ಅಯೋಧ್ಯೆಯಲ್ಲಿ ದೇಶದ ಅತಿ ದೊಡ್ಡ ಬಾಣ-ಬಿಲ್ಲು ಸ್ಥಾಪನೆ

ಅಯೋಧ್ಯೆಯಲ್ಲಿ ದೇಶದ ಅತಿ ಉದ್ದದ ಬಾಣ-ಬಿಲ್ಲು ಸ್ಥಾಪಿತಗೊಳ್ಳಲಿದೆ. ಈ ಧನಸ್ಸು ಬಾಣದ ಉದ್ದ 33 ಅಡಿ ಮತ್ತು ತೂಕ 3,400 ಕೆ.ಜಿ. ಇರಲಿದೆ. ಧನಸ್ಸು ಬಾಣದ ಜೊತೆಗೆ 3,900 ಕೆಜಿ ತೂಕದ ಗದೆಯೂ ನಿರ್ಮಾಣವಾಗಲಿದೆ.

ಭಾರತ-ಶ್ರೀಲಂಕಾ ನಡುವೆ ಸೇತುವೆ ನಿರ್ಮಾಣದ ಸಿದ್ಧತೆ! – ಶ್ರೀಲಂಕಾ ಅಧ್ಯಕ್ಷ

ಭಾರತ ಮತ್ತು ಶ್ರೀಲಂಕಾ ನಡುವೆ ಸೇತುವೆಯನ್ನು ನಿರ್ಮಿಸುವಾಗ ರಾಮಾಯಣ ಕಾಲದ ‘ರಾಮಸೇತು’ಗೆ ಹಾನಿಯಾಗದಂತೆ ಜಾಗೃತೆ ವಹಿಸಬೇಕು ಎನ್ನುವುದೇ ಭಾರತದ ಸಾಮಾನ್ಯ ನಾಗರಿಕರ ಅಪೇಕ್ಷೆ! – ಸಂಪಾದಕರು.

ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಬಾಂಬ್ ಸ್ಪರ್ಧೆಯಲ್ಲಿ, ಭಾರತವು ಕೊನೆಗೂ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಭಾರತದ ಪರಮಾಣು ಬಾಂಬ್ ಸಂಖ್ಯೆ ಈಗ ತನ್ನ ಶತ್ರು ದೇಶ ಪಾಕಿಸ್ತಾನಕ್ಕಿಂತ ಹೆಚ್ಚಾಗಿದೆ.

ರಾಜಕೀಯ ಪಕ್ಷಗಳಿಂದ ಅಲ್ಪಸಂಖ್ಯಾತರ ಓಲೈಕೆಯ ಕುರಿತಾದ ಮಾಹಿತಿ ಈಗ ಪಠ್ಯದ ರೂಪದಲ್ಲಿ !

‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್’ನ(‘ಎನ್.ಸಿ.ಇ.ಆರ್.ಟಿ. ಯ) ೧೧ ನೇ ತರಗತಿಯ ಸುಧಾರಿತ ಪಠ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಪಠ್ಯಪುಸ್ತಕದಲ್ಲಿ ‘ಭಾರತದಲ್ಲಿನ ವೋಟ್ ಬ್ಯಾಂಕ್’ನ ರಾಜಕಾರಣ

ಆರೋಪಿ ನಿಖಿಲ ಗುಪ್ತ ಇವನನ್ನು ಚೇಕ್ ರಿಪಬ್ಲಿಕ್ ದೇಶದಿಂದ ಅಮೆರಿಕಕ್ಕೆ ಹಸ್ತಾಂತರ

ಪ್ರಧಾನಮಂತ್ರಿ ಮೋದಿ ಇವರ ಹತ್ಯೆಗಾಗಿ ಕರೆ ನೀಡುವ ಪನ್ನುವನ್ನು ಅಮೇರಿಕಾ ಎಂದು ಬಂಧಿಸಿ ಭಾರತದ ವಶಕ್ಕೆ ನೀಡಲಿದೆ ?

ಇಂದಿರಾ ಗಾಂಧಿ ‘ಮದರ್ ಆಫ್ ಇಂಡಿಯಾ’ ! (ಅಂತೆ) – ಭಾಜಪದ ಕೇಂದ್ರ ಸಚಿವ ಸುರೇಶ ಗೋಪಿ

‘ಭಾಜಪದವರಾಗಿದ್ದರೂ ಸುರೇಶ ಗೋಪಿ ಇವರ ಕೇರಳದಲ್ಲಿ ಹೇಗೆ ಗೆಲುವು ಸಾಧಿಸಿದ್ದಾರೆ ? ಇದರ ಉತ್ತರ ಈ ಹೇಳಿಕೆಯಿಂದ ಸಿಗುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ಆಶ್ಚರ್ಯವೇನು ಇಲ್ಲ ?

*ಪಾಕಿಸ್ತಾನದಲ್ಲಿ ೭೨ ವರ್ಷದ ಮುದುಕನಿಗೆ ವರಿಸಿದ ೧೨ ವರ್ಷದ ಹುಡುಗಿ !

ಪಾಕಿಸ್ತಾನದಲ್ಲಿ ಈ ರೀತಿಯ ಘಟನೆಗಳು ಮೇಲಿಂದ ಮೇಲೆ ಗಟಿಸುತ್ತವೆ. ಇದರ ಹಿಂದೆ ದಾರಿದ್ರ್ಯ ಎಂದು ಹೇಳಲಾಗುತ್ತದೆ; ಆದರೆ ದಾರಿದ್ರ್ಯ ಭಾರತದಲ್ಲಿ ಕೂಡ ಇದೆ, ಆದರೂ ಈ ರೀತಿಯ ಘಟನೆ ಇಲ್ಲಿ ಘಟಿಸಿರುವದರ ಕುರಿತು ಎಂದು ಕೇಳಿಲ್ಲ.

Delhi Metro : ಇನ್ನು ಮುಂದೆ ದೆಹಲಿಯಲ್ಲಿ ಸ್ವಯಂಚಾಲಿತ ಮೆಟ್ರೋ !

ನಗರದಲ್ಲಿ ಮೆಟ್ರೋ ಚಾಲಕ ರಹಿತ, ಅಂದರೆ ಸ್ವಯಂಚಾಲಿತ ಮಾಡುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜೂನ್ ತಿಂಗಳ ಕೊನೆಯಲ್ಲಿ ದೆಹಲಿಯ ಮೆಟ್ರೋ ಸಂಪೂರ್ಣ ಸ್ವಯಂಚಾಲಿತವಾಗಲಿದೆ ಎಂದು “ದಿಲ್ಲಿ ಮೆಟ್ರೋ ರೇಲ್ ಕಾರ್ಪೊರೇಷನ್” ಹೇಳಿದೆ.

Telangana Medak Violence : ಮೇಡಕ (ತೇಲಂಗಾಣ) : ಗೋವು ಕಳ್ಳಸಾಗಾಣಿಕೆಯನ್ನು ವಿರೋಧಿಸಿದ್ದರಿಂದ ಮುಸ್ಲಿಮರಿಂದ ಹಿಂದುತ್ವನಿಷ್ಠರ ಮೇಲೆ ಹಲ್ಲೆ !

ತೆಲಂಗಾಣದಲ್ಲಿ ಕಾಂಗ್ರೆಸ ಸರಕಾರ ಇರುವುದರಿಂದ ಇದಕ್ಕಿಂತ ಬೇರಿನ್ನೇನು ನಡೆಯುವುದು ? ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನದ ಆಡಳಿತ ಎನ್ನುವುದು ಹಿಂದೂಗಳಿಗೆ ಎಂದು ಗಮನಕ್ಕೆ ಬರುವುದು ?

ಭಾಜಪಕ್ಕೆ 400 ಕ್ಕಿಂತ ಹೆಚ್ಚು ಸ್ಥಾನ ಸಿಕ್ಕಿದ್ದರೆ, ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲಾಗುತ್ತಿತ್ತು ! – ಟಿ. ರಾಜಾಸಿಂಗ ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪ ಶಾಸಕ

ಹಿಂದೂಗಳು ಒಂದುಗೂಡಿದರೆ, ಹಿಂದೂರಾಷ್ಟ್ರವಾಗುವುದು; ಆದರೆ ಈಗ ಅದು ಆಗಬಹುದು ಎಂದೆನಿಸುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಒಂದು ವೇಳೆ ಭಾಜಪ 400ಕ್ಕಿಂತ ಅಧಿಕ ಸ್ಥಾನವನ್ನು ಗಳಿಸಿದ್ದರೆ, ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲ್ಪಡುತ್ತಿತ್ತು.