Allahabad High Court Order: ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ತಪ್ಪು ವರದಿ ಮಾಡುವುದು ನ್ಯಾಯಾಲಯದ ನಿಂದನೆ ! – ಅಲಹಾಬಾದ್ ಹೈಕೋರ್ಟ್

ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ನಡುವಿನ ಪ್ರಕರಣದ ವಿಚಾರಣೆ ವೇಳೆ ವರದಿ ಮಾಡದಂತೆ ಅಲಹಾಬಾದ್ ಹೈಕೋರ್ಟ್ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಸಿದ್ಧಗಂಗಾ ಸ್ವಾಮೀಜಿಯವರ ಪ್ರತಿಮೆ ವಿರೂಪ

ಪ್ರೀತಿ ಮತ್ತು ಶಾಂತಿಯನ್ನು ಬೋಧಿಸುವ ಕ್ರೈಸ್ತ ಪಾದ್ರಿಗಳು ಈ ಬಗ್ಗೆ ಏನು ಹೇಳುತ್ತಾರೆ?

Beef Consumption Banned Assam: ಅಸ್ಸಾಂನಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ನಿಷೇಧ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅಸ್ಸಾಂನಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಅಸ್ಸಾಂ ಸಚಿವ ಸಂಪುಟವು ರಾಜ್ಯದಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸವನ್ನು ನಿಷೇಧಿಸುವ ನಿರ್ಣಯ ತೆಗೆದುಕೊಂಡಿದೆ.

ಬಾಬರನು ಅಯೋಧ್ಯೆಯಲ್ಲಿ ಏನು ಮಾಡಿದ್ದನೋ, ಅದೇ ಸಂಭಲ್‌ನಲ್ಲಿ ನಡೆದಿದೆ, ಅದೇ ಬಾಂಗ್ಲಾದೇಶದಲ್ಲೂ ಆಗುತ್ತಿದೆ ! – ಯೋಗಿ ಆದಿತ್ಯನಾಥ

ಮತಾಂಧ ಮನಸ್ಥಿತಿಯ ಜನರಿಗೆ ಎಂದಿಗೂ ಭ್ರಾತೃತ್ವ ನಿರ್ಮಾಣ ಆಗುವುದಿಲ್ಲ ಏಕೆಂದರೆ ಸರ್ವಧರ್ಮ ಸಮಭಾವ ಇರುವುದಿಲ್ಲ. ಅಂತಹವರಿಗೆ ಅವರ ಸ್ಥಾನವನ್ನು ತೋರಿಸುವದಕ್ಕಾಗಿ ಹಿಂದೂಗಳು ಯಾವಾಗಲೂ ಎಚ್ಚರವಾಗಿರುವುದು ಅವಶ್ಯಕವಾಗಿದೆ !

‘ಇಸ್ಲಾಮಿಕ್ ಸ್ಟೇಟ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡುವುದನ್ನು ರದ್ದು ಮಾಡಬೇಕು ! – ಜಿಹಾದಿ ಭಯೋತ್ಪಾದಕ ಸಾಕಿಬ್ ನಾಚನ್

ಒಬ್ಬ ಭಯೋತ್ಪಾದಕನಿಗೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ನ್ಯಾಯವ್ಯವಸ್ಥೆಯಲ್ಲಿ ಈ ರೀತಿಯ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ ಅಥವಾ ಅಧಿಕಾರ ನೀಡುತ್ತದೆ, ಇದರಿಂದ ಇದು ಹೇಗೆ ತಪ್ಪಾಗಿದೆ, ಎಂಬುದು ಗಮನಕ್ಕೆ ಬರುತ್ತದೆ !

ಗೋವಾದಲ್ಲಿ ಭಾಜಪ ಗೋಮಾಂಸ ನಿಷೇಧಿಸಿದರೆ ಒಂದೇ ದಿನದಲ್ಲಿ ಸರಕಾರ ಪತನ ! – ಶಾಸಕ ಹಫೀಜ್ ರಫೀಕುಲ್ ಇಸ್ಲಾಂ

ಶಾನ್ಯದ ಪ್ರತಿಯೊಂದು ರಾಜ್ಯಗಳಲ್ಲಿ ಭಾಜಪ ಸ್ವ ಬಲದ ಸರಕಾರ ಇದೆ. ಅಥವಾ ಅದು ಮಿತ್ರಪಕ್ಷಗಳ ನೆರವಿನಿಂದ ಸರಕಾರ ನಡೆಸುತ್ತಿದೆ. ಈಶಾನ್ಯದ ಎಲ್ಲಾ ರಾಜ್ಯಗಳಲ್ಲಿ ಗೋಮಾಂಸವನ್ನು ತಿನ್ನಲಾಗುತ್ತದೆ

Punjab Ex Dy CM Attacked: ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ ಸಿಂಗ್ ಬಾದಲ್ ಅವರ ಕೊಲೆಗೆ ಯತ್ನ

ಸ್ವರ್ಣ ಮಂದಿರದಲ್ಲಿ ಸಿಖ್ಕರ ಧಾರ್ಮಿಕ ಸಂಸ್ಥೆ ಶ್ರೀ ಅಕಾಲ ತಃಖ್ತ ಸಾಹಿಬ್ ನೀಡಿದ  ಶಿಕ್ಷೆಯನ್ನು ಅನುಭವಿಸುತ್ತಿದ್ದ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷ ಮತ್ತು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ ಸಿಂಗ್ ಬಾದಲ್ ಅವರ ಮೇಲೆ ಸಿಖ್ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದನು.

Nana Patekar Statement: ರಾಜಕೀಯ ಮಂಡಳಿಯವರು ತಮ್ಮ ಮನೆಯಲ್ಲಿನ ಕನ್ನಡಿ ಒಡೆಯಬೇಕು !

ಕನ್ನಡಿಯಲ್ಲಿ ನೋಡುವಾಗ ಪ್ರತಿಯೊಬ್ಬರೂ ತಮ್ಮ ದೇಹವನ್ನು ಇಷ್ಟಪಡಬೇಕು; ಆದರೆ ರಾಜಕಾರಣಿಗಳು ತಮ್ಮ ಮನೆಯ ಕನ್ನಡಿಗಳನ್ನು ಒಡೆಯಬೇಕು.

28079 Websites Blocked: ಕೇಂದ್ರ ಸರಕಾರ ಕಳೆದ 3 ವರ್ಷಗಳಲ್ಲಿ ವೆಬ್‌ಸೈಟ್‌ಗಳಿಂದ ಖಾಲಿಸ್ತಾನ್ ಪ್ರಚಾರ ಮಾಡುವ 10 ಸಾವಿರದ 500 ಖಾತೆಗಳನ್ನು ನಿಷೇಧಿಸಿದೆ !

ಕಳೆದ 3 ವರ್ಷಗಳಲ್ಲಿ ವೆಬ್‌ಸೈಟ್‌ಗಳಲ್ಲಿನ 28 ಸಾವಿರದ 79 ಖಾತೆಗಳನ್ನು ಭಾರತ ಸರಕಾರ ನಿಷೇಧಿಸಿದೆ. ಇದರಲ್ಲಿ ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹಕ್ಕೆ ಸಂಬಂಧಿಸಿದ 10 ಸಾವಿರದ 500 ಕ್ಕೂ ಹೆಚ್ಚು ಖಾತೆಗಳನ್ನು ಒಳಗೊಂಡಿದೆ.

Mumtaz Hotel Protest: ತಿರುಪತಿ ದೇವಸ್ಥಾನದ ಬಳಿ ‘ಮುಮ್ತಾಜ್ ಹೋಟೆಲ್’ ನಿರ್ಮಾಣ ವಿರೋಧಿಸಿ ಹಿಂದೂಗಳಿಂದ ಪ್ರತಿಭಟನೆ !

ಶ್ರೀ ವೆಂಕಟೇಶ್ವರ ಪ್ರಾಣಿ ಉದ್ಯಾನವನದ ಬಳಿ ನಿರ್ಮಿಸುತ್ತಿರುವ ಮುಮ್ತಾಜ್ ಹೋಟೆಲ್ ನಿರ್ಮಾಣವನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಹಿಂದೂ ಚೈತನ್ಯ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳು ಡಿಸೆಂಬರ್ 3 ರಂದು ಪ್ರತಿಭಟನೆ ನಡೆಸಿವೆ.