
ಬೆಂಗಳೂರು – ಇಲ್ಲಿ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಅಧಿಕೃತ ಜಿಪ್‌ನಲ್ಲಿ ಬಂದು, ಹಾಗೆಯೇ ಪೊಲೀಸ್ ಗುರುತಿನ ಚೀಟಿಯನ್ನು ತೋರಿಸಿ ಕೇರಳಮ್‌ದ ಯುವಕರಿಂದ ೨೦ ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿರುವ ಘಟನೆ ನಡೆದಿದೆ. ಈ ಕೃತ್ಯದಲ್ಲಿ ಈ ಇಲಾಖೆಯ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಅವರ ವಿರುದ್ಧ ಪ್ರಕರಣ ದಾಖಲಾದ ನಂತರ ಅವರು ತಲೆಮರೆಸಿಕೊಂಡಿದ್ದಾರೆ.
In Bengaluru, a CID Police Inspector and his gang of goons have been accused of robbing youth of ₹20 lakhs
The pattern of lawlessness is alarming:
🔹 Dec 2025: Head Constable stole ₹11 Lakh from a suspect in Police HQ.🔹 Nov 2025: Constable arrested in a sensational ₹7.11… https://t.co/Kd8CP2g0s3 pic.twitter.com/bYIdeijVpv
— Sanatan Prabhat (@SanatanPrabhat) June 19, 2026
ಈ ಲೂಟಿ ಘಟನೆಯು ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್ ಒಂದರ ಬಳಿ ನಡೆದಿದೆ. ಕೇರಳಮ್‌ನ ಯುವಕರು ‘ಮನಿ ಟ್ರೇಡಿಂಗ್’ ವ್ಯವಹಾರಕ್ಕಾಗಿ ದೊಡ್ಡ ಮೊತ್ತದ ನಗದನ್ನು ತೆಗೆದುಕೊಂಡು ಬಂದಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಸಿಐಡಿಯ ಅಧಿಕೃತ ಜಿಪ್‌ನಲ್ಲಿ ಬಂದ ಖಾಸಗಿ ವ್ಯಕ್ತಿಗಳು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಈ ಯುವಕರನ್ನು ತಡೆದಿದ್ದಾರೆ. ಅವರು ಯುವಕರಿಗೆ “ನೀವು ಅಕ್ರಮ ‘ಮನಿ ಟ್ರೇಡಿಂಗ್’ಗಾಗಿ ಹಣ ತಂದಿದ್ದೀರಾ?”, ಎಂದು ಗದರಿಸುತ್ತಾ ಪೊಲೀಸ್ ಗುರುತಿನ ಚೀಟಿಯನ್ನು ತೋರಿಸಿದ್ದಾರೆ. ಜಿಪ್ ಮತ್ತು ಗುರುತಿನ ಚೀಟಿಯನ್ನು ನೋಡಿ ಇವರು ನಿಜವಾದ ಪೊಲೀಸರೆಂದು ತಿಳಿದು ಕೇರಳಮ್‌ನ ಯುವಕರು ಹೆದರಿದ್ದಾರೆ ಮತ್ತು ತಮ್ಮ ಬಳಿಯಿದ್ದ ೨೦ ಲಕ್ಷ ರೂಪಾಯಿಗಳನ್ನು ಅವರಿಗೆ ಒಪ್ಪಿಸಿದ್ದಾರೆ.
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!
ಫುಟ್ಪಾತ್ ಮೇಲೆ ನಡೆಯುವುದು ಜನರ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್