Bangladesh ISKCON Ban: ಬಾಂಗ್ಲಾದೇಶದಲ್ಲಿ `ಇಸ್ಕಾನ್’ ಅನ್ನು ನಿಷೇಧಿಸಲು ಉಚ್ಚನ್ಯಾಯಾಲಯದಲ್ಲಿ ಆಗ್ರಹ !

ಬಾಂಗ್ಲಾದೇಶದಲ್ಲಿ `ಇಸ್ಕಾನ’ಅನ್ನು ನಿಷೇಧಿಸಲು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಓರ್ವ ನ್ಯಾಯವಾದಿ ಅರ್ಜಿ ದಾಖಲಿಸಿದ್ದಾರೆ.

Rejected Sanatan Protection Board Creation : ‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪನೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ನಿರಾಕರಣೆ

‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಮನಮೋಹನ ಸಿಂಗ್ ನೇತೃತ್ವದ ಖಂಡಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

Bangladesh Lawyer Killed: ಚಿತ್ತಗಾಂವ್ ನಲ್ಲಿ (ಬಾಂಗ್ಲಾದೇಶ) ಮುಸಲ್ಮಾನ ನ್ಯಾಯವಾದಿಯ ಹತ್ಯೆ !

ಇಸ್ಕಾನ್ ನ ಸದಸ್ಯ ಚಿನ್ಮಯ ಕೃಷ್ಣ ದಾಸ್ ಪ್ರಭು ಬಂಧನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳಿಂದ ಪ್ರತಿಭಟನೆಗಳು ಮುಂದುವರೆದಿದೆ. ಅವರ ಮೇಲೆ ಮತಾಂಧರು ದಾಳಿ ಮಾಡುತ್ತಿದ್ದಾರೆ.

ISKCON Bangladesh: ‘ಭಾರತವು ಬಾಂಗ್ಲಾ ದೇಶದ ಸ್ನೇಹಕ್ಕೆ ವಿರುದ್ಧವಾಗಿ, ತಪ್ಪಾದ ಸತ್ಯಗಳನ್ನು ಪ್ರಸ್ತುತಪಡಿಸುತ್ತಿದೆಯಂತೆ !’

ಬಾಂಗ್ಲಾದೇಶವು, ಬಾಂಗ್ಲಾದೇಶ ಸರಕಾರವು, ದೇಶದ ನ್ಯಾಯಾಂಗವು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಮತ್ತು ಸರಕಾರವು ಅದರ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಬಾಂಗ್ಲಾದೇಶ ಸರಕಾರವು ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ಬದ್ಧವಾಗಿದೆ.

ಮತದಾರರಿಗೆ ನೀಡಿದ ಆಮಿಷಗಳಿಂದ ಆರ್ಥಿಕ ದಿವಾಳಿಯಾದ ಕರ್ನಾಟಕ – ಪ್ರಹ್ಲಾದ ಜೋಶಿ

ಕಾಂಗ್ರೆಸ್ ಕೇವಲ ಭೂಮಿಯನ್ನು ಕಬಳಿಸುವ ‘ಗ್ಯಾರಂಟಿ’ ನೀಡಬಹುದು.

ಹಿಂದೂ ದೇವಸ್ಥಾನಗಳ ನಿರ್ವಹಣೆಯನ್ನು ಹಿಂದೂಗಳಿಗೆ ವಹಿಸಿ ! – ಗ್ಲೋಬಲ್ ಹಿಂದೂ ಹೆರಿಟೇಜ ಫೌಂಡೇಶನ

ಕಳೆದ ಎಷ್ಟೋ ವರ್ಷಗಳಿಂದ ಹಿಂದೂಗಳು ಇಂತಹ ಬೇಡಿಕೆ ಮಾಡುತ್ತಿದ್ದಾರೆ. ಈಗಲಾದರೂ ಸರಕಾರವು ಇದನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನಗಳ ಸರಕಾರೀಕರಣದ ಕಾನೂನು ರದ್ದುಗೊಳಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತಿದೆ !

ಹಿಂದೂ ಧರ್ಮಕ್ಕೆ ವಿರೋಧ ಸಹಿಸುವುದಿಲ್ಲ ! – ಭಾಜಪದ ಸಂಸದ ಯದುವೀರ ಒಡೆಯರ್

ಪ್ರಸ್ತುತ ಹಿಂದುತ್ವದ ಬಗ್ಗೆ ತಪ್ಪಾದ ಪ್ರಚಾರ ಹೆಚ್ಚಾಗುತ್ತಿದೆ. ಹಿಂದುತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮಗೆ ವಿರೋಧವಾದರೆ ಅದನ್ನು ನಾವು ಸಹಿಸುವೆವು; ಆದರೆ ನಮ್ಮ ಧರ್ಮಕ್ಕೆ ಯಾರಾದರೂ ವಿರೋಧಿಸಿದರೆ, ಅದನ್ನು ಸಹಿಸುವುದಿಲ್ಲ

ಚಂದಿಗಡದಲ್ಲಿ ೨ ಬಾಂಬ್ ಸ್ಫೋಟಗಳು : ಯಾವುದೇ ಪ್ರಾಣಹಾನಿ ಇಲ್ಲ

ರೌಡಿ ಲಾರೆನ್ಸ್ ಬಿಷ್ಣೋಯಿಯ ಗುಂಪಿನ ಗೋಲ್ಡಿ ಬ್ರಾರ ಮತ್ತು ರೋಹಿತ ಗೋದಾರ ರವರು ಬಾಂಬ್ ಸ್ಫೋಟದ ಹೊಣೆ ಹೊತ್ತಿದ್ದಾರೆ. ಇಬ್ಬರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಹೊಣೆ ಹೊತ್ತುಕೊಂಡಿದ್ದಾರೆ.

ಬಾಂಗ್ಲಾದೇಶದಲ್ಲಿ `ಇಸ್ಕಾನ್’ನ ಚಿನ್ಮಯ ಪ್ರಭುರವರ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಮುಸಲ್ಮಾನರಿಂದ ಆಕ್ರಮಣ

ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಚಿನ್ಮಯ ಪ್ರಭುರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾಂಗ್ಲಾದೇಶದ ಹಿಂದೂಗಳಿಗೆ ಆಯೋಜನೆಯಂತೆ ಪ್ರತಿಭಟನೆಯನ್ನು ಮುಂದುವರಿಸಲು ಕರೆ ನೀಡಿದರು.

Supreme Court Stay Order: ಸಂವಿಧಾನ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಶಬ್ದಗಳು ತೆಗೆಯುವುದಿಲ್ಲ !

ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಶಬ್ದಗಳನ್ನು ತೆಗೆದುಹಾಕಲು ಆಗ್ರಹಿಸಿರುವ ಅರ್ಜಿ ಸರ್ವೋಚ್ಚ ನ್ಯಾಯಾಲಯದ ಸಂಪೂರ್ಣ ವಿಚಾರಣೆ ಆಗುವ ಮೊದಲೇ ತಡೆಹಿಡಿಯಲಾಗಿದೆ.