ಮಥುರಾ ಮತ್ತು ಕಾಶಿ ಪ್ರಕರಣಗಳ ವಿಚಾರಣೆ ತ್ವರಿತ ನ್ಯಾಯಾಲಯದಲ್ಲಿ ನಡೆಯಬೇಕು !

ಮಥುರಾ ಮತ್ತು ಕಾಶಿಯಲ್ಲಿನ ದೇವಾಲಯಗಳಿಗೆ ಸಂಬಂಧಿಸಿದ ವಿವಾದವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು

ಶಾಂತಿಸೇನೆಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಬೇಕು ! – ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಹಿಂದೂಗಳ ರಕ್ಷಣೆಗಾಗಿ ಶಾಂತಿಸೇನಾ ಪಡೆಯನ್ನು ಕಳುಹಿಸಿ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ನುಸುಳುಕೋರರನ್ನು ಓಡಿಸುವುದು ಹಾಗೂ ಜಿಹಾದಿ ಭಯೋತ್ಪಾದಕರ ಕಾಟವನ್ನು ಹತ್ತಿಕ್ಕುವುದು ಅಗತ್ಯವಾಗಿದೆ !

ನಿಷೇಧಿತ ‘ಪಿಎಫ್‌ಐ’ ವಿರುದ್ಧ ಬರೆಯುವುದು ಅವಮಾನವಲ್ಲ ! – ಕೇರಳ ಹೈಕೋರ್ಟ್

‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (‘ಪಿಎಫ್‌ಐ’) ಕುರಿತು ಅವಹೇಳನಕಾರಿ ಲೇಖನ ಪ್ರಕಟಿಸಿದ್ದ ‘ಆರ್ಗನೈಸರ್’ ಮತ್ತು ‘ಭಾರತ್ ಪ್ರಕಾಶ’ನ ವಿರುದ್ಧದ ಪ್ರಕರಣವನ್ನು ಕೇರಳ ಹೈಕೋರ್ಟ್ ತಳ್ಳಿಹಾಕಿದೆ.

“ನಾನು 12 ಪವಿತ್ರ ಜ್ಯೋತಿರ್ಲಿಂಗಗಳಲ್ಲೊಂದು!”(ಅಂತೆ) – ಕಾಂಗ್ರೆಸ್ ರಾಷ್ಟ್ರಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ತಮ್ಮ ಹೆಸರು “ಮಲ್ಲಿಕಾರ್ಜುನ” ಇದೆ ಎಂದು ಅವರು ತಮ್ಮನ್ನು ಶಿವನಂತೆ ಭಾವಿಸುವ ಖರ್ಗೆ ಇವರು ತಮ್ಮನ್ನು ಹಿಂದೂಗಳಂತೆ ತಿಳಿದುಕೊಳ್ಳುತ್ತಾರೆ, ಇದೇ ದೊಡ್ಡ ವಿಷಯ ಎಂದು ಹೇಳಬಹುದು !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರೀ ಅವರನ್ನು ಹತ್ಯೆ ಮಾಡುವುದಾಗಿ ಕಟ್ಟರವಾದಿ ಸಿಖ್ ಬಜಿಂದರ ಪರವಾನಾ ಬೆದರಿಕೆ

ಹಿಂದು ದ್ವೇಷವನ್ನು ಶಮನಗೊಳಿಸಿಕೊಳ್ಳುವ ಪ್ರಯತ್ನ ಇದಾಗಿದೆಯೇ ? ಎಂಬುದರ ತನಿಖೆ ಮಾಡುವ ಅಗತ್ಯವಿದೆ!

ನರ್ಮದಾಪುರಂ (ಮಧ್ಯಪ್ರದೇಶ) ಕ್ರೈಸ್ತ ಸಂಸ್ಥೆಯ ಅನಾಥಾಶ್ರಮದಲ್ಲಿ ಹಿಂದೂ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ

ಕ್ರೈಸ್ತ ಸಂಸ್ಥೆಗಳು ಅನೈತಿಕತೆ ಚಟುವಟಿಕೆಗಳ ಅಡ್ಡೆಗಳಾಗುತ್ತಿವೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಇದಾಗಿದೆ. ಇಂತಹ ಸಂಸ್ಥೆಗಳ ವಿರುದ್ಧ ನಾಸ್ತಿಕರು ಎಂದಿಗೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ!

ಕಾಂಗ್ರೆಸ್ ಒತ್ತಾಯಿಸಿದರೆ ಅಸ್ಸಾಂನಲ್ಲಿ ಗೋಮಾಂಸದ ಮೇಲೆ ನಿಷೇಧ!

ಗೋಮಾಂಸವನ್ನು ನಿಷೇಧಿಸಬೇಕೆಂದು ನಾನು ರಾಕಿಬುಲ್ ಹುಸೇನ್ ಅವರಿಗೆ ಹೇಳಲು ಬಯಸುತ್ತೇನೆ; ಏಕೆಂದರೆ ಅದು ತಪ್ಪು ಎಂದು ಸ್ವತಃ ಅವರೇ ಹೇಳಿದ್ದಾರೆ. ಅವರು ನನಗೆ ಕೇವಲ ಈ ವಿಷಯವನ್ನು ಲಿಖಿತ ರೂಪದಲ್ಲಿ ಬರೆದು ಕೊಟ್ಟರೆ ಸಾಕು

Mahakumba Separate District : ಪ್ರಯಾಗರಾಜ(ಉತ್ತರಪ್ರದೇಶ)ದಲ್ಲಿನ ಮಹಾಕುಂಭಪರ್ವದ ಕ್ಷೇತ್ರವು ಸ್ವತಂತ್ರ ಜಿಲ್ಲೆ ಎಂದು ಘೋಷಣೆ

ಉತ್ತರಪ್ರದೇಶ ಸರಕಾರದಿಂದ ರಾಜ್ಯದಲ್ಲಿನ ಪ್ರಯಾಗರಾಜದಲ್ಲಿ ಮಹಾಕುಂಭಪರ್ವಕ್ಕಾಗಿ ಸ್ವತಂತ್ರ ಜಿಲ್ಲೆಯ ಘೋಷಣೆ. ಮಹಾಕುಂಭವನ್ನು ಆಯೋಜಿಸಲಾಗುವ ಸಂಪೂರ್ಣ ಪ್ರದೇಶಕ್ಕೆ ಜಿಲ್ಲೆಯ ಸ್ಥಾನಮಾನವನ್ನು ನೀಡಲಾಗಿದೆ.

Mehbooba Mufti’s Statement: ‘ಬಾಂಗ್ಲಾದೇಶ ಮತ್ತು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದರಿಂದ ಇಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲವಂತೆ !’

ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳಾಗುತ್ತಿದ್ದರೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯತ್ಯಾಸವೇನು ? ನನಗೆ  ಭಾರತ ಮತ್ತು ಬಾಂಗ್ಲಾದೇಶದ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿಕೆ ನೀಡಿದ್ದಾರೆ.

ಬದಾಯು (ಉತ್ತರಪ್ರದೇಶ) ಇಲ್ಲಿನ ಜಾಮಾ ಮಸೀದಿಯ ಸ್ಥಳದಲ್ಲಿ ನೀಲಕಂಠ ಮಹಾದೇವ ದೇವಸ್ಥಾನವಿತ್ತು !

ಮುಸಲ್ಮಾನ ದಾಳಿಕೋರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ, ಅಲ್ಲಿನ ಪ್ರದೇಶವನ್ನು ಮಸೀದಿಯಾಗಿ ಪರಿವರ್ತಿಸಿರುವ ಅನೇಕ ದಾಖಲೆಗಳಿವೆ.