ಕುಂಭಮೇಳದಲ್ಲಿ ಮುಸ್ಲಿಮರ ಯಾವುದೇ ವ್ಯವಹಾರ ಮತ್ತು ಬೇಡಿಕೆ ಇಲ್ಲ ! – ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ
ಪಕ್ಷ ದ್ವಿಮುಖ ನೀತಿಯನ್ನು ಹೊಂದಿದೆ. ಪ್ರಸ್ತುತ ಯಾವುದೇ ಪಕ್ಷ ಹಿಂದೂಗಳದ್ದಾಗಿಲ್ಲ ಎಂದು ಹೇಳಿದರು.
ಪಕ್ಷ ದ್ವಿಮುಖ ನೀತಿಯನ್ನು ಹೊಂದಿದೆ. ಪ್ರಸ್ತುತ ಯಾವುದೇ ಪಕ್ಷ ಹಿಂದೂಗಳದ್ದಾಗಿಲ್ಲ ಎಂದು ಹೇಳಿದರು.
ಈ ವಿಷಯದಲ್ಲಿ ಈಗ ವಕ್ಫ್ ಬೆಂಬಲಿಗರು ಏಕೆ ಬಾಯಿ ತೆರೆಯುವುದಿಲ್ಲ ?
ಈಗ ಈ ಮುಸಲ್ಮಾನರು ವಕ್ಫ್ ಕಾಯ್ದೆಯನ್ನು ವಿರೋಧಿಸುವರೇ ? ಅಥವಾ ಅವರು ಈ ಕಾನೂನನ್ನು ರದ್ದು ಮಾಡುವಂತೆ ಬೇಡಿಕೆ ಮಾಡುವರೇ ?
ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಇರುವುದರಿಂದ ಹಿಂದೂಗಳ ಮಠ-ಮಂದಿರಗಳ ಜಮೀನುಗಳನ್ನು ‘ವಕ್ಫ್ ಭೂಮಿ’ ಎಂದು ಮಾಡಲಾಗುತ್ತಿದೆ. ಇದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಿ ಇದನ್ನು ವಿರೋಧಿಸುವುದು ಅವಶ್ಯಕವಾಗಿದೆ !
ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಇರುವುದರಿಂದ ಹಿಂದೂಗಳ ಮಠ-ಮಂದಿರಗಳ ಜಮೀನುಗಳನ್ನು ‘ವಕ್ಫ್ ಭೂಮಿ’ ಎಂದು ಮಾಡಲಾಗುತ್ತಿದೆ. ಇದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಿ ಇದನ್ನು ವಿರೋಧಿಸುವುದು ಅವಶ್ಯಕವಾಗಿದೆ !
ಈ ವಿಷಯದಲ್ಲಿ ಈಗ ವಕ್ಫ್ ಬೆಂಬಲಿಗರು ಏಕೆ ಬಾಯಿ ತೆರೆಯುವುದಿಲ್ಲ ?
‘ಆಂಧ್ರಪ್ರದೇಶ ದತ್ತಿ ಇಲಾಖೆ ಮತ್ತು ಹಿಂದೂ ಧಾರ್ಮಿಕ ಸಂಸ್ಥೆ ಕಾಯ್ದೆ 1987 ರ ಕಲಂ 13(ಅ) ಅಡಿಯಲ್ಲಿ ‘ವೈದಿಕ ಪರಂಪರೆಯ ಪ್ರಕರಣಗಳಲ್ಲಿ ದೇವಸ್ಥಾನಗಳಿಗೆ ಸ್ವಾಯತ್ತತೆಯನ್ನು ನೀಡಬೇಕು
‘ಇಸ್ಕಾನ್’ಅನ್ನು ನಿಷೇಧಿಸಲು ಅದೇನು ಭಯೋತ್ಪಾದಕ ಸಂಘಟನೆಯೇ? ಕೇವಲ ಹಿಂದೂ ದ್ವೇಷದಿಂದಲೇ ಇಂತಹ ಬೇಡಿಕೆ ಇಡುತ್ತಿರುವುದು ಸುಸ್ಪಷ್ಟ !
ಅಮೆರಿಕದಲ್ಲಿ ಟ್ರಂಪ್ ಸರಕಾರ ಸ್ಥಾಪನೆಯಾಗಲಿದೆ. ಆದ್ದರಿಂದ ಭಾರತವು ಪನ್ನು ವಿರುದ್ಧ ಕ್ರಮ ಕೈಗೊಂಡು ಈಗಿನಿಂದಲೇ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಬೇಕು !
ಶ್ರೀರಾಮ ಮಂದಿರದ ಸಂಪೂರ್ಣ ನಿರ್ಮಾಣವು ಜೂನ್ 2025 ರೊಳಗೆ ಪೂರ್ಣಗೊಳ್ಳದೆ, ಸಪ್ಟೆಂಬರ್ 2025 ರಲ್ಲಿ ಪೂರ್ಣಗೊಳ್ಳಲಿದೆ.