New Department JNU: ದೆಹಲಿಯ ಜೆ.ಎನ್.ಯು. ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನ ಕೇಂದ್ರ ಪ್ರಾರಂಭವಾಗಲಿದೆ!

ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಅಂದರೆ ಜೆ.ಎನ್.ಯುನಲ್ಲಿ ಮುಂದಿನ ವರ್ಷದಿಂದ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನ ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರ ಪ್ರಾರಂಭವಾಗಲಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸಿ ! – ಹಿಂದೂ ಜನಜಾಗೃತಿ ಸಮಿತಿ

ರ್ನಾಟಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಉರ್ದು ಭಾಷೆಯನ್ನು ಆಯ್ಕೆ ಮಾಡದಿದ್ದರೆ ಅರ್ಜಿಯ ಮುಂದಿನ ಪ್ರಕ್ರಿಯೆ ಮಾಡಲು ಸಾಧ್ಯವಿಲ್ಲ.

ಸದ್ಗುರು ಜಗ್ಗಿ ವಾಸುದೇವ ಆಶ್ರಮದಲ್ಲಿ ಪರಿಶೀಲನೆ ಪ್ರಕರಣ; ಉಚ್ಚ ನ್ಯಾಯಾಲಯ ತನ್ನ ಕಾರ್ಯಕ್ಷೇತ್ರವನ್ನು ಮೀರಿ ಆಶ್ರಮದ ತಪಾಸಣೆಯ ಆದೇಶ ನೀಡಿತ್ತು ! – ಸುಪ್ರೀಂ ಕೋರ್ಟ್‌

ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದಿಂದ ತಮಿಳುನಾಡಿನ ಸರಕಾರ ಮತ್ತು ಪೊಲೀಸರ ಹಿಂದೂದ್ವೇಷ ಮತ್ತೊಮ್ಮೆ ಬಹಿರಂಗ !

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಬಾಬು ಜಂಡೇಲನಿಂದ ಭಗವಾನ ಶಿವನನ್ನು ನಿಂದಿಸುವ ವಿಡಿಯೋ ವೈರಲ್

ಪೊಲೀಸರು ಕೂಡಲೇ ಜಂಡೇಲರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಜಂಡೇಲ ಇವರು ಇತರ ಧರ್ಮಗಳ ಶ್ರದ್ಧಾ ಸ್ಥಾನಗಳ ಬಗ್ಗೆ ಇಂತಹ ಅಪಮಾನ ಮಾಡಿದ್ದರೆ, ಇಲ್ಲಿಯವರೆಗೆ ಅವರ ವಿರುದ್ಧ `ಸರ್ ತನ್ ಸೆ ಜುದಾ’ (ಶಿರಚ್ಛೇದನದ) ಫತ್ವಾಗಳು ಜಾರಿಗೊಳಿಸಲಾಗುತ್ತಿತ್ತು !

ಜೈಪುರ (ರಾಜಸ್ಥಾನ)ದಲ್ಲಿ ದೇವಸ್ಥಾನದಲ್ಲಿ ಶರತ್ ಪೌರ್ಣಿಮೆ (ಕೋಜಾಗಿರಿ ಪೌರ್ಣಿಮೆ) ಆಚರಿಸುವ ಸ್ವಯಂಸೇವಕ ಸಂಘದ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ

ಅಧರ್ಮಿಯರನ್ನು ಹದ್ದುಬಸ್ತಿನಲ್ಲಿಡಲು ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯವಿಲ್ಲ ಎಂದು ಹಿಂದೂಗಳು ಯಾವಾಗ ಅರಿತುಕೊಳ್ಳುತ್ತಾರೆ ? ಇದನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಹಿಂದೂಗಳು ಅಳಿದುಹೋಗಲು ಹೆಚ್ಚು ಸಮಯ ಬೇಕಾಗುವುದಿಲ್ಲ !

Pakistan Former PM Statement: ‘ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ಭೇಟಿ ಇದು ಉಭಯ ದೇಶಗಳ ನಡುವಿನ ಸಂಬಂಧಗಳ ಹೊಸ ಆರಂಭವಂತೆ !’ – ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್

ಉಭಯ ದೇಶಗಳು ತಮ್ಮ ಇತಿಹಾಸವನ್ನು ಹಿಂದೆ ಬಿಟ್ಟು ಮುಂದೆ ಸಾಗಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ನೀಡಿದ್ದಾರೆ.

Hindu Organizations Warn Muslim Boys: ಕರವಾ ಚೌತ್ ದಿನದಂದು ಹಿಂದೂ ಮಹಿಳೆಯರ ಕೈಗೆ ಮೆಹಂದಿ ಹಾಕದಂತೆ ಮುಸಲ್ಮಾನ ಯುವಕರಿಗೆ ಹಿಂದುತ್ವನಿಷ್ಠ ಸಂಘಟನೆಯಿಂದ ಎಚ್ಚರಿಕೆ

ಹಬ್ಬದ ಪ್ರಯುಕ್ತ ‘ಮೆಹೆಂದಿ ಜಿಹಾದ್’ ಗೆ (ಹಿಂದೂ ಮಹಿಳೆಯರ ಕೈಯ ಮೇಲೆ ಮೆಹೆಂದಿ ಹಾಕುವ ಹೆಸರಿನಲ್ಲಿ ಅವರಿಗೆ ಆಮಿಷ ಒಡ್ಡಿ ಪ್ರೀತಿಯ ಬಲೆಗೆ ಎಳೆಯಲು) ಕಡಿವಾಣ ಹಾಕುವುದಕ್ಕಾಗಿ ಹಿಂದೂ ಸಂಘಟನೆಯ ಸಿದ್ಧತೆ ಆರಂಭಿಸಿದೆ.

Maharashtra Govt Questions SC: ಪರಾರಿಯಾಗಿರುವ ಜಾಕಿರ್ ನಾಯಿಕ್ ಅರ್ಜಿ ಹೇಗೆ ದಾಖಲಿಸಬಹುದು ?

ಜಿಹಾದಿ ಭಯೋತ್ಪಾದಕರ ಆದರ್ಶನಾಗಿರುವ ಮತ್ತು ಭಾರತದಿಂದ ಪರಾರಿಯಾಗಿರುವ ಝಾಕಿರ್ ನಾಯಿಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಮಹಾರಾಷ್ಟ್ರ ಸರಕಾರ ಪ್ರಶ್ನೆ ಮಾಡಿದೆ.

Fine Muslims Spitting Food: ಆಹಾರ ಪದಾರ್ಥಗಳಲ್ಲಿ ಉಗುಳಿದರೆ 1 ಲಕ್ಷ ರೂಪಾಯಿವರೆಗೆ ದಂಡ !

ಉತ್ತರಾಖಂಡದ ಭಾಜಪ ಸರಕಾರವು ಆಹಾರದಲ್ಲಿ ಉಗುಳುವಂತಹ ಘಟನೆಗಳ ಮೇಲೆ ಕ್ರಮ ಕೈಗೊಳ್ಳಲು 1 ಲಕ್ಷ ರೂಪಾಯಿಗಳ ವರೆಗೆ ದಂಡ ವಿಧಿಸುವ ಘೋಷಣೆ ಮಾಡಿದೆ.

‘ಬ್ರಿಕ್ಸ್’ ಶೃಂಗಸಭೆಗಾಗಿ ರಷ್ಯಾಗೆ ತೆರಳಲಿರುವ ಪ್ರಧಾನಿ ಮೋದಿ !

ಅಕ್ಟೋಬರ್ 22 ಮತ್ತು 23 ರಂದು ರಷ್ಯಾದ ಕಜಾನ್‌ನಲ್ಲಿ ನಡೆಯಲಿರುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ದಕ್ಷಿಣ ಆಫ್ರಿಕಾ, ಭಾರತ ಮತ್ತು ಚೀನಾ ಈ ದೇಶಗಳ ಸಂಘಟನೆ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ತೆರಳಲಿದ್ದಾರೆ.