ಕಾಂಗ್ರೆಸ್ ಒತ್ತಾಯಿಸಿದರೆ ಅಸ್ಸಾಂನಲ್ಲಿ ಗೋಮಾಂಸದ ಮೇಲೆ ನಿಷೇಧ!

ಗೋಮಾಂಸವನ್ನು ನಿಷೇಧಿಸಬೇಕೆಂದು ನಾನು ರಾಕಿಬುಲ್ ಹುಸೇನ್ ಅವರಿಗೆ ಹೇಳಲು ಬಯಸುತ್ತೇನೆ; ಏಕೆಂದರೆ ಅದು ತಪ್ಪು ಎಂದು ಸ್ವತಃ ಅವರೇ ಹೇಳಿದ್ದಾರೆ. ಅವರು ನನಗೆ ಕೇವಲ ಈ ವಿಷಯವನ್ನು ಲಿಖಿತ ರೂಪದಲ್ಲಿ ಬರೆದು ಕೊಟ್ಟರೆ ಸಾಕು

Mahakumba Separate District : ಪ್ರಯಾಗರಾಜ(ಉತ್ತರಪ್ರದೇಶ)ದಲ್ಲಿನ ಮಹಾಕುಂಭಪರ್ವದ ಕ್ಷೇತ್ರವು ಸ್ವತಂತ್ರ ಜಿಲ್ಲೆ ಎಂದು ಘೋಷಣೆ

ಉತ್ತರಪ್ರದೇಶ ಸರಕಾರದಿಂದ ರಾಜ್ಯದಲ್ಲಿನ ಪ್ರಯಾಗರಾಜದಲ್ಲಿ ಮಹಾಕುಂಭಪರ್ವಕ್ಕಾಗಿ ಸ್ವತಂತ್ರ ಜಿಲ್ಲೆಯ ಘೋಷಣೆ. ಮಹಾಕುಂಭವನ್ನು ಆಯೋಜಿಸಲಾಗುವ ಸಂಪೂರ್ಣ ಪ್ರದೇಶಕ್ಕೆ ಜಿಲ್ಲೆಯ ಸ್ಥಾನಮಾನವನ್ನು ನೀಡಲಾಗಿದೆ.

Mehbooba Mufti’s Statement: ‘ಬಾಂಗ್ಲಾದೇಶ ಮತ್ತು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದರಿಂದ ಇಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲವಂತೆ !’

ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳಾಗುತ್ತಿದ್ದರೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯತ್ಯಾಸವೇನು ? ನನಗೆ  ಭಾರತ ಮತ್ತು ಬಾಂಗ್ಲಾದೇಶದ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿಕೆ ನೀಡಿದ್ದಾರೆ.

ಬದಾಯು (ಉತ್ತರಪ್ರದೇಶ) ಇಲ್ಲಿನ ಜಾಮಾ ಮಸೀದಿಯ ಸ್ಥಳದಲ್ಲಿ ನೀಲಕಂಠ ಮಹಾದೇವ ದೇವಸ್ಥಾನವಿತ್ತು !

ಮುಸಲ್ಮಾನ ದಾಳಿಕೋರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ, ಅಲ್ಲಿನ ಪ್ರದೇಶವನ್ನು ಮಸೀದಿಯಾಗಿ ಪರಿವರ್ತಿಸಿರುವ ಅನೇಕ ದಾಖಲೆಗಳಿವೆ.

ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತ ಅವರಿಗೆ ಕೊಲೆ ಬೆದರಿಕೆ

ಅಜಮೇರ ದರ್ಗಾ ‘ಶಿವಮಂದಿರ’ ಆಗಿರುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ ಪ್ರಕರಣ

AP Govt Abolishes State WaqfBoard : ಆಂಧ್ರಪ್ರದೇಶ ಸರಕಾರದಿಂದ ರಾಜ್ಯ ವಕ್ಫ ಬೋರ್ಡ್ ರದ್ದು !

ಒಂದು ವೇಳೆ ಆಂಧ್ರಪ್ರದೇಶದಲ್ಲಿನ ತೆಲುಗು ದೇಶಂ ಸರಕಾರ ಇದನ್ನು ಮಾಡಬಹುದಾದರೆ, ದೇಶದಲ್ಲಿನ ಪ್ರತಿಯೊಂದು ಸರಕಾರವೂ ಮಾಡುವುದು ಆವಶ್ಯಕವಿದೆಯೆಂದು ಹೇಳಬೇಕಾಗುತ್ತದೆ !

ಆಗರ್ತಲಾ (ತ್ರಿಪುರಾ)ಇಲ್ಲಿನ ಖಾಸಗಿ ಆಸ್ಪತ್ರೆಯು ಬಾಂಗ್ಲಾದೇಶಿ ರೋಗಿಗಳ ಚಿಕಿತ್ಸೆಗೆ ನಿರಾಕರಣೆ

ಭಾರತ ಸರಕಾರವು ಈಗ ಪಾಕಿಸ್ತಾನದಂತೆಯೇ ಬಾಂಗ್ಲಾದೇಶದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದು, ಬಾಂಗ್ಲಾದೇಶ ಮೇಲೆ ಒತ್ತಡ ಬೀರುವ ಮೂಲಕ ಹಿಂದುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು !

ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಹಿಂದೂ ರಾಷ್ಟ್ರದ ಧ್ಯೇಯ ಸಾಕಾರಗೊಳಿಸುವ ಸಮಯ ಬಂದಿದೆ ! – ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು

ಗೋವಾದಲ್ಲಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಇವರ ಅಮೃತ ಮಹೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

RSS on Bangladesh Hindus : ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದಕ್ಕಾಗಿ ಕೇಂದ್ರ ಸರಕಾರವು ಜಾಗತಿಕ ಜನಾಭಿಪ್ರಾಯವನ್ನು ರಚಿಸಬೇಕು ! – ದತ್ತಾತ್ರೇಯ ಹೊಸಬಾಳೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಯುವುದಕ್ಕಾಗಿ ಕೇಂದ್ರ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು.

Sindhudurg Tourism Grant: ಕೇಂದ್ರ ಸರಕಾರದಿಂದ ಸಿಂಧುದುರ್ಗ ಜಿಲ್ಲೆಗೆ ಪ್ರವಾಸೋದ್ಯಮಕ್ಕಾಗಿ 46 ಕೋಟಿ ರೂಪಾಯಿಗಳ ಅನುದಾನ

ಕೇಂದ್ರ ಸರಕಾರವು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ವಿಶೇಷ ನೆರವು