60 Arrested For Online Fraud : ಶ್ರೀಲಂಕಾದಲ್ಲಿ ಆನ್ಲೈನ ಹಣಕಾಸು ಹಗರಣ ಪ್ರಕರಣದಲ್ಲಿ 60 ಭಾರತೀಯರ ಬಂಧನ

ಶ್ರೀಲಂಕಾದ ಅಪರಾಧ ತನಿಖಾ ಇಲಾಖೆಯು ಆನ್‌ಲೈನ್ ಹಣಕಾಸು ಹಗರಣದಲ್ಲಿ ಸಹಭಾಗಿಯಾಗಿದ್ದ ಒಂದು ಗುಂಪಿನ 60 ಭಾರತೀಯರನ್ನು ಮಾಡಿವೇಲಾ, ಬತ್ತಾರಾಮುಲ್ಲಾ ಮತ್ತು ನೆಗೊಂಬೊದಿಂದ ಬಂಧಿಸಿದೆ.

ಭಾರತದಿಂದಾಗಿಯೇ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದಿದೆ ! – ಶ್ರೀಲಂಕಾ ರಾಷ್ಟ್ರಪತಿ ವಿಕ್ರಮಸಿಂಘೆ

ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಮೊದಲ ಬಾರಿಗೆ ಭಾರತದ ನೆರವಿನಿಂದ ತಮ್ಮ ದೇಶವು ಎರಡು ವರ್ಷಗಳಲ್ಲಿನ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದಿದೆ ಎಂದು ಒಪ್ಪಿಕೊಂಡಿದ್ದಾರೆ.

ಭಾರತ-ಶ್ರೀಲಂಕಾ ನಡುವೆ ಸೇತುವೆ ನಿರ್ಮಾಣದ ಸಿದ್ಧತೆ! – ಶ್ರೀಲಂಕಾ ಅಧ್ಯಕ್ಷ

ಭಾರತ ಮತ್ತು ಶ್ರೀಲಂಕಾ ನಡುವೆ ಸೇತುವೆಯನ್ನು ನಿರ್ಮಿಸುವಾಗ ರಾಮಾಯಣ ಕಾಲದ ‘ರಾಮಸೇತು’ಗೆ ಹಾನಿಯಾಗದಂತೆ ಜಾಗೃತೆ ವಹಿಸಬೇಕು ಎನ್ನುವುದೇ ಭಾರತದ ಸಾಮಾನ್ಯ ನಾಗರಿಕರ ಅಪೇಕ್ಷೆ! – ಸಂಪಾದಕರು.

ಚೀನಾದ ಬ್ಯಾಂಕಿನಿಂದ ನೀಡಿರುವ ಸಾಲದಿಂದ ಶ್ರೀಲಂಕಾದಲ್ಲಿ ಕಟ್ಟಿರುವ ವಿಮಾನ ನಿಲ್ದಾಣದ ಜವಾಬ್ದಾರಿ ಭಾರತೀಯ ಮತ್ತು ರಷ್ಯಾದ ಕಂಪನಿಗೆ !

ಶ್ರೀಲಂಕಾದಲ್ಲಿ ಚೀನಾದ ಬ್ಯಾಂಕಿನಿಂದ ಪಡೆದಿರುವ ಸಾಲದಿಂದ ಕಟ್ಟಿರುವ ವಿಮಾನ ನಿಲ್ದಾಣದ ಜವಾಬ್ದಾರಿಯನ್ನು ಮುಂದಿನ ೩೦ ವರ್ಷಕ್ಕಾಗಿ ಭಾರತ ಮತ್ತು ರಷ್ಯಾ ದೇಶದಲ್ಲಿನ ಕಂಪನಿಗಳಿಗೆ ಒಪ್ಪಿಸಲಾಗಿದೆ.

Sri Lanka Develops Ramayana Sites: ಶ್ರೀಲಂಕಾ ಸರ್ಕಾರ ರಾಮಾಯಣ ಕಾಲದ 52 ಸ್ಥಳಗಳ ಅಭಿವೃದ್ಧಿ ಪಡಿಸಲಿದೆ !

ಶ್ರೀಲಂಕಾ ಸರ್ಕಾರವು ಶ್ರೀಲಂಕಾದಲ್ಲಿ ರಾಮಾಯಣ ಕಾಲದ 52 ಸ್ಥಳಗಳನ್ನು ಅಭಿವೃದ್ಧಿಪಡಿಸಲಿದೆ. ‘ರಾಮಾಯಣ ಟ್ರೆಲ್’ ಹೆಸರಿನಿಂದ ಈ ಯೋಜನೆ ಜಾರಿಯಾಗಲಿದೆ.

ಕಚ್ಚತಿವು ದ್ವೀಪದ ಮೇಲೆ ಭಾರತದ ಹಕ್ಕು ಆಧಾರರಹಿತವಾಗಿದೆಯಂತೆ ! – ಶ್ರೀಲಂಕಾದ ಮೀನುಗಾರಿಕೆ ಸಚಿವ ಡಗಲಸ್ ದೇವಾನಂದ

ಕಚ್ಚತಿವು ಕುರಿತು ಈ ಹಿಂದೆ ಶ್ರೀಲಂಕಾದ ವಿದೇಶಾಂಗ ಸಚಿವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು.

Katchatheevu Issue Resolved says Sri Lanka: ಕಚ್ಚಾತಿವು ಬಗ್ಗೆ ೫೦ ವರ್ಷಗಳ ಹಿಂದೆಯೇ ಪರಿಹಾರ ಸಿಕ್ಕಿದ್ದರಿಂದ ಮತ್ತೆ ಕೆದಕುವ ಅವಶ್ಯಕತೆ ಇಲ್ಲ !

ಕಚ್ಚಾತಿವು ಬಗ್ಗೆ ೫೦ ವರ್ಷಗಳ ಹಿಂದೆಯೇ ಪರಿಹಾರ ಸಿಕ್ಕಿದ್ದರಿಂದ ಮತ್ತೆ ಕೆದಕುವ ಅವಶ್ಯಕತೆ ಇಲ್ಲ, ಈ ಸಂದರ್ಭದಲ್ಲಿ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ ಇವರು ಅಧಿಕೃತ ಹೇಳಿಕೆ ನೀಡಿದರು.

ಭಾರತವು ಇದುವರೆಗೂ ನಮಗೆ ಕಚ್ಚಾತಿವು ಮರಳಿಸುವಂತೆ ಕೇಳಿಲ್ಲ !

ಸರಕಾರ ಬದಲಾದ ಮಾತ್ರಕ್ಕೆ ಗಡಿ ಬದಲಾಗುವುದಿಲ್ಲ ! – ಮತ್ತೊಬ್ಬ ಸಚಿವರ ಹೇಳಿಕೆ

ಶ್ರೀಲಂಕಾದಲ್ಲಿ ಇಸ್ಲಾಂ ಬಗ್ಗೆ ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ ಬೌದ್ಧ ಸನ್ಯಾಸಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ

2012 ರಿಂದ ಮುಸ್ಲಿಮರ ವಿರುದ್ಧ ಗಾಲಗೋದಾತೆ ಜ್ಞಾನಸಾರಾ ಅಭಿಯಾನ ನಡೆಸುತ್ತಿದ್ದರು.