Adani Bangladesh Power Contracts: ಬಾಂಗ್ಲಾದೇಶದ ಸರಕಾರ ‘ಅದಾನಿ ಪವರ್’ ಸಹಿತ ಅನೇಕ ವಿದ್ಯುತ್ ಉತ್ಪಾದನಾ ಒಪ್ಪಂದದ ವಿಚಾರಣೆ ನಡೆಸಲಿದೆ
ಉದ್ಯಮಿ ಗೌತಮ್ ಅದಾನಿ ಇವರ ಸಹಿತ ೭ ಜನರ ಮೇಲೆ ಅಮೆರಿಕಿ ಬಂಡವಾಳದಾರರ ೨ ಸಾವಿರ ಕೋಟಿ ರೂಪಾಯಿ ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸುತ್ತಾ ದೂರು ದಾಖಲಿಸಿದ ನಂತರ ಈಗ ಬಾಂಗ್ಲಾದೇಶದಲ್ಲಿ ಕೂಡ ಅದಾನಿ ಇವರ ವಿರುದ್ಧ ತೊಡೆ ತಟ್ಟಿದೆ.