ಕೇಂದ್ರ ಸಚಿವ ಗಿರಿರಾಜ ಸಿಂಹ ಇವರ ದಾವೆ !

ನವ ದೆಹಲಿ – ಭಾರತದಲ್ಲಿ ನುಸುಳಿದ ನಂತರ ಬಾಂಗ್ಲಾದೇಶಿ ಮುಸಲ್ಮಾನರು ಮತ್ತು ರೋಹಿಂಗ್ಯಾ ಮುಸಲ್ಮಾನರು ಮೊಟ್ಟಮೊದಲು ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದರಲ್ಲಿ ವಿತರಕರೆಂದು (ಡಿಲೆವರಿ ಬಾಯ್) ಕೆಲಸ ಆರಂಭಿಸುತ್ತಾರೆ. ಕೆಲಸ ಉದ್ಯೋಗಕ್ಕೆ ಸಂಬಂಧಿತ ಎಲ್ಲಾ ಕಂಪನಿಗಳಿಂದ ಇದರ ಕಡೆಗೆ ಸೂಕ್ಷ್ಮ ಗಮನಹರಿಸುವುದು ಮತ್ತು ಯಾವುದೇ ಮಾಹಿತಿ ದೊರೆತಾಗ ಪೊಲೀಸರಿಗೆ ತಿಳಿಸುವುದು ಅಗತ್ಯವಿದೆ, ಎಂದು ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಕರೆ ನೀಡಿದ್ದಾರೆ. ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾ ಕರೆ ನೀಡಿದ್ದಾರೆ.
ಸಂಪಾದಕೀಯ ನಿಲುವುಕೇಂದ್ರ ಸಚಿವರಿಗೆ ಯಾವ ಮಾಹಿತಿ ದೊರೆಯುತ್ತದೆ ಅದು ಎಲ್ಲಾ ವ್ಯವಸ್ಥೆ ಕೈಯಲ್ಲಿರುವ ಪೊಲೀಸರಿಗೆ, ಗುಪ್ತಚರರಿಗೆ ಏಕೆ ದೊರೆಯುವುದಿಲ್ಲ ? ಇಂತಹವರನ್ನು ಹುಡುಕಿ ಅವರ ಮೇಲೆ ಈಗ ಕ್ರಮ ಕೈಗೊಳ್ಳುವರೇ ? |
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir