ಬ್ರಿಟೀಷರ ಪೌರತ್ವವನ್ನು ಸ್ವೀಕರಿಸಿದ ಸರಕಾರಿ ಮದರಸಾದ ಮೌಲಾನಾನಿಂದ ಅಕ್ರಮವಾಗಿ ವೇತನ ಮತ್ತು ನಂತರ ಪಿಂಚಣಿ ಪಡೆದು ಸರಕಾರಕ್ಕೆ ಕೋಟಿಗಟ್ಟಲೆ ರೂಪಾಯಿಗಳ ವಂಚನೆ !
ಆಝಮಗಡದ ಮದರಸಾವೊಂದರಲ್ಲಿ ಬ್ರಿಟನ್‌ನ ಪೌರತ್ವವನ್ನು ಪಡೆದನಂತರವೂ ಓರ್ವ ಮೌಲಾನಾನು ನೌಕರಿಯಲ್ಲಿ ಖಾಯಂ ಆಗಿದ್ದುಕೊಂಡು ವೇತನ ಪಡೆದುಕೊಂಡನು.
ಆಝಮಗಡದ ಮದರಸಾವೊಂದರಲ್ಲಿ ಬ್ರಿಟನ್‌ನ ಪೌರತ್ವವನ್ನು ಪಡೆದನಂತರವೂ ಓರ್ವ ಮೌಲಾನಾನು ನೌಕರಿಯಲ್ಲಿ ಖಾಯಂ ಆಗಿದ್ದುಕೊಂಡು ವೇತನ ಪಡೆದುಕೊಂಡನು.
೫ ವರ್ಷದ ಮಗುವಿನ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದ ವಿನೋದ ಊರ್ಫ್ ಮುನ್ನಾ ಇವನಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದೆ.
ವಸಂತನಗರದ ಕಂಟೋನ್ಮೆಂಟ್ ರೇಲ್ವೆ ನಿಲ್ದಾಣದಿಂದ ೨೦೦ ಮೀಟರ್ ದೂರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ಅನಧಿಕೃತ ಎಂದು ತೆರವು ಮಾಡುವ ರೇಲ್ವೆ ಅಧಿಕಾರಿಗಳ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಆಂದೋಲನ ಮಾಡಿದರು.
ಚೀನಾದ ಮೂಲಗಡಿ ಚೀನಾದ ಮಹಾ ಗೋಡೆಯಾಗಿದೆ. ಅದನ್ನು ಬಿಟ್ಟು ಪ್ರಸ್ತುತ ಚೀನಾದ ಕ್ಷೇತ್ರಫಲ ಏನಿದೆಯೋ ಅದು ಚೀನಾದ ವಿಸ್ತಾರವಾದವಾಗಿದೆ, ಇಂದು ರಾ.ಸ್ವ. ಸಂಘದ ಪ್ರಚಾರಕರಾದ ಡಾ. ಇಂದ್ರೇಶ ಕುಮಾರ ಇವರು ಇಲ್ಲಿಯ ರಾಷ್ಟ್ರೀಯ ಸುರಕ್ಷಾ ಜಾಗರಣ ಮಂಚ್‍ನಿಂದ ಆಯೋಜಿಸಲಾದ ಒಂದು ಸಮ್ಮೇಳನದಲ್ಲಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಪುನರುತ್ಥಾನ ಈ ರೀತಿಯಲ್ಲಾಗುವುದು ಶ್ಲಾಘನೀಯ ! ಈಗ ದೇಶದ ಇತರ ಆಸ್ಪತ್ರೆಗಳಲ್ಲಿಯೂ ಈ ರೀತಿಯ ವಿಭಾಗ ತೆರೆಯಬೇಕು !
ದೇಶದಲ್ಲಿ ಪ್ರತಿದಿನ ಸಾವಿರಾರು ಹಿಂದೂಗಳ ಮತಾಂತರವಾಗುತ್ತಿರುವಾಗ ಎಲ್ಲೆಡೆ ಮತಾಂತರ ನಿಷೇಧü ಕಾನೂನು ಜಾರಿ ಮಾಡದಿರುವುದು, ಇದು ಪರೋಕ್ಷವಾಗಿ ಮತಾಂತರಕ್ಕೆ ಕುಮ್ಮಕ್ಕು ನೀಡಿದಂತೆ ಅಲ್ಲವೇ ? ಹಿಂದೂಗಳು ಸಹ ಸಂಘಟಿತರಾಗಿ ಈ ಕಾನೂನನ್ನು ಆದಷ್ಟು ಬೇಗನೆ ತರಲು ಒತ್ತಾಯಿಬೇಕು !
ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ ಅವರು `ಹಿಂದೂ ಮತ್ತು ಮುಸಲ್ಮಾನರು’ ಸಹೋದರರು ಎಂದು ಹೇಳಲಾಗುತ್ತದೆ, ಆದರೆ ಅವರ ಸಂಸ್ಕೃತಿಯು ಪರಸ್ಪರ ಹೊಂದಾಣಿಕೆಯಾಗದಿರುವಾಗ ಅವರು ಎಂದಿಗೂ ಸಹೋದರರಾಗಲು ಸಾಧ್ಯವಿಲ್ಲ,’ ಎಂದು ಹೇಳಿದರು.
ದ್ವಾರಕಾ ಪ್ರದೇಶದಲ್ಲಿನ ಮಟಿಯಾಲಾ ಗ್ರಾಮದಲ್ಲಿನ ಒಂದು ಗೋದಾಮ್‍ನನ್ನು ಪ್ರಾರ್ಥನಾ ಸ್ಥಳವನ್ನಾಗಿಸಿ ಅಲ್ಲಿ ಕ್ರೈಸ್ತ ಮಿಶನರಿಗಳು `ಪ್ರಾರ್ಥನಾ ಸಭೆ’ಯ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಮಾಹಿತಿಯು ಹಿಂದುತ್ವನಿಷ್ಠ ಸಂಘಟನೆಗಳು ಸಿಕ್ಕಿದ ನಂತರ ಇಲ್ಲಿ ಆಂದೋಲನ ಮಾಡಿದರು.
ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !
ಬೀಡ ಜಿಲ್ಲೆಯ ಪರಳಿ ಇಲ್ಲಿಯ ವೈದ್ಯನಾಥ ದೇವಸ್ಥಾನವನ್ನು `ಆರ್ಡಿಎಕ್ಸ್’ ಸ್ಫೋಟದಿಂದ ಧ್ವಂಸಮಾಡುವ ಬೆದರಿಕೆಯೊಡ್ಡಲಾಗಿದೆ. `ವೈದ್ಯನಾಥ ದೇವಸ್ಥಾನದ ಸಂಸ್ಥಾನದ ಬಳಿ ಸಾಕಷ್ಟು ಹಣ ಇದೆ. 50 ಲಕ್ಷ ರೂಪಾಯಿ ನೀಡಿ ಇಲ್ಲದಿದ್ದರೆ `ಆರ್ಡಿಎಕ್ಸ್’ ನಿಂದ ದೇವಸ್ಥಾನವನ್ನು ಧ್ವಂಸ ಮಾಡುವೆವು’, ಎಂದು ಬೆದರಿಕೆ ಪತ್ರವು ಮುಖ್ಯ ವಿಶ್ವಸ್ತರ ಹೆಸರಿನಲ್ಲಿ ಬಂದಿದೆ.