ಸನಾತನ ಸಂಸ್ಥೆ

ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಹಣಕಾಸು ಹಗರಣಗಳು, ಜಾತಿ ಪಂಚಾಯತ್, ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಬೋಗಸ್ ವೈದ್ಯರ ವಿರುದ್ಧ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಅಭಿಯಾನದ ತನಿಖೆ ಏಕೆ ಮಾಡಲಿಲ್ಲ ?