೨೦೨೨ ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ; ಮತಾಂಧ ಮುಸಲ್ಮಾನರ ಮೇಲಿನ ಕೇಸ್ ವಾಪಸ್ ಪಡೆದ ರಾಜ್ಯದ ಕಾಂಗ್ರೆಸ್ ಸರಕಾರ !

ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರವು ಏಪ್ರಿಲ್ ೧೬, ೨೦೨೪ ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿರುವ ಗಲಭೆಯ ಪ್ರಕರಣದಲ್ಲಿನ ಮೊಕದ್ದಮೆಯನ್ನು ಹಿಂಬಡೆಯುವ ನಿರ್ಣಯ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಆಲ್ ಇಂಡಿಯಾ ಮಜಲೀಸ್ ಏ ಇತ್ತೆಹಾದುಲ್ ಮುಸ್ಲಿಮೀನ (ಎ.ಐ.ಎಂ.ಐ.ಎಂ.) ನಾಯಕರ ಸಹಿತ ಅನೇಕರ ಮೇಲೆ ಆರೋಪವಿತ್ತು.

ಮತಾಂಧ ಮುಸಲ್ಮಾನರ ಗುಂಪು ಹುಬ್ಬಳ್ಳಿ ಪೊಲೀಸ ಠಾಣೆಯ ಮೇಲೆ ದಾಳಿ ಮಾಡಿ ಪೊಲೀಸರಿಗೆ ಥಳಿಸಲಾಗಿತ್ತು. ಅದೇ ಸಮಯದಲ್ಲಿ ಹತ್ತಿರದ ಹನುಮಂತನ ದೇವಸ್ಥಾನ ಮತ್ತು ಆಸ್ಪತ್ರೆಯನ್ನು ಕೂಡ ಗುರಿ ಮಾಡಲಾಗಿತ್ತು. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಇದರಲ್ಲಿ ೧೨ ಪೊಲೀಸರು ಗಾಯಗೊಂಡಿದ್ದರು, ನಂತರ ೧೦೦ ಜನರನ್ನು ಬಂಧಿಸಲಾಗಿತ್ತು. ಇದರಲ್ಲಿ ಹುಬ್ಬಳ್ಳಿ ಧಾರವಾಡ ಮಹಾಪಾಲಿಕೆಯ ನಗರಸೇವಕ ನಜೀರ್ ಅಹ್ಮದ್ ಇವನ ಸಮಾವೇಶ ಕೂಡ ಇತ್ತು. ಎ.ಐ.ಎಂ.ಐ .ಎಂ. ನ ನಾಯಕ ಮೌಲಾನ ವಾಸಿಂ ಗುಂಪನ್ನು ಪ್ರಚೋದಿಸುವುದರಲ್ಲಿ ಸಹಭಾಗಿ ಆಗಿದ್ದನು. ಅವನೇ ದರ್ಗಾದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದನು ಮತ್ತು ಪೊಲೀಸ ಠಾಣೆಯ ಹೊರಗೆ ಗುಂಪಿನ ಜೊತೆಗೂ ಕೂಡ ಇದ್ದನು.

ಸಂಪಾದಕೀಯ ನಿಲುವು

ಗಲಭೆಕೋರ ಮುಸಲ್ಮಾನರನ್ನು ಬೆಂಬಲಿಸುವ ಕಾಂಗ್ರೆಸ್ ! ಇದರಿಂದ ‘ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನಿ ಆಡಳಿತ’, ಇದು ಮತ್ತೊಮ್ಮೆ ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಸ್ವತಃ ಗಮನಹರಿಸಿ ವಿಚಾರಣೆ ನಡೆಸಬೇಕು ಎಂದು ಕಾನೂನುಪ್ರೇಮಿ ಜನರಿಗೆ ಅನಿಸುತ್ತದೆ !