Serious Eyes Problems Expected: 2040 ರ ಹೊತ್ತಿಗೆ, ಕನಿಷ್ಠ 30 ಕೋಟಿ ಜನರು ಗಂಭೀರವಾದ ಕಣ್ಣಿನ ಖಾಯಿಲೆಗಳನ್ನು ಹೊಂದುವ ಸಾಧ್ಯತೆ!

ನೇತ್ರ ಸಂಬಂಧಿ ಖಾಯಿಲೆಗಳ ಅಪಾಯಗಳ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ವರದಿಯಲ್ಲಿ ಆರೋಗ್ಯ ತಜ್ಞರು ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ISRO Tests Liquid Rocket Engine: ಲಿಕ್ವಿಡ್ ರಾಕೆಟ್ ಎಂಜಿನ್’ನ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಇಸ್ರೋ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ‘ಡಿಟಿವ್ ಮ್ಯಾನುಫೆಕ್ಚರಿಂಗ್ ಟೆಕ್ನಾಲಾಜಿ’ಯ ಸಹಾಯದಿಂದ ತಯಾರಿಸಿದ ‘ಲಿಕ್ವಿಡ್ ರಾಕೆಟ್ ಎಂಜಿನ್’ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

American Ambassador’s Statement: ಅಮೇರಿಕಾಗೆ ಇಚ್ಛೆ ಇತ್ತು ಆದ್ದರಿಂದಲೇ ‘ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಿತು !(ಅಂತೆ) – ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ

ಪಾಶ್ಚಿಮಾತ್ಯರ ವಿರೋಧವನ್ನು ಧಿಕ್ಕರಿಸಿ ಭಾರತ 2 ವರ್ಷಗಳ ಹಿಂದೆ ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ.

Statement by Yogi Adityanath: ಭಾರತದ ಪರಮಾಣು ಬಾಂಬ್‌ಗಳನ್ನು ‘ಫ್ರಿಡ್ಜ್’ನಲ್ಲಿಡಲು ಇದೆಯೇ ? – ಯೋಗಿ ಆದಿತ್ಯನಾಥ

ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಇವರು ‘ಪಾಕಿಸ್ತಾನವನ್ನು ಗೌರವಿಸಬೇಕು, ಅವರ ಬಳಿ ಪರಮಾಣು ಬಾಂಬ್ ಇದೆ’ ಎಂದು ಹೇಳಿಕೆ ನೀಡಿದ್ದರು.

ನಾನಾ ಪಟೋಲೆ ಹೇಳಿಕೆಯು ಹಿಂದೂಗಳಿಗೆ ಅವಮಾನವಾಗಿದ್ದು ಅವರಿಗೆ ಶಿಕ್ಷೆಯಾಗುವುದು ಆವಶ್ಯಕ ! – ಮಹಂತ ನಾರಾಯಣ ಗಿರಿ, ಜುನಾ ಆಖಾಡದ ವಕ್ತಾರ

ಅಧ್ಯಾತ್ಮಿಕ ಮುಖಂಡ ಸ್ವಾಮಿ ದೀಪಂಕರ್ ಮಾತನಾಡಿ, “ನಾನಾ ಪಟೋಲೆ ಅವರ ಯಾವ ಮನಸ್ಥಿತಿ ಇದೆ ಎಂಬುದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ಮನಸ್ಥಿತಿ ಇದು.

ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನದ ಪರಮಾಣು ಬಾಂಬ್‌ ಹೆದರಿಕೆಯಿರುವುದರಿಂದಲೇ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸ್ವಾಧೀನವನ್ನು ಕೈ ಬಿಡಲು ಸಿದ್ಧ ! – ಕೇಂದ್ರ ಗೃಹ ಸಚಿವ ಅಮಿತ ಶಹಾ

ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಮಾತನಾಡಿ ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಹಾಗಾಗಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ.

‘ಇಂಡಿಯನ್ ಮುಜಾಹಿದ್ದೀನ್’ ನ ಸಹ-ಸಂಸ್ಥಾಪಕ ಅಬ್ದುಲ ಖುರೇಷಿಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಜಾಮೀನು !

2010 ರಲ್ಲಿ ಸರಕಾರವು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟ ಇಂಡಿಯನ ಮುಜಾಹಿದ್ದೀನ ಸಹ ಸಂಸ್ಥಾಪಕ ಅಬ್ದುಲ ಸುಭಾನ ಖುರೇಷಿಗೆ ದೆಹಲಿ ನ್ಯಾಯಾಲಯದಿಂದ ಜಾಮೀನು ನೀಡಿದೆ.

ಸೈಬರ್ ಅಪರಾಧ ಮಾಡಿರುವ 28 ಸಾವಿರದ 200 ಮೊಬೈಲ್ ಗಳನ್ನು ‘ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ’ !

ಸೈಬರ್ ಅಪರಾಧವನ್ನು ಎದುರಿಸುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವಾಲಯದ ಆದೇಶದ ಪ್ರಕಾರ ದೂರಸಂಪರ್ಕ ಇಲಾಖೆಯು ೨೮ ಸಾವಿರ ೨೦೦ ಮೊಬೈಲ್ ಗಳನ್ನು ‘ಬ್ಲಾಕ್’ ಮಾಡಿದೆ.

Pakistan Expresses Happiness: ‘ಕೇಜ್ರಿವಾಲ್ ಬಿಡುಗಡೆ ಭಾರತೀಯರಿಗೆ ಒಳ್ಳೆಯ ಸಂದೇಶವಂತೆ !’

ಭಾರತಕ್ಕೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ? ಈ ಬಗ್ಗೆ ಮಾತನಾಡುವುದಕ್ಕಿಂತ ಪಾಕಿಸ್ತಾನದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ, ಇದರ ಬಗ್ಗೆ ಫವಾದ್ ಚೌಧರಿ ಮಾತನಾಡಬೇಕು !

7 Crore Cash Found In AP: ಆಂಧ್ರಪ್ರದೇಶದಲ್ಲಿ ಪಲ್ಟಿಯಾಗಿದ್ದ ಟೆಂಪೊದಲ್ಲಿ 7 ಕೋಟಿ ರೂಪಾಯಿ ಪತ್ತೆ !

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅನಂತಪಲ್ಲಿಯಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಪಲ್ಟಿಯಾಗಿದೆ.