
ಶಾಮ್ಲಿ (ಉತ್ತರಪ್ರದೇಶ) – ಜಿಲ್ಲೆಯ ಕೈರಾನಾ ಗ್ರಾಮದಲ್ಲಿರುವ ‘ಮುಘಲ್ ಗಾರ್ಡನ್ ಮ್ಯಾರೇಜ್ ಹೋಮ್’ನಲ್ಲಿ ಜೂನ್ 18 ರಂದು ಫರ್ಮಾನ್ ಎಂಬ ವ್ಯಕ್ತಿಯ ವಿವಾಹ ಸಮಾರಂಭವಿತ್ತು. ಈ ವಿವಾಹದ ಊಟದಲ್ಲಿ ಗೋಮಾಂಸದ ಪದಾರ್ಥಗಳನ್ನಿಡಲಾಗಿತ್ತು. ಪೊಲೀಸರಿಗೆ ಇದರ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಕ್ರಮದ ಸ್ಥಳದಿಂದ ಫರ್ಮಾನ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆ ಕಲ್ಯಾಣ ಮಂಟಪದ ಮಾಲೀಕನೂ ಕೂಡ ಆರೋಪಿ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಯಶವೀರ್ ಮಹಾರಾಜರಿಂದ ‘ಮುಘಲ್ ಗಾರ್ಡನ್ ಮ್ಯಾರೇಜ್ ಹೋಮ್’ ಮೇಲೆ ಬುಲ್ಡೋಜರ್ ಕಾರ್ಯಾಚರಣೆಗೆ ಆಗ್ರಹ
ಹಿಂದೂ ಧರ್ಮಗುರು ಯಶವೀರ್ ಮಹಾರಾಜ ಅವರು ಕಲ್ಯಾಣ ಮಂಟಪದ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅವರು ಮಾತನಾಡಿ, ವಿವಾಹ ಸಮಾರಂಭದಲ್ಲಿ ಸನಾತನ ಧರ್ಮದ ನಂಬಿಕೆಯೊಂದಿಗೆ ಇಷ್ಟೊಂದು ದೊಡ್ಡ ಆಟವಾಡಿದ ಕಲ್ಯಾಣ ಮಂಟಪದ ಮಾಲೀಕನನ್ನು ತಕ್ಷಣವೇ ಬಂಧಿಸಬೇಕು. ಒಂದೆಡೆ ಈ ಮುಸಲ್ಮಾನ ಸಮಾಜವು ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎನ್ನುತ್ತದೆ, ಆದರೆ ಇನ್ನೊಂದೆಡೆ ಇವರ ಕಾರ್ಯಕ್ರಮಗಳಲ್ಲಿ ಹಸುವನ್ನು ಕತ್ತರಿಸಿ ಅದರ ಮಾಂಸದಿಂದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಒಂದು ವೇಳೆ 7 ದಿನಗಳ ಒಳಗಾಗಿ ಕ್ರಮ ಕೈಗೊಳ್ಳದಿದ್ದರೆ, ನೂರಾರು ಬೆಂಬಲಿಗರೊಂದಿಗೆ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿದರು.
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಢಾಕಾದಲ್ಲಿ (ಬಾಂಗ್ಲಾದೇಶ) ಭಾರತೀಯ ರಾಯಭಾರ ಕಚೇರಿಯ ಮೇಲೆ ‘ಜಮಾತ್-ಎ-ಇಸ್ಲಾಮಿ’ಯಿಂದ ಮೆರವಣಿಗೆ ನಡೆಸಿ ದಾಳಿ ಮಾಡಲು ಯತ್ನ