ನೀರಿನ ಪ್ಲಾಸ್ಟಿಕ್‌ ಬಾಟಲಿಗಳ ಸ್ವಚ್ಛತೆ, ಅವುಗಳ ಅಪಾಯ, ಹಾನಿ ಮತ್ತು ರೋಗಗಳು

ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲಾಸ್ಟಿಕ್‌ ನೀರಿನ ಬಾಟಲಿಗಳಲ್ಲಿಯೂ ಜೀವಾಣುಗಳು ಇರುತ್ತವೆ; ಆದರೆ ಅವು ಪ್ಲಾಸ್ಟಿಕ್‌ ಬಾಟಲಿಗಳಿಂದ ಬಂದಿರುತ್ತವೆ. ‘ಲೈವ್‌ ಸಾಯನ್ಸ್‌’ನ ವರದಿ ಗನುಸಾರ ನೀರು ಎಂದಿಗೂ ಹಾಳಾಗುವುದಿಲ್ಲ.

ಚಿಂತೆ ಅಥವಾ ಭಯ (Anxiety/Fear/Panic) ಇವುಗಳಿಗೆ ಹೋಮಿಯೋಪಥಿ ಔಷಧಗಳ ಮಾಹಿತಿ 

ಚಿಂತೆ ಮತ್ತು ಭಯ ಇವು ಮಾನವನ ಸಾಮಾನ್ಯ ಭಾವನೆಗಳಾಗಿವೆ; ಆದರೆ ಯಾವಾಗ ಜೀವನದಲ್ಲಿನ ಸಾಮಾನ್ಯ ಪರಿಸ್ಥಿತಿಯಲ್ಲಿಯೂ ಸತತವಾಗಿ ಹಾಗೂ ತುಂಬಾ ಚಿಂತೆ ಅಥವಾ ಭಯ ಆಗುತ್ತಿದ್ದರೆ ಹಾಗೂ ಅದರಿಂದ ಎದೆ ಬಡಿತ, ಬೆವರು ಬರುವುದು, ಉಸಿರಾಟದ ವೇಗ ಹೆಚ್ಚಾಗುವುದು, ಇಂತಹ ಲಕ್ಷಣಗಳು ಕಾಣಿಸುತ್ತಿದ್ದರೆ, ಅದಕ್ಕೆ ಉಪಚಾರ ಮಾಡುವ ಅವಶ್ಯಕತೆಯಿದೆ.

ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಇದು ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡಲಾಗಿದೆ.

ಕಾಂಗ್ರೆಸ್‌ನ ಈ ಪಾಪವನ್ನು ಜನರು ಮರೆಯುವುದಿಲ್ಲ

ಪಾಕ್‌ ಆಕ್ರಮಿತ ಕಾಶ್ಮೀರ ಇದು ಭಾರತದ ಅವಿಭಾಜ್ಯ ಅಂಗವಿದೆ. ಅದು ಎಂದಿಗೂ ಭಾರತದ ಹೊರಗೆ ಇರಲಿಲ್ಲ; ಆದರೆ ಜನರು ಇದನ್ನು ಮರೆಯುವಂತೆ ಮಾಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ.  ಎಸ್.  ಜಯಶಂಕರ ಇವರು ಕಾಂಗ್ರೆಸ್‌ ಹೆಸರನ್ನು ಉಚ್ಚರಿಸದೇ ಉಲೇಖಿಸಿದ್ದಾರೆ.

ಸನಾತನದ ಬಗ್ಗೆ ಮನಸ್ಸನ್ನು ಕೆಡಿಸುವ ಸಿಬೈ ಅಧಿಕಾರಿಗಳ ಸಂಚನ್ನು ವಿಫಲಗೊಳಿಸಿದ ಭಾವೆ

ನನ್ನ ಮನಸ್ಸನ್ನು ಕೆಡಿಸಲು ತನಿಖಾಧಿಕಾರಿಯು ಬಳಸುತ್ತಿರುವ ಇದೊಂದು ಯುಕ್ತಿಯಾಗಿತ್ತು. ನಾನು ಅವರಿಗೆ, ”ನಾನು ನಿರಪರಾಧಿಯಾಗಿದ್ದರೂ ನೀವು ನನ್ನನ್ನು ಬಂಧಿಸಿದ್ದೀರಿ. ಹಾಗಾಗಿ ನಿಮ್ಮ ಮನೆಯ ನೀರು ಕುಡಿಯುವುದೂ ಪಾಪವಾಗಿದೆ ಎಂದು ಹೇಳಿದರು

ಪರಾತ್ಪರ ಗುರು ಡಾ. ಆಠವಲೆಯವರು ದೂರವಾಣಿಯಲ್ಲಿ ಮಾತಾಡುವಾಗ ವಿವಿಧ ಉದಾಹರಣೆ ಮತ್ತು ಪ್ರಸಂಗಗಳನ್ನು ಹೇಳಿ ಅವುಗಳಿಂದ ಕಲಿಸುವುದು

ಪರಾತ್ಪರ ಗುರುದೇವರು ‘ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಭಾವದ ಸ್ತರದಲ್ಲಿ ಎಷ್ಟು ಒಳ್ಳೆಯ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ’, ಎಂದು ಹೇಳುವಾಗ ಕೆಲವೊಮ್ಮೆ ಸುಶ್ರೀ ಪೂನಮ್‌ ಸಾಳುಂಕೆ (ಈಗ ಆಧ್ಯಾತ್ಮಿಕ ಮಟ್ಟ ಶೇ. ೬೧) ಮತ್ತು ಇತರ ಸಾಧಕರ ಉದಾಹರಣೆ ಕೊಡುತ್ತಿದ್ದರು.

ಮಜ್ಜಿಗೆ ತಂಪು ಮತ್ತು ಆರೋಗ್ಯಕ್ಕೆ ಒಳ್ಳೆಯದೆಂದು ಅದನ್ನು ಬೇಸಿಗೆಯಲ್ಲಿ ನಿರಂತರವಾಗಿ ಕುಡಿಯಬೇಡಿ !

ವಾಸ್ತವದಲ್ಲಿ ಮಜ್ಜಿಗೆ ಸ್ವಭಾವತಃ ಉಷ್ಣವಾಗಿದೆ. ಮಜ್ಜಿಗೆಯನ್ನು ಯಾವಾಗ ಕುಡಿಯಬಾರದು’, ಎಂದು ಸ್ಪಷ್ಟವಾಗಿ ಉಲ್ಲೇಖವಿದೆ. ಉಷ್ಣ ಕಾಲದಲ್ಲಿ, ದಾಹಕತೆ ಇರುವಾಗ, ದೇಹದಲ್ಲಿ ಉರಿಯಾಗುತ್ತಿರುವಾಗ ಮಜ್ಜಿಗೆಯನ್ನು ಕುಡಿಯಬಾರದು.

ಸಾಧಕರಲ್ಲಿನ ‘ಭಾವ ಮತ್ತು ತಳಮಳ’, ಹಾಗೆಯೇ ಅವರಲ್ಲಿನ ‘ಸ್ವಭಾವದೋಷ ಮತ್ತು ಅಹಂ’ಗಳತ್ತ ಗಮನಹರಿಸಿ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಅಲೌಕಿಕ ಪ್ರಜ್ಞೆಯ ಪರಾತ್ಪರ ಗುರು ಡಾ. ಆಠವಲೆ !

‘ಸಾಧಕರಿಗೆ ಸ್ವಭಾವದೋಷವನ್ನು ಹೇಳುವ ಪದ್ಧತಿಯಲ್ಲಿಯೇ ಇಂದಿನ ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ’ಯ ಬೀಜ ಅಡಗಿತ್ತು’, ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಸುಮಾರು ೨೦೦೩ ರಲ್ಲಿ ‘ಸ್ವಭಾವದೋಷ-ನಿರ್ಮೂಲನೆ ಪದ್ಧತಿ’ ಮತ್ತು ‘ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು’, ಈ ಪದ್ಧತಿ ಬೇರೂರಲು ಅರಂಭವಾಯಿತು ಮತ್ತು ಈಗ ಅದು ಚೆನ್ನಾಗಿ ಬೇರೂರಿದೆ.