3 ತಿಂಗಳು ವೇತನ ನೀಡದ್ದರಿಂದ ಮಕ್ಕಳಿಗೆ ಶಾಲೆಯ ಶಿಕ್ಷಣದ ಶುಲ್ಕ ಕಟ್ಟಲಿಲ್ಲವೆಂದು ಅವರನ್ನು ಶಾಲೆಯಿಂದ ತೆಗೆದು ಹಾಕಲಾಗಿದೆ, ಇದೇನಾ `ಹೊಸ ಪಾಕಿಸ್ತಾನ’ ?
‘ಪಾಕಿಸ್ತಾನವು ದೀವಾಳಿಯಾಗಿರುವ ದೇಶ’, ಎಂದು ಘೋಷಿಸುವುದಷ್ಟೇ ಈಗ ಬಾಕಿ ಉಳಿದಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !-
‘ಪಾಕಿಸ್ತಾನವು ದೀವಾಳಿಯಾಗಿರುವ ದೇಶ’, ಎಂದು ಘೋಷಿಸುವುದಷ್ಟೇ ಈಗ ಬಾಕಿ ಉಳಿದಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !-
ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗಲೂ ಇಂತಹ ಪ್ರಕರಣಗಳು ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಈ ಕಾನೂನಿನಂತೆ ಕ್ರಮ ಕೈಗೊಳ್ಳದಿರುವ ಆಡಳಿತಾಧಿಕಾರಿ ಮತ್ತು ಪೊಲೀಸರನ್ನೆ ಸರಕಾರ ಜೀವಾವಧಿ ಸೆರೆಮನೆಯಲ್ಲಿಡಬೇಕು !
ಬಂಗಾಲದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಟ್ವಿಟರ್ ಈ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವ ‘ಸ್ಟೋರೀಸ್ ಆಫ್ ಬಂಗಾಲಿ ಹಿಂದೂಸ್’ ಹೆಸರಿನ ಬಳಕೆದಾರರ ಖಾತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಈ ವಿಷಯ ಆಧಾರಿತ ಚಲನಚಿತ್ರ ನಿರ್ಮಾಣ ಮಾಡುವುದ್ದಕ್ಕಾಗಿ ‘ನ್ಯಾಶನಲ್ ಫಿಲ್ಮ್ ಡೆವಲಪ್.ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ (ಎನ್.ಎಫ್,ಡಿ.ಸಿ.) ಮೂಲಕ ಚಲನಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಲಾಗುವುದು.
ಮಥುರಾದಲ್ಲಿ ಅಯೋಧ್ಯೆಯಂತಹ ಸ್ಥಿತಿಯನ್ನು ಉದ್ಭವಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದಲ್ಲಿ ೪೦ ಕೋಟಿಗಿಂತಲೂ ಹೆಚ್ಚು ಮುಸಲ್ಮಾನರಿದ್ದಾರೆ. ಅವರನ್ನು ದುರ್ಬಲರೆಂದು ತಿಳಿಯಬೇಡಿ.
ಒಂದು ವೇಳೆ ನೀವು ಮಾಲಿನ್ಯವನ್ನು ತಡೆಯಲು ಕ್ರಮ ವಹಿಸದಿದ್ದರೆ ನಾವು ನಾಳೆ ಕಠಿಣ ಕಾರ್ಯಾಚರಣೆ ನಡೆಸುವೆವು. ನಾವು ನಿಮಗೆ ೨೪ ತಾಸುಗಳ ಗಡುವು ನೀಡುತ್ತಿದ್ದೇವೆ. ಈ ಗಡುವಿನೊಳಗೆ ಉಪಾಯ ಹುಡುಕದಿದ್ದರೆ ನಾವು ಹೆಜ್ಜೆಯನ್ನಿಡುವೆವು ಎಂದು ಸರ್ವೋಚ್ಚ ನ್ಯಾಯಾಲಯವು ದೆಹಲಿ ಮತ್ತು ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ.
ಭಾರತದಲ್ಲಿ ಕರೋನಾದ ಓಮಿಕ್ರಾನ್ನ ೨ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇಬ್ಬರೂ ರೋಗಿಗಳು ಕರ್ನಾಟಕ ರಾಜ್ಯದವರಾಗಿದ್ದಾರೆ. ಇವರಿಬ್ಬರೂ ಪುರುಷರಾಗಿದ್ದು ಒಬ್ಬರು ೪೬ ವರ್ಷ ಮತ್ತು ಇನ್ನೊಬ್ಬರು ೬೬ ವರ್ಷ ವಯಸ್ಸಿನವರಾಗಿದ್ದಾರೆ.
ಜಾಲೋರ ಜಿಲ್ಲೆಯ ಧೂಂಬಡಿಯ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ೭೦ ವರ್ಷದ ಅರ್ಚಕರಾದ ನೈನದಾಸ ವೈಷ್ಣವ ಇವರನ್ನು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.
ಅಸ್ಸಾಂನಲ್ಲಿಯ ಕಛಾರ್ ಜಿಲ್ಲೆಯ ಕಟಿಗೋರಾದಲ್ಲಿ ಮಹಾದೇವ ಟಿಲಾ ಇಲ್ಲಿಯ ಶಿವಲಿಂಗ ಮತ್ತು ತ್ರಿಶೂಲನ್ನು ಕ್ರೈಸ್ತರು ಕಿತ್ತು ತೆಗೆದಿದ್ದರು ಹಾಗೂ ಅವರು ಅಲ್ಲಿ ಆಲದ ವಿಶಾಲವಾದ ಮರವನ್ನು ಕಡಿದಿದ್ದರು.
೨೦೨೦ ನೇ ಇಸವಿಯಲ್ಲಿ ದೇಶದಲ್ಲಿನ ಒಟ್ಟು ೫ ಸಾವಿರದ ೫೭೯ ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದು ಕೆಂದ್ರಿಯ ಕೃಷಿ ಸಚಿವ ನರೇಂದ್ರ ತೋಮರ ಇವರು ಸಂಸತ್ತಿನಲ್ಲಿ ಮಾಹಿತಿ ನೀಡಿದರು.