Jaishankar Statement: ಡೊನಾಲ್ಡ್ ಟ್ರಂಪ್ ಅವರಿಂದ ನಮಗೆ ಆತಂಕವಿಲ್ಲ ! – ಎಸ್.ಜೈ ಶಂಕರ್

ಪ್ರಸ್ತುತ ಜಗತ್ತಿನ ಅನೇಕ ದೇಶಗಳು ಅಮೆರಿಕಾದ ಕುರಿತು ಆತಂಕದಲ್ಲಿವೆ; ಆದರೆ ನಾವು (ಭಾರತ) ಆತಂಕದಲ್ಲಿಲ್ಲ.

Meat & Alcohol In UK PM Diwali Party : ದೀಪಾವಳಿ ಕಾರ್ಯಕ್ರಮದಲ್ಲಿ ಮಾಂಸಾಹಾರ ಮತ್ತು ಮದ್ಯದ ಬಳಕೆ !

ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಬ್ರಿಟನ್ನಿನ ಪ್ರಧಾನಿ: ಹಿಂದೂ ಸಂಘಟನೆಗಳ ಆರೋಪ

Miss India Galaxy Love Jihad: ‘ಮಿಸೆಸ್ ಇಂಡಿಯಾ ಗ್ಯಾಲಕ್ಸಿ 2024’ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ರಿನಿಮಾ ಬೋರಾಹ ಇರಿಗೂ ಕಾಡಿದ ‘ಲವ್ ಜಿಹಾದ್’ ಘಟನೆ

ಲವ್ ಜಿಹಾದ್ ನ ವಿರುದ್ಧ ಎಷ್ಟೇ ಕಾನೂನು ಮಾಡಿದರೂ, ಮತಾಂಧ ಮುಸಲ್ಮಾನರು ಅದನ್ನು ಅಂಜುವುದಿಲ್ಲ. ಆದ್ದರಿಂದ ಈಗ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಅವಶ್ಯಕವಾಗಿದೆ !

VHP Warning: ಆಡಳಿತವು ಮಸೀದಿಯನ್ನು ಕೆಡವಬೇಕು, ಇಲ್ಲದಿದ್ದರೆ ನಾವು ಕೆಡವುತ್ತೇವೆ ! – ವಿಶ್ವ ಹಿಂದೂ ಪರಿಷತ್ತಿನ ಎಚ್ಚರಿಕೆ

ಬಾಂಬೇಶ್ವರ ಬೆಟ್ಟದ ಮೇಲೆ ಪುರಾತನ ಶಿವ ದೇವಸ್ಥಾನವಿದ್ದು, ಕರೋನಾ ಸಮಯದಲ್ಲಿ ಮುಸ್ಲಿಮರು ಅಲ್ಲಿ ಅಕ್ರಮ ಮಸೀದಿಯನ್ನು ನಿರ್ಮಿಸಿದ್ದಾರೆ.

Love Jihad: ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಎಳೆದು ಮತಾಂತರಕ್ಕಾಗಿ ಒತ್ತಡ ಹೇರಿದ ಮುಸಲ್ಮಾನ ಯುವಕ

ಇಂತಹ ಪ್ರಕರಣಗಳನ್ನು ತಡೆಗಟ್ಟಲು ಲವ್ ಜಿಹಾದಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ನಿಬಂಧನೆ ಇರಬೇಕು. ಇದರೊಂದಿಗೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡಬೇಕು!

Temple Priest Attacked: ಪಾಲಿಯಲ್ಲಿ (ರಾಜಸ್ಥಾನ) ಮಹಂತರ ಮೇಲೆ ಚಾಕು ಇರಿತ

ದೇವಸ್ಥಾನವೊಂದರ ಮಹಂತ್ ಸುರೇಶ್ ಗಿರಿಜಿ ಮಹಾರಾಜ್ (ವಯಸ್ಸು 60 ವರ್ಷ) ಅವರ ಮೇಲೆ ನಾಗಾ ಸಾಧುವಿನ ವೇಷದಲ್ಲಿದ್ದ ಭವಾನಿ ಶಂಕರ್ ಎಂಬ ಯುವಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಉತ್ತರ ಪ್ರದೇಶ: ವಿವಾಹಿತ ಹಿಂದೂ ಮಹಿಳೆಯ ಅಪಹರಣ ಮತ್ತು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ ಪ್ರಕರಣದಲ್ಲಿ ಫೈಜಾನ್ ನ ಬಂಧನ

ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಸಂತ್ರಸ್ತ ಹಿಂದೂ ಮಹಿಳೆಯ ತಂದೆ ಪೊಲೀಸರಲ್ಲಿ ದೂರ ದಾಖಲಿಸಿದ್ದಾರೆ.

ಫತೇಪುರ (ಉತ್ತರ ಪ್ರದೇಶ) ಇಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಮೂವರು ಮುಸ್ಲಿಂ ಯುವಕರಿಂದ ಸಾಮೂಹಿಕ ಬಲಾತ್ಕಾರ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರವಿರುವಾಗಲೂ ಮತಾಂಧ ಮುಸಲ್ಮಾನರಿಗೆ ಧೈರ್ಯವಾದರೂ ಹೇಗೆ ಬರುತ್ತದೆ ? ಪೊಲೀಸ್ ಮತ್ತು ಆಡಳಿತಕ್ಕೆ ಇದು ನಾಚಿಕೆಗೇಡು !

ಬ್ರಾಂಪ್ಟನ (ಕೆನಡಾ) : ಇಲ್ಲಿನ ಹಿಂದೂ ದೇವಸ್ಥಾನದ ಮೇಲಿನ ದಾಳಿಯ ಪ್ರಮುಖ ಸೂತ್ರಧಾರಿಯ ಬಂಧನ ಮತ್ತು ಬಿಡುಗಡೆ

ಇಂತಹವರನ್ನು ಶಿಕ್ಷಿಸಲು ಕೆನಡಾದ ಟ್ರುಡೊ ಸರಕಾರ ಪ್ರಯತ್ನಿಸುವುದೇ ?

Bangladesh Complaint In ICC : ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲು

ಬಾಂಗ್ಲಾದೇಶದ ವಿದ್ಯಾರ್ಥಿ ಆಂದೋಲನದ ಹೆಸರಿನಲ್ಲಿ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು, ಕ್ರೈಸ್ತರು ಮತ್ತು ಬೌದ್ಧರ ವಿರುದ್ಧ ಹಿಂಸಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ, ಎಂದು ಹೇಳಿದ್ದಾರೆ.